Monday, 19th August 2019

ಯೋಧರಿಗೆ ರಾಖಿ ಕಟ್ಟಿ ಬಾಂಧವ್ಯ ಮೆರೆದ ಮಹಿಳೆಯರು

ಚಿಕ್ಕಮಗಳೂರು: ಪ್ರವಾಹಕ್ಕೆೆ ಸಿಲುಕಿದ್ದ ಸಂತ್ರಸ್ತರನ್ನು ರಕ್ಷಿಿಸಿ, ಧೈರ್ಯ ತುಂಬಿದ್ದ ಸೈನಿಕರಿಗೆ ಇಲ್ಲಿನ ಮಹಿಳೆಯರು ರಾಖಿ ಕಟ್ಟುವ ಮೂಲಕ ಬಾಂಧವ್ಯ ಮೆರೆದಿದ್ದಾರೆ. ಕಳೆದ ಒಂದು ವಾರದಿಂದ ಸುರಿದ ಮಳೆಗೆ ದಿಕ್ಕೆೆಟ್ಟಿಿದ್ದ ಚಿಕ್ಕಮಗಳೂರು ಜಿಲ್ಲೆೆಯ ಜನತೆ ಮಳೆ ತಗ್ಗಿಿದ್ದರಿಂದ ನಿರಾಳವಾಗಿದ್ದು, ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದ ಸೈನಿಕರು ಬೆಂಗಳೂರಿಗೆ ಮರಳುವ ವೇಳೆ ರಾಖಿ ಕಟ್ಟಿಿ ಬಿಳ್ಕೊೊಟ್ಟರು. ತಮ್ಮ ಜೀವದ ಹಂಗು ತೊರೆದು ಜೀವ ಉಳಿಸಿದ ಸೈನಿಕರ ಕಾರ್ಯಕ್ಕೆೆ ಎಲ್ಲ ಮಹಿಳೆಯರು ಕಣ್ಣೀರು ಹಾಕಿದರು. ಇದೇ ವೇಳೆ ಸೈನಿಕರು ತಾವು ತಂದಿದ್ದ ಹಣ್ಣು, […]

ಮುಂದೆ ಓದಿ

ಆರ್‌ಎಸ್‌ಎಸ್‌ನಿಂದ ನೆರೆ ಮಂದಿಗೆ ನೆರವು…

– ಪ್ರವಾಹ ಪೀಡಿತ ಪ್ರದೇಶದಲ್ಲಿ ಸಂಘದ ಕಾರ್ಯಕರ್ತರಿಂದ ಕೆಲಸ – ನೆರೆ ಸಂತ್ರಸ್ತರಿಗೆ ಔಷಧೋಪಚಾರ ವಿತರಣೆ – 1500ಕ್ಕೂ ಹೆಚ್ಚು ಸ್ವಯಂ ಸೇವಕರಿಂದ ಕಾರ್ಯ ಉತ್ತರ ಕರ್ನಾಟಕದಲ್ಲಿ...

ಮುಂದೆ ಓದಿ

ಸಕಲ ಸೌಲಭ್ಯ ನೀಡಲು ಕೇಂದ್ರ ಸಿದ್ಧ

ನೆರೆ ಬಾಧಿತ ಪ್ರದೇಶಗಳಿಗೆ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ವಿಶ್ವವಾಣಿ ಸುದ್ದಿಮನೆ ಬೆಳಗಾವಿ/ ಬಾಗಲಕೋಟೆ ಬೆಳಗಾವಿ, ಬಾಗಲಕೋಟೆ ಸೇರಿದಂತೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮುಳುಗಿರುವ ಬೆಳೆಗೆ ತಕ್ಷಣವೇ...

ಮುಂದೆ ಓದಿ

ಕೃಷ್ಣೆ ಮುನಿಸಿಗೆ ಬೆಚ್ಚಿದ ಜನತೆ …

ಕೃಷ್ಣಾ ನದಿ ನೀರಿನ ಮಟ್ಟ 2 ಅಡಿ ಹೆಚ್ಚಳ | ಚಿಕ್ಕೋಡಿಯಲ್ಲಿ 5-7ರವರೆಗೆ ರಜೆ ಘೋಷಣೆ | ಮನೆ, ದೇವಸ್ಥಾನಗಳಿಗೆ ನುಗ್ಗುತ್ತಿರುವ ಹಾವು, ಮೊಸಳೆ, ಚೇಳು |...

ಮುಂದೆ ಓದಿ