Monday, 19th August 2019

ಶ್ರೀಕೃಷ್ಣನ ರಾಜನೀತಿ-ರಾಜಧರ್ಮ ಈ ಕಾಲಕ್ಕೂ ಅನ್ವಯ!

ಟಿ. ದೇವಿದಾಸ್ ನಾಗರಿಕ ಪ್ರಪಂಚದ ಮೊದಲ ಆರಾಧ್ಯದೈವ ಶ್ರೀರಾಮಚಂದ್ರ. ಅನಂತರ ಶ್ರೀಕೃಷ್ಣ. ಮನುಷ್ಯ ಜೀವನದ ಸಾರ್ವಕಾಲಿಕ ಮೌಲ್ಯಗಳನ್ನು ತನ್ನೊೊಂದಿಗೆ ತಾನೇ ಬೆಳೆಯುತ್ತಾಾ ಮಿತಿಮೀರುತ್ತಾಾ, ಮುಕ್ತತೆಯ ಬಂಧನದೊಳಗೇ ಇದ್ದು ತಾನು ಲೋಕಕ್ಕೆೆ ತೆರೆದುಕೊಳ್ಳುತ್ತಾಾ ಹೋಗುವುದರಿಂದ ಶ್ರೀಕೃಷ್ಣ ನಮಗೆ ಎಲ್ಲಾ ಬಗೆಯಿಂದಲೂ ಆಪ್ತವಾಗುತ್ತಾಾ ಹೋಗುತ್ತಾಾನೆ. ಅರ್ಜುನ ಸ್ವರೂಪೀ ನಮ್ಮ ಸಮಾಜಕ್ಕೆೆ ಕೃಷ್ಣನೇ ಬಂದು ನಮ್ಮ ಸುಖದುಃಖಗಳಿಗೆ ಪರಿಹಾರವನ್ನು ನೀಡಬೇಕೆಂದು ಬಯಸುವ ನಾವು ನಮ್ಮೊೊಳಗೇ ಕೃಷ್ಣನನ್ನು ನಿರ್ವಂಚನೆಯಿಂದ ನಿಷ್ಕಲ್ಮಶವಾಗಿ ಸ್ಥಾಾಪಿಸಿಕೊಂಡಿರುತ್ತೇವೆ. ನಮ್ಮ ಮನಸು ಕೃಷ್ಣಮಯವಾಗುವುದು ಈ ತೆರದಲ್ಲಿ. ನಮ್ಮ ಜೀವನದ ರಾಜನೀತಿಗೂ […]

ಮುಂದೆ ಓದಿ

ನೀವಲ್ಲವೆ ಭವ್ಯಭಾರತದ ದಿವ್ಯರತ್ನ?

ಅಜಾತಶತ್ರುವಿಗೊಂದು ಶ್ರದ್ಧಾಭಕ್ತಿಪೂರ್ವಕ ಅಕ್ಷರ ನಮನ ಯಾವ ಜನ್ಮದ ಋಣಾನುಬಂಧವೋ ನಿಮ್ಮನ್ನು ಪಡೆವ ಸೌಭಾಗ್ಯ ಒಲಿದಿತ್ತು ಈ ಪುಣ್ಯಭೂಮಿಗೆ ಸಾರ್ಥಕವಾಯಿತು ಭಾರತಾಂಬೆ ನಿಮ್ಮನ್ನು ಹಡೆದ ಗಳಿಗೆ ಧನ್ಯವಾಯಿತು ಭಾರತಮಾತೆ...

ಮುಂದೆ ಓದಿ

ಜಗತ್ತಿನ ಒಂಬತ್ತು ಪರಮಪಾತಕಿಗಳು

ಟಿ. ದೇವಿದಾಸ್ ವಿಶ್ವದ ಮಹಾನ್ ನಾಯಕರ ಬಗ್ಗೆೆ ತಕ್ಕಮಟ್ಟಿಿನ ಜ್ಞಾನ ಎಲ್ಲರಲ್ಲೂ ಇರುತ್ತದೆ. ಅಂತೆಯೇ ರಾಜ ಮಹಾರಾಜರ ವೈಭವವನ್ನು ಹಾಡಿಹೊಗಳುವ ಚರಿತ್ರೆೆಯ ಬಗ್ಗೆೆಯೂ. ಅವರನ್ನು, ಅವರ ಮಹಿಮೆಯನ್ನು...

ಮುಂದೆ ಓದಿ