ತಿಳಿರು ತೋರಣ srivathsajoshi@yahoo.com ‘ಅಪದೋ ದೂರಗಾಮೀ ಚ ಸಾಕ್ಷರೋ ನ ಚ ಪಂಡಿತಃ| ಅಮುಖಃ ಸುಟವಕ್ತಾ ಚ ಯೋ ಜಾನಾತಿ ಸ ಪಂಡಿತಃ||’ ಕನ್ನಡದಲ್ಲಿ ಹೇಳುವುದಾದರೆ- ‘ಕಾಲು ಗಳಿಲ್ಲದೆಯೂ ಬಲುದೂರ ಸಾಗಬಲ್ಲದು; ಅಕ್ಷರಸ್ಥ ಆಗಿದ್ದರೂ ವಿದ್ಯೆ ಕಲಿತಿಲ್ಲ; ಬಾಯಿಯೇ ಇಲ್ಲದಿದ್ದರೂ ಅತ್ಯಂತ ಸ್ಪಷ್ಟವಾಗಿ ಅಭಿಪ್ರಾಯ ತಿಳಿಸಬಲ್ಲದು; ಏನಿದೆಂದು ಯಾರು ತಿಳಿದಿದ್ದಾರೋ ಅವರು ಪಂಡಿತರು.’ ಹೌದು, ಏನಿದು? ಇದೊಂದು ಒಗಟು. ಹಾಂ… ಒಗಟು ಅಂತ ಗೊತ್ತುಂಟು ಮಾರಾಯ್ರೇ, ಒಗಟಿನ ಉತ್ತರ ಏನು ಎಂದು ನಿಮ್ಮನ್ನು ಕೇಳಿದ್ದು. ಓಹ್ ಅದಾ? […]
ತಿಳಿರುತೋರಣ srivathsajoshi@yahoo.com ಅ ಮಲ್ದಾರನಾಗಿ- ಅಂದರೆ ಭೂ ಕಂದಾಯವೇ ಮುಂತಾದ ತೆರಿಗೆ ವಸೂಲಿ ಅಧಿಕಾರಿಯಾಗಿ, ಅದೂ ಬ್ರಿಟಿಷ್ ಆಡಳಿತದಲ್ಲಿ, ಶ್ರೀರಂಗಪಟ್ಟಣದಲ್ಲಿ ಉದ್ಯೋಗ ಆರಂಭಿಸಿದವರು ತೀನಂಶ್ರೀ. ಒಂದುವೇಳೆ ಅದೇ...
ಶ್ರೀವತ್ಸ ಜೋಶಿ srivathsajoshi@yahoo.com ಅಣಕು ರಾಮನಾಥ್ ಮತ್ತು ಎಚ್.ಡುಂಡಿರಾಜ್ – ಇಬ್ಬರು ನಗೆಸಮ್ರಾಟರು ಸೇರಿ ಎರಡು ವರ್ಷಗಳ ಹಿಂದೆ ‘ಡುಂಡಿರಾಮ್ಸ್ ಲಿಮರಿಕ್ಸ್’ ಎಂಬ ವಿನೂತನ ಪುಸ್ತಕ ಹೊರತಂದಾಗ...
ತಿಳಿರು ತೋರಣ srivathsajoshi@yahoo.com ಅಕ್ಷರಗಳಿಂದಲೇ ಔತಣ ಬಡಿಸಬಹುದೇ? ಯಾಕಾಗದು! ನವರಸಗಳನ್ನು ಉದ್ದೀಪಿಸುವ ಶಕ್ತಿ ಅಕ್ಷರಗಳಿಗೆ ಇದೆಯಾದರೆ ಅವು ಲಾಲಾರಸವನ್ನೂ ಉದ್ದೀಪಿಸಬಲ್ಲವು. ಇದು ಅಂಥದೊಂದು ಪ್ರಯತ್ನ. ದೀಪಾವಳಿ ಹಬ್ಬದ...
ತಿಳಿರು ತೋರಣ srivathsajoshi@yahoo.com ಪುರಿ/ಹುರಿ ಆದಮೇಲೆ ಪುರಿಗಡಲೆ ಅಥವಾ ಹುರಿಗಡಲೆ ಬರುತ್ತದೆ. ನೀರಿನಲ್ಲಿ ನೆನೆಯಿಟ್ಟು ಕಾದ ಮರಳಿನಲ್ಲಿ ಅರಳುವಂತೆ ಹುರಿದ ಕಡಲೆ. ಅದನ್ನು ಹುರಿಗಾಳು ಅಥವಾ ಪುಟಾಣಿ...
ತಿಳಿರುತೋರಣ srivathsajoshi@yahoo.com ನೆಗೆಟಿವ್ ಸುದ್ದಿಗಳನ್ನು, ಕಾಸು ಪ್ರಯೋಜನವಿಲ್ಲದ ಐಸ್‌ಬಕೆಟ್ ಚಾಲೆಂಜುಗಳನ್ನು, ಇನ್ನೊಂದು ಮತ್ತೊಂದು ಶೋ-ಆಫ್‌ಗಳನ್ನು ಫೇಸ್‌ಬುಕ್ ವಾಟ್ಸ್ಯಾಪ್‌ಗಳಲ್ಲಿ ಕಾಳ್ಗಿಚ್ಚಿನಂತೆ ಪಸರಿಸಲು ಉತ್ಸುಕರಾಗುವ ನಾವು ರಚನಾತ್ಮಕ ಲೋಕಕಲ್ಯಾಣದ ವಿಷಯಗಳಾದರೆ...
ತಿಳಿರು ತೋರಣ srivathsajoshi@yahoo.com ಮುಷ್ಟಿಯ ಬಗೆಗೆ ಮುಷ್ಟಿ ತುಂಬ ಮಾಹಿತಿ-ಮನೋರಂಜನೆ ಬೆರೆಸಿದ ಹರಟೆ. ಇಷ್ಟವಾದರೆ ಮುಷ್ಟಿಯಿಂದ ಹೆಬ್ಬೆರಳನ್ನಷ್ಟೇ ಮೇಲಕ್ಕೆತ್ತಿ ದಾಗಿನ ಮುದ್ರೆ ತೋರಿಸಿ. ಇಷ್ಟವಾಗದಿದ್ದರೆ… ಮನಸ್ಸಿನಲ್ಲೇ ನನ್ನತ್ತ...
ತಿಳಿರುತೋರಣ srivathsajoshi@yahoo.com ‘ಅಭಿಜ್ಞಾನ ಶಾಕುಂತಲಮ್’ ನಾಟಕದಲ್ಲಿ ಶಕುಂತಳೆಯ ಪ್ರಾಣಸಖಿಯರು ಯಾರು? ಅನಸೂಯಾ ಮತ್ತು ಪ್ರಿಯಂವದಾ ಎಂದಷ್ಟೇ ಹೇಳಿದರೆ ಉತ್ತರ ಅಪೂರ್ಣವಾಗುತ್ತದೆ. ಶಕುಂತಳೆಗೆ ಇನ್ನೊಬ್ಬಾಕೆ ಪ್ರಾಣಸ್ನೇಹಿತೆ ಇದ್ದಳು. ಹೆಸರು...
ತಿಳಿರು ತೋರಣ srivathsajoshi@yahoo.com ‘ಅಣುರೇಣು ತೃಣಕಾಷ್ಠಗಳಲ್ಲೂ ಹರಿ ಇದ್ದಾನೆ ಎಂದ ವನು ಭಕ್ತ ಪ್ರಹ್ಲಾದ. ಕೊನೆಗೆ ‘ಈ ಕಂಬದಲ್ಲೂ ಇದ್ದಾನೆ!’ ಎಂದು ಹಿರಣ್ಯಕಶಿಪುವಿಗೆ ತೋರಿಸಿದಾ ಗಲೇ ಕಂಬದಿಂದ...
ತಿಳಿರು ತೋರಣ srivathsajoshi@yahoo.com ‘ಅವನು ನನಗೆ ಕೈ ಕೊಟ್ಟನು… ಟೋಪಿ ಹಾಕಿದನು…ತಿರುಪತಿ ನಾಮ ಎಳೆದನು… ಕ್ಷೌರ ಮಾಡಿಸಿದನು… ಇತ್ಯಾದಿಯನ್ನು ನಾವು ವಂಚನೆಯ ಬಲಿಪಶುಗಳಿಂದ ಆಗಾಗ ಕೇಳುತ್ತಿ ರುತ್ತೇವೆ....