Wednesday, 30th September 2020

ಸರಳ ಸತ್ಯದ ಪಾಠಗಳು

ಸಂತೋಷ್ ರಾವ್ ಪೆರ್ಮುಡ ಗಾಂಧೀಜಿಯವರ ಬಾಲ್ಯದ ಹೆಸರು ಮೋನು ಎಂದಾಗಿತ್ತು. ಇವರ ತಾಯಿ ಪುತಲೀಬಾಯಿಯು ಪ್ರತೀ ಮಳೆಗಾಲದ ಚಾತು ರ್ಮಾಸದಲ್ಲಿ ಉಪವಾಸ ವೃತವನ್ನು ಮಾಡುತ್ತಿದ್ದರು. ಇವರು ತಮ್ಮ ಅನಾರೋಗ್ಯದ ಸಂದರ್ಭದಲ್ಲೂ ಸೂರ್ಯೋದಯ ವನ್ನು ಕಾಣದೆ ಆಹಾರವನ್ನು ಸ್ವೀಕರಿಸುತ್ತಿರಲಿಲ್ಲ. ಒಂದು ದಿನ ತಾಯಿಯ ವೃತದ ಸಂದರ್ಭದಲ್ಲಿ ಆಕಾಶದಲ್ಲಿ ದಟ್ಟ ಮೋಡಗಳಿದ್ದವು. ಸೂರ್ಯ ಉದಯಿಸುವ ಸಮಯ. ಆದರೂ ಮೋಡದ ಕಾರಣದಿಂದ ಸೂರ್ಯ ಕಾಣಿಸುತ್ತಿರಲಿಲ್ಲ. ತನ್ನ ತಾಯಿಯನ್ನು ಬೇಗ ಊಟ ಮಾಡಿಸುವ ಒಂದೇ ಆಸೆ ಯಿಂದ ಮೋನುವು ಉಪಾಯವನ್ನು ಮಾಡಿ, ತಾಯಿಗೆ […]

ಮುಂದೆ ಓದಿ

ಶೋಷಣೆಯಿಂದ ಹೊರಬನ್ನಿ

ಗಾಂಧೀಜಿಯವರು ಅಹಿಂಸೆಯನ್ನು ಪ್ರತಿಪಾದಿಸುತ್ತಾ ಬಂದವರು, ಯಾವುದೇ ಕಾರಣಕ್ಕೂ ಹಿಂಸಾತ್ಮಕ ಪ್ರತಿಭಟನೆ ಮಾಡಬಾರದು ಎಂದು ಹೇಳಿದವರು. ಆದರೆ, ಶೋಷಿತರು ತಿರುಗಿಬಿದ್ದಾಗ ಅದನ್ನು ಬೆಂಬಲಿಸಿದ್ದರು. ಪ್ರತಿದಿನ ತಮಗೆ ತೊಂದರೆ ಕೊಡುತ್ತಿದ್ದ...

ಮುಂದೆ ಓದಿ

ಮಕ್ಕಳ ಸಹಾಯಕ್ಕೆ ನಿಂತ ಈ ಮಹಿಳೆ

ಏಡ್ಸ್‌ ರೋಗದಿಂದ ಹೆತ್ತವರನ್ನು ಕಳೆದುಕೊಂಡ ಮಕ್ಕಳನ್ನು ಸಾಕಲು ತಮ್ಮ ವೈಯಕ್ತಿಕ ಸುಖವನ್ನು ತ್ಯಾಗ ಮಾಡಿದ ಈ ಮಹಿಳೆಯ ಹೆಸರು ತಬಸ್ಸುಮ್. ಸುರೇಶ ಗುದಗನವರ ನಮ್ಮ ಸಮಾಜ ಎಷ್ಟೇ...

ಮುಂದೆ ಓದಿ

ಇರಲಿ ನಡುವೆ ಬ್ರೇಕ್ !

ಮನೆಯಿಂದ ಕೆಲಸ ಮಾಡುವಾಗ, ಆಗಾಗ ಖಂಡಿತವಾಗಿಯೂ ತೆಗೆದುಕೊಳ್ಳಲೇಬೇಕಾದ ಐದು ನಿಮಿಷದ ಬಿಡುವಿ ನಲ್ಲಿ, ಸಣ್ಣ ಪುಟ್ಟ ಮನೆಗೆಲಸಗಳನ್ನು ಮುಗಿಸಬಹುದು, ಗೊತ್ತೆ? ಬಹಳಷ್ಟು ಮಂದಿಗೆ ಈಗ ಮನೆಯಿಂದ ಕೆಲಸ...

ಮುಂದೆ ಓದಿ

ಅಂತಸ್ತು ಮರ್ಯಾದೆ ಎಲ್ಲಿಂದ ಬರುತ್ತದೆ ?

ನಮ್ಮ ಸಮಾಜದಲ್ಲಿ ವ್ಯಕ್ತಿಯೊಬ್ಬರಿಗೆ ಸಿಗುವ ಗೌರವದ ಮಾನದಂಡ ಯಾವುದು? ಗಳಿಸಿದ ಹಣವೆ, ಪಡೆದ ಪದವಿಯೇ ಅಥವಾ ತಮ್ಮನ್ನು ತಾವು ಬಿಂಬಿಸಿಕೊಳ್ಳುವ ಶೈಲಿಯೆ? ಸಂದೀಪ್ ಶರ್ಮಾ ನಮಗೆ ನೆಂಟರಿಷ್ಟರ...

ಮುಂದೆ ಓದಿ

ಬುದ್ದಿಯ ಮಾತಿಗೆ ಸೊಪ್ಪು ಹಾಕೋಣ

ಸುತ್ತಮುತ್ತ ಇರುವವರೆಲ್ಲ ನಮ್ಮ ಆಪ್ತರು, ಸ್ನೇಹಿತರು, ಹಿತೈಷಿಗಳು, ಬಂಧು ಬಾಂಧವರು, ಅವರು ಸದಾ ನಮ್ಮ ಶ್ರೇಯೋಭಿಲಾಷಿಗಳು ಎಂದು ಸಕಾರಾತ್ಮಕವಾಗಿ ಆಲೋಚಿಸಿದರೆ, ಕಿವಿಗೆ ಬಿದ್ದ ಮಾತುಗಳೆಲ್ಲ ಮನವೆಂಬ ಕಡಲಲ್ಲಿ...

ಮುಂದೆ ಓದಿ

ಮಂಡಲ ಕಲಾವಿದೆ ಈ ಇಂಜಿನಿಯರ್

ಬಳಕೂರ ವಿ.ಎಸ್.ನಾಯಕ ಈ ಚಿತ್ರಕಲೆ ಒಂದು ವಿಭಿನ್ನ ಪ್ರಕಾರ. ಅಲ್ಲಲ್ಲಿ ಕಾಣುವ ಚುಕ್ಕೆಗಳು, ಇವುಗಳ ಮಧ್ಯೆ ವೃತ್ತಾಕಾರಾದ ಆಕೃತಿ. ವಿಭಿನ್ನ ಪ್ರಕಾರದ ಈ ಮಂಡಲಕಲೆಯಲ್ಲಿ ಪರಿಣಿತರಾದವರು, ಮಂಗಳೂರಿನ...

ಮುಂದೆ ಓದಿ

ಅಸಾಧ್ಯವೆಂದು ಕೈ ಚೆಲ್ಲದಿರೋಣ !

ಎಂತಹದೇ ಸಮಸ್ಯೆೆ ಬಂದರೂ, ಅದಕ್ಕೊಂದು ಪರಿಹಾರ ಇದ್ದೇ ಇರುತ್ತದೆ. ಆತ್ಮವಿಶ್ವಾಸ ಕಳೆದುಕೊಳ್ಳದೇ ಕೆಲಸ ಮಾಡುತ್ತಲೇ ಇರುವುದು ಯಾವಾಗಲೂ ಮುಖ್ಯ. ಶಿವಕುಮಾರ್ ಹೊಸಂಗಡಿ ಒಂದು ದಟ್ಟ ಕಾನನದ ಮಧ್ಯೆ ವ್ಯಕ್ತಿಯೊಬ್ಬ...

ಮುಂದೆ ಓದಿ

ನಮ್ಮ ಬದುಕು ಬದಲಿಸಬಹುದು

ಶಶಾಂಕ್ ಮುದೂರಿ ನಮ್ಮ ಜೀವನವನ್ನು ಸಂಪೂರ್ಣವಾಗಿ ವಿಭಿನ್ನವಾಗಿ, ಇನ್ನಷ್ಟು ಹಸನಾಗಿ ಕಾಣುವ ಒಂದು ಸಾಧ್ಯತೆ ಇರುವ ಕಾಲವೆಂದರೆ ಭವಿಷ್ಯ. ಆದರೆ, ಮುಂದೆ ಬರಲಿರುವ ಆ ಕಾಲಘಟ್ಟದಲ್ಲಿ ನಮ್ಮ...

ಮುಂದೆ ಓದಿ

ಗೆಲುವು ಗಳಿಸಲು ಸರಳ ಸೂತ್ರ

ರಂಗನಾಥ ಎನ್ ವಾಲ್ಮೀಕಿ ಬದುಕಿನಲ್ಲಿ ಸೋಲು ಗೆಲುವು ಸಾಮಾನ್ಯ. ಆದರೆ ಸಮಚಿತ್ತದಿಂದ ಎಲ್ಲವನ್ನೂ ಸ್ವೀಕರಿಸುವ ತಾಳ್ಮೆೆ ನಮ್ಮಲ್ಲಿರಬೇಕು. ಸೋಲು ಗಳಿಗೆ ಹೆದರದೇ ಕುಗ್ಗದೆ ಮುನ್ನಡೆಯಬೇಕು. ಗೆಲುವು ಸಂತಸ...

ಮುಂದೆ ಓದಿ