Tuesday, 19th March 2024

ಹೆಗ್ಗೋಠಾರ ಘಟನೆ ಖಂಡನೀಯ

ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಗ್ರಾಮದಲ್ಲಿ ದಲಿತ ಮಹಿಳೆಯೊಬ್ಬರು ಕಿರು ನೀರು ಸರಬರಾಜು ಟ್ಯಾಂಕ್ ನಲ್ಲಿಯಲ್ಲಿ ನೀರು ಕುಡಿದರೆಂಬ ಕಾರಣಕ್ಕೆ ಅದರಲ್ಲಿದ್ದ ನೀರೆಲ್ಲವನ್ನೂ ಹೊರಕ್ಕೆ ಹರಿಸಿ, ಗೋಮೂತ್ರದಿಂದ ಶುದ್ಧೀಕರಿಸ ಲಾಗಿರುವ ಘಟನೆ ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತಹದ್ದು. ಪ್ರಕೃತಿ ತೋರದ ಅಸಮಾನತೆಯನ್ನು ಮಾನವರು ಮಾಡಿದ್ದು ಎಷ್ಟು ಸರಿ? ೧೨ನೇ ಶತಮಾನದಲ್ಲಿ ಮೇಲ್ಜಾತಿಯಲ್ಲಿ ಜನ್ಮ ತಾಳಿದ ಬಸವಣ್ಣ ಅಸ್ಪೃಶ್ಯತೆ ವಿನಾಶಕ್ಕೆ ಶರಣ ಚಳವಳಿ ಆರಂಭಿಸಿದರು. ಅವರು ಆರಂಭಿಸಿದ ಕ್ರಾಂತಿ ಮಹಾರಾಷ್ಟ್ರ, ಉತ್ತರ ಭಾಗದ ಪ್ರಭಾವ ಮೀರಿದೆ. ಆದರೆ ಕರ್ನಾಟಕದ ಆ […]

ಮುಂದೆ ಓದಿ

ಶತಕ ದಾಟಿದರೂ, ಸಮತೆ ಕಂಡುಕೊಳ್ಳದ ಸಮತಾವಾದ!

ಕುಮಾರ್ ಶೇಣಿ, ಉಪನ್ಯಾಾಸಕರು, ಪುತ್ತೂರು ಜಗತ್ತಿಿನ ಆರ್ಥಿಕ ಬದಲಾವಣೆಯ ವಿಚಾರಗಳಲ್ಲಿ ಚೀನಾದ ಗಮನಕ್ಕೆೆ ಬಂದಿತ್ತು. ಅದಕ್ಕಾಾಗಿ ಚೀನಾ ಆರ್ಥಿಕ ಬೆಳವಣಿಗೆಗೆ ಅಗತ್ಯವಿರುವಷ್ಟು ಉದಾರೀಕರಣ ನೀತಿಯನ್ನು ಅನುಸರಿಸುವುದರಲ್ಲಿ ತಪ್ಪೇನಿಲ್ಲ...

ಮುಂದೆ ಓದಿ

ಕಾಶ್ಮೀರ ಭಾರತದಲ್ಲಿ ಲೀನವಾದಾಗ ಅಂಬೇಡ್ಕರ್ ನೆನಪಾದರು.

ಅಭಿಪ್ರಾಯ ಕುಮಾರ್ ಶೇಣಿ, ರಾಜ್ಯಶಾಸ್ತ್ರ ಉಪನ್ಯಾಾಸಕರು, ಪುತ್ತೂರು  ಮೋದಿ ಸರಕಾರದ ಎರಡನೇ ಅವಧಿಗೆ ಕೈಗೊಂಡ ದಿಟ್ಟ ನಿರ್ಧಾರದಿಂದ ಸಂವಿಧಾನದ 370 ನೇ ವಿಧಿ ಮತ್ತು 35-ಎ ಕಲಂ...

ಮುಂದೆ ಓದಿ

error: Content is protected !!