ಪ್ರತಿಕ್ರಿಯೆ *ದೇವಿ ಮಹೇಶ್ವರ ಹಂಪಿನಾಯ್ಡು, ಬೆಂಗಳೂರು. ಜಯವೀರರ ಇತ್ತೀಚಿನ ಲೇಖನ ನಿಜಕ್ಕೂ ಗುಬ್ಬಿಿಯ ಮೇಲೆ ಬ್ರಹ್ಮಾಾಸ್ತ್ರದ ಬೇಟೆಯಾಡಿದಂತಹ ಅನುಭವ ಉಂಟುಮಾಡಿದೆ. ಇದು ಕೇವಲ ಬ್ರಾಾಹ್ಮಣರಿಗಲ್ಲದೆ ಬೇರೆ ವರ್ಗದವರ ಮೇಲೂ ಪರಿಣಾಮ ಬೀರಿದೆ. ಈಗಾಗಲೇ ಸಮಾಜದಲ್ಲಿ ಬ್ರಾಾಹ್ಮಣರು ನಿಜವಾದ ಅಸ್ಪಶ್ಯರು, ಶೋಷಿತರಾಗಿದ್ದಾಾರೆ. ನನ್ನ ಮಾತು ತುಸು ಒರಟು. ಆದರೆ ಅಭಿಪ್ರಾಾಯ ಖಡಕ್, ಅದೂ ಸರಿ ಇದೂ ಸರಿ ಎಂದು ಹೇಳಿ ಗೊತ್ತಿಿಲ್ಲ. ಯಾರಾದರೂ ಸರಿ, ಹೇಳಬೇಕಾಗಿದ್ದನ್ನು ಹೇಳಿಯೇ ಹೇಳ್ತೇನೆ. ಹೆಚ್ಚೆೆಂದರೆ ಗುಂಡು ಹೊಡೆಯಬಹುದು, ಅದಕ್ಕೂ ನಾನು ರೆಡಿ. ಹೀಗೆ […]
ವಿಶ್ಲೇಷಣೆ ಏನು ಬೇಕಾದರೂ ಆಗಬಹುದು: ಇದು ರಾಜಕೀಯದಲ್ಲಿ ಮಾತ್ರ ಉಪಚುನಾವಣೆ ಎಂಬ ರಂಗುರಂಗಿನಾಟ! ಅಥವಾ ದೇವಿ ಮಹೇಶ್ವರ ಹಂಪಿನಾಯ್ಡು, ಬೆಂಗಳೂರು ಮೊದಲು ಮತ ಚಲಾಯಿಸುವ ಮತದಾರನಿಗೆ ಕಡ್ಡಾಾಯವಾಗಿ...
ಪ್ರಚಲಿತ ದೇವಿ ಮಹೇಶ್ವರ ಹಂಪಿನಾಯ್ಡು, ಬೆಂಗಳೂರು ತೇಜಸ್ನಂತಹ ವಿದ್ಯಾರ್ಥಿಗಳನ್ನು ಬೆಳಕಿಗೆ ತರುವ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮ ಕೆಲ ಸಮಾಜಮುಖಿಯ ಮನಸ್ಸುಗಳನ್ನು, ವ್ಯಕ್ತಿತ್ವವನ್ನು ಎಲ್ಲಕ್ಕಿಿಂತ ಮುಖ್ಯವಾಗಿ ತಮಗಿರುವ ಜ್ಞಾಾನಕ್ಕೆೆ...
ಅಭಿಪ್ರಾಯ ದೇವಿ ಮಹೇಶ್ವರ ಹಂಪಿನಾಯ್ಡು, ಬೆಂಗಳೂರು ಇತ್ತೀಚೆಗೆ ನಡೆದ ಪೊಲೀಸ್ ಆಯುಕ್ತ ಭಾಸ್ಕರ್ರಾವ್ ಅವರ ನೇತೃತ್ವದಲ್ಲಿ ಬಂಧಿತರನ್ನು ಬಾಂಗ್ಲಾಾದೇಶದ ರಾಯಭಾರಿ ಕಚೇರಿಯೊಂದಿಗೆ ಸಂವಹನ ನಡೆಸಿ ಗಡಿ ಭದ್ರತಾ...
ಪ್ರಚಲಿತ ದೇವಿ ಮಹೇಶ್ವರ ಹಂಪಿನಾಯ್ಡು, ಬೆಂಗಳೂರು ಸಿರಿಗನ್ನಡಂ ನಾಲ್ಗೆೆ-ಸಿರಿಗನ್ನಡಂ ಕೈಗೆ ಅಂದರೆ ಕನ್ನಡವನ್ನು ಯಾರು ಶಬ್ದವಾಗಿ ನಾಲಿಗೆಯಲ್ಲಿ ಬರಹವಾಗಿ ಕೈಯಲ್ಲಿ ಬಳಸುವರೋ ಅವರೆಲ್ಲರೂ ಕನ್ನಡಿಗರೇ ಅಲ್ಲವೇ! ‘ಮನೆ...
ಆಚರಣೆ ದೇವಿ ಮಹೇಶ್ವರ ಹಂಪಿನಾಯ್ಡು, ಬೆಂಗಳೂರು ಮತಾಂತರವನ್ನು ಗಂಭೀರವಾಗಿ ಪರಿಗಣಿಸದಿದ್ದರೆ, ಇನ್ನು ಕೆಲವರ್ಷಗಳ ನಂತರ ನಮ್ಮ ಸ್ವಾಾಮೀಜಿಳನ್ನು ಆರಾಧಿಸಲು, ಪಾದಪೂಜೆ ಮಾಡಲು, ಕೊನೆಗೆ ಪಲ್ಲಕ್ಕಿಿ ಹೊರಲು ನಾಲ್ಕು...
ಪ್ರಚಲಿತ ದೇವಿ ಮಹೇಶ್ವರ ಹಂಪಿನಾಯ್ಡು ಅಂದು ನಾವುಗಳು ದಿನಂಪ್ರತಿ ಬಳಸುವ ಸಲಕರಣಿ ವಸ್ತುಗಳು ಕಾರ್ಖಾನೆಯ ಯಂತ್ರಗಳು ಆಯುಧಗಳನ್ನು ಸ್ವಚ್ಚಗೊಳಿಸಿ ಪೂಜಿಸುವ ದಿನವಾಗಿರುತ್ತದೆ. ನಮಗೆ ನೆರವಾಗುವ ನಿರ್ಜೀವ ವಸ್ತುವಿಗೂ...
ಪರಂಪರೆ ದೇವಿ ಮಹೇಶ್ವರ ಹಂಪಿನಾಯ್ಡು ತೊಂಬತ್ತರ ವಯಸ್ಸಿನಲ್ಲೂ ಚಿದಾನಂದಮೂರ್ತಿಗಳ ಸಂಶೋಧನಾ ಆಸಕ್ತಿ ವೃತ್ತಿ ಕುತೂಹಲ ಸಂವೇದನಾಶೀಲತೆ ಮಾತ್ರ ಇನ್ನು ಚಿಗುರು ಎಂದೇ ಹೇಳಬೇಕು. ಅವರ ಹೊಸಾ ಕೃತಿಗಳಲ್ಲಿ...
ಇನ್ನೊಂದು ಮುಖ ದೇವಿ ಮಹೇಶ್ವರ ಹಂಪಿನಾಯ್ಡು ನಮ್ಮ ದೇಹದ ಅತ್ಯಂತ ಸೂಕ್ಷ್ಮ ಹಾಗೂ ತೂಕದ ಅಂಗವೆಂದರೆ ತಲೆ. ಸಮತೋಲ ತಪ್ಪಿಿ ಕೆಳಗೆ ಬಿದ್ದರೆ ಮೊದಲು ಬೀಳುವುದೇ ತಲೆ....