Sunday, 28th April 2024

ಆಚರಣೆಗಳನ್ನು ವೈಜ್ಞಾನಿಕ ಹಿನ್ನೆೆಲೆಯಲ್ಲಿಯೂ ಪರಿಗಣಿಸಬೇಕಿದೆ!

ಪ್ರಚಲಿತ  ಮೋಹನದಾಸ ಕಿಣಿ, ಕಾಪು  ಭಾರತೀಯ ಸಂಸ್ಕೃತಿಯ ಆಚಾರ-ವಿಚಾರ, ಆಚರಣೆ-ನಂಬಿಕೆಗಳು ಅನಾದಿಕಾಲದಿಂದ ಕೇವಲ ಶಾಸ್ತ್ರದ ಆಧಾರದಲ್ಲಿ ಮಾತ್ರವಲ್ಲ, ವೈಜ್ಞಾನಿಕ ತಳಹದಿಯ ಮೇಲೂ ನಿರ್ಮಾಣವಾದವುಗಳಾಗಿವೆ. ಆದುದರಿಂದ ಅಂತಹ ಆಚರಣೆಗಳನ್ನು ಸಮಾನತೆಯ, ಆಧುನಿಕ, ಮಾನವ ನಿರ್ಮಿತ ಕಾನೂನಿನ ದೃಷ್ಟಿಿಕೋನದಿಂದ ಮಾತ್ರ ನೋಡುವ ಬದಲು ಅದರ ಹಿಂದೆ ಇರಬಹುದಾದ ವೈಜ್ಞಾನಿಕ ಹಿನ್ನೆೆಲೆಯಲ್ಲಿಯೂ ನೋಡಿದರೆ ಗೋಚರಿಸಬಹುದಾದ ಸತ್ಯವೇ ಬೇರೆ. ಶಬರಿಮಲೆ ಸೇರಿದಂತೆ ಪ್ರತಿಯೊಂದು ತೀರ್ಥಕ್ಷೇತ್ರಕ್ಕೂ ಅದರದ್ದೇ ಆದ ನಿರ್ದಿಷ್ಟ ಪೂಜಾ ವಿಧಾನಗಳಿವೆ. ಶಬರಿಮಲೆಗೆ ಬರುವ ಯಾತ್ರಾಾರ್ಥಿಗಳು 48 ದಿನಗಳ ಕಠಿಣ ವ್ರತಾಚರಣೆಯೊಂದಿಗೆ ಪಾದಯಾತ್ರೆೆ […]

ಮುಂದೆ ಓದಿ

ಸರಕಾರಿ ಶಾಲೆಗಳು ಜನರಿಂದ ದೂರವಾಗುತ್ತಿರುವುದೇಕೆ?

ಅಭಿಪ್ರಾಯ ಮೋಹನದಾಸ ಕಿಣಿ, ಕಾಪು  ಹಿಂದೆ ಔದ್ಯೋಗಿಕ, ವ್ಯಾಾವಹಾರಿಕ ವಲಯ ಈಗಿನಷ್ಟು ವಿಸ್ತಾಾರವಿರಲಿಲ್ಲ. ಆದ್ದರಿಂದ ಮಾತೃಭಾಷೆ ಹೊರತಾಗಿ ಹಿಂದಿ ಅಥವಾ ಇಂಗ್ಲಿಿಷ್ ಕಲಿಯುವುದು ಅವಶ್ಯಕ ಎನಿಸಿರಲಿಲ್ಲ. ಯಾವಾಗ...

ಮುಂದೆ ಓದಿ

ಗುತ್ತಿಗೆ ಕಾರ್ಮಿಕ ವ್ಯವಸ್ಥೆ: ಹೊರನೋಟ ಎಂಟು; ಒಳನೋಟ ನೂರೆಂಟು!

 ವಿವೇಚನೆ ಮೋಹನದಾಸ ಕಿಣಿ, ಕಾಪು ಗುತ್ತಿಗೆ ಕಾರ್ಮಿಕ ವ್ಯವಸ್ಥೆಯಲ್ಲಿ ಕಾರ್ಮಿಕರ ಶೋಷಣೆ ಅವ್ಯಾಹತ ಎನ್ನುವುದು ಸಾರ್ವಕಾಲಿಕ ಆಪಾದನೆ. ಕಳೆದ ಹಲವು ದಶಕಗಳಿಂದಲೂ ಬೇರೆ ಬೇರೆ ಅವತಾರಗಳಲ್ಲಿ, ವಿಭಿನ್ನ...

ಮುಂದೆ ಓದಿ

ಖಾಸಗಿ ಬಸ್ಸು ಪ್ರಯಾಣ: ಒಂದಿಷ್ಟು ವೈರುಧ್ಯಗಳು…

ಮೋಹನದಾಸ ಕಿಣಿ ಕಾಪು ಸಾರಿಗೆ ಬಸ್ಸುಗಳಲ್ಲಿ ಮಹಿಳೆಯರಿಗೆ ಎಂಟು, ವಿಚೇತನರಿಗೆ ಮತ್ತು ಹಿರಿಯ ನಾಗರಿಕರಿಗೆ ತಲಾ ಎರಡರಂತೆ ನಾಲ್ಕು ಸೀಟು ಮೀಸಲು ಎಂಬ ಫಲಕವಿರುತ್ತದೆ. ಸರಕಾರಿ ಬಸ್ಸುಗಳಲ್ಲಿ...

ಮುಂದೆ ಓದಿ

error: Content is protected !!