Saturday, 27th April 2024

ಕೇವಲ ಸಾಂಪ್ರದಾಯಿಕ ಶಿಕ್ಷಣದಿಂದ ಸವಾಲು ಎದುರಿಸಲು ಸಾಧ್ಯವೇ?

ದಿಲೀಪ್ ಕುಮಾರ್ ಸಂಪಡ್ಕ, ಶಿಕ್ಷಕರು ಆಧುನಿಕ ಶಿಕ್ಷಣ ವ್ಯವಸ್ಥೆೆಯನ್ನು ಅವಲೋಕಿಸಿದಾಗ ವಿದ್ಯಾಾರ್ಥಿಗಳಲ್ಲಿ ಮೌಲ್ಯಗಳು, ಶಿಸ್ತು, ದೇಶದ ಬಗ್ಗೆೆ ಕಾಳಜಿ, ಸೇವಾ ಮನೋಭಾವನೆ, ಭಾವೈಕ್ಯತೆ ಹಾಗೂ ತನ್ನ ಜೀವನದ ಸ್ಪಷ್ಟ ಗುರಿಗಳ ನಿರ್ಧಾರ ಮಾಡುವಲ್ಲಿ ನಿಖರತೆಯ ಕೊರತೆಯಾಗುತ್ತಿಿದೆ ಎಂಬ ವಿಚಾರಗಳು ಸಾರ್ವಜನಿಕ ವಲಯಗಳಲ್ಲಿ ಆಗಾಗ್ಗೆೆ ಚರ್ಚೆಯಾಗುತ್ತಿಿರುತ್ತದೆ. ಇಂದಿನ ವಿದ್ಯಾಾರ್ಥಿಗಳೇ ಮುಂದಿನ ಪ್ರಜೆಗಳು ಎಂಬ ಮಾತು ಅಕ್ಷರಃ ಸತ್ಯ. ಇಂದಿನ ಯವ ಜನಾಂಗವನ್ನು ಒಬ್ಬ ಪರಿಪೂರ್ಣ ನಾಗರಿಕನಾಗಿ ರೂಪಿಸುವ ಹೊಣೆ ಶಿಕ್ಷಣದ ವ್ಯವಸ್ಥೆೆಯ ಮೇಲಿದೆ. ವಿದ್ಯಾಾರ್ಥಿಗಳಿಗೆ ಪಠ್ಯ ವಿಚಾರಗಳನ್ನು ಹೊರತುಪಡಿಸಿ, […]

ಮುಂದೆ ಓದಿ

ಎಸ್‌ಎಸ್‌ಎಲ್‌ಸಿ , ಪಿ.ಯು ಪರೀಕ್ಷೆ ವ್ಯವಸ್ಥಿತವಾಗಿ ನಡೆಯಲಿ

ಪ್ರಸ್ತುತ . ದಿಲೀಪ್ ಕುಮಾರ್ ಸಂಪಡ್ಕ, ಮಂಗಳೂರು  ಎಸ್‌ಎಸ್‌ಎಲ್‌ಸಿ ಮತ್ತು ಪಿ.ಯು ಪರೀಕ್ಷೆಗಳು ವಿದ್ಯಾಾರ್ಥಿಗಳ ಕಲಿಕಾ ಜೀವನದ ಪ್ರಮುಖ ಮೈಲುಗಲ್ಲು. ಈ ಪರೀಕ್ಷೆಗಳನ್ನು ನಡೆಸಲು ವೇಳಾಪಟ್ಟಿಿಗಳು ಸಹ ಪ್ರಕಟಗೊಂಡಿದೆ....

ಮುಂದೆ ಓದಿ

ಶಾಲಾ ಶಿಕ್ಷಣ ಗುಣಮಟ್ಟ ಸೂಚ್ಯಂಕವು ಗುಣಮಟ್ಟ ಹೆಚ್ಚಿಸಲು ನೆರವಾಗುವುದೇ?

ದಿಲೀಪ್‌ಕುಮಾರ್ ಸಂಪಡ್ಕ ಶಿಕ್ಷಕರು, ಹವ್ಯಾಸಿ ಬರಹಗಾರರು ಶಿಕ್ಷಣ ಕ್ಷೇತ್ರದಲ್ಲಿ ಹೂಡುವ ಬಂಡವಾಳವೂ ಯಾವುದೇ ಲಾಭವನ್ನು ಗಳಿಸಿಕೊಡಲು ಸಾಧ್ಯವಿಲ್ಲ ಎಂಬದನ್ನು ಬಲವಾಗಿ ನಂಬಲಾಗಿದೆ. ಅದು ನಿಜ ಕೂಡ. ಆದರೆ,...

ಮುಂದೆ ಓದಿ

ಏಕರೂಪ ಶಿಕ್ಷಣ ಪರಿಕಲ್ಪನೆಯ ಹಂದರ ಹೇಗಿದೆ?

ಅವಲೋಕನ ದಿಲೀಪ್ ಕುಮಾರ್ ಸಂಪಡ್ಕ, ಮಂಗಳೂರು ‘ಒಂದು ದೇಶ-ಒಂದು ತೆರಿಗೆ, ಒಂದು ದೇಶ-ಒಂದು ಚುನಾವಣೆ, ಒಂದು ದೇಶ-ಒಂದು ರೇಷನ್ ಕಾರ್ಡ್’ ಹೀಗೆ ಹಲವಾರು ಯೋಜನೆಗಳು ದೇಶದ ಪ್ರಗತಿಗೆ...

ಮುಂದೆ ಓದಿ

error: Content is protected !!