Tuesday, 25th February 2020

ಕಣ್ಣೀರಿದು…ಕಣ್ಣೀರಿದು..ಗೌಡ್ರು ಪಾರ್ಟಿಗಂಟಿಕೊಂಡ ಶಾಪ ಇದು!

– ವೆಂಕಟೇಶ ಆರ್. ದಾಸ್ ಕಣ್ಣೀರಿದು…ಕಣ್ಣೀರಿದು…..ಗೌಡ್ರು ಫ್ಯಾಾಮಿಲಿಗಂಟಿದ ಶಾಪ ಇದು…ಕರ್ಮ ಇದು ನಮ್ಮ ಕರ್ಮ ಇದು…ಅಂತ ಪದ ಹೇಳ್ಕೊೊಂಡು ಪಡ್ಡೆೆ ಹೈಕ್ಳೆೆಲ್ಲ ಆಟ ಆಡ್ತಿಿದ್ದ ಅರಳಿ ಕಟ್ಟೆೆ ಮ್ಯಾಾಕ್ ಬಂದ ಗುಡ್ದಳ್ಳಿಿ ಸೀನ. ಕತ್ತೆೆ ರಾಗ್ದಲ್ಲಿ ಸೀನ ಹಾಡೋದ್ ನೋಡಿ ಟೀ ಅಂಗ್ಡಿಿ ತಾವ್ ಕುತ್ತಿಿದ್ದ ಪಟೇಲಪ್ಪ ಎದ್ದು ಬಂದು, ಲೇ ಸೀನಾ ಏನ್ಲಾಾ ನಿನ್ ಗೋಳು, ಯಾಕ್ಲಾಾ ಯಾವ್ದೋೋ ಪ್ಯಾಾಥೋ ಸಾಂಗ್ ಹಾಡ್ಕೊೊಂಡು ಬತ್ತಾಾಯಿದ್ದೀಯಾ, ಎಲೆಕ್ಸನ್ ಟೈಮ್‌ನಾಗಿ ಹೆಂಗ್ ಇರ್ಬೇಕು ಬಡ್ಡಿಿ ಮಗಾ ನೀನು. ಎಣ್ಣೆೆ, […]

ಮುಂದೆ ಓದಿ