ರಶ್ಮಿ ಹೆಗಡೆ ಮುಂಬೈ ಪ್ರೀತಿಯೊಂದು ಸುಂದರ ಅನುಭೂತಿ. ಪ್ರೀತಿಸುವ ಹೃದಯ ಮನಸ್ಸು ಮಾಡಿದರೆ ಕಲ್ಲಿನ ಪರ್ವತವನ್ನೇ ಕಡಿದು ಪ್ರಿಯರೆದುರು ನಿಲ್ಲಿಸಲು ಸಾಧ್ಯ ಎಂಬುದಕ್ಕೆ ದಶರಥ್ ಹಾಗೂ ಫಲ್ಗುಣಿಯ ಜೀವನಗಾಥೆಯೇ ಸಾಕ್ಷಿ. ವಿವಾಹವು ಕೇವಲ ಎರೆಡು ದಿನದ ಆಡಂಬರದ ಆಚರಣೆಯಲ್ಲ. ಜನುಮ ಜನುಮದ ಅನುಬಂಧವದು. ಎರಡು ಜೀವ, ಎರಡು ಆತ್ಮಗಳ ಪವಿತ್ರ ಬೆಸುಗೆ. ಬಡತನವೋ ಸಿರಿತನವೋ ಒಟ್ಟಾರೆ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ನಡೆದರೆ ಮಾತ್ರ ವೈವಾಹಿಕ ಬದುಕಿಗೊಂದು ಅರ್ಥ. ಅಷ್ಟಕ್ಕೂ ಪರಸ್ಪರರ ಕೋರಿಕೆಗಳನ್ನು ಈಡೇರಿಸಿದರೆ ಮಾತ್ರ ಈರ್ವರಲ್ಲೂ ಪರಿಶುದ್ಧವಾದ ಪ್ರೀತಿಯಿದೆ […]
ಲಕ್ಷ್ಮೀಕಾಂತ್ ಎಲ್. ಪ್ರೀತಿಯ ನಾವೆಯು ಸಾಗಿದೆ ಪ್ರಶಾಂತ ತೊರೆಯಲ್ಲಿ. ಅದು ದಡ ಸೇರಲು ನೀನು ಹುಟ್ಟು ಹಾಕಬೇಕು ಗೆಳತಿ. ಕಾರ್ಮೋಡದ ಕತ್ತಲಿಗೊಂದು ಹೆಸರು ಇಟ್ಟು ಕುಳಿತವನಿಗೆ ಅದೆಲ್ಲಿಂದಲೋ...
ಬೈಂದೂರು ಚಂದ್ರಶೇಖರ ನಾವಡ ಅಯ್ಯೋ ಕಳೆದ ನಾಲ್ಕು ವರ್ಷದಿಂದ ಒಂದೇ ಕಂಪೆನಿಯಲ್ಲಿ ಇದ್ದೀಯ.. ನಿನಗೆ ಯಾರು ಹೆಣ್ಣು ಕೊಡುತ್ತಾರೆ..? ಎನ್ನುವ ಪ್ರಶ್ನೆಯನ್ನು ಇಂದಿನ ಕೆಲವು ಯುವಕರು ಎದುರಿಸಬೇಕಾಗಿದೆ....
ವಿದ್ಯಾ ಶಂಕರ್ ಶರ್ಮ ಪ್ರೀತಿಯಲ್ಲೂ ಮೌನಕ್ಕೆ ತನ್ನದೇ ಆತ ಸ್ಥಾನವಿದೆ. ಮೌನವನ್ನು ಪರಿಣಾಮಕಾರಿಯಾಗಿ ಬಳಸಿದಾಗ, ಪ್ರೀತಿಗೆ ಹೊಸ ಅರ್ಥ ಬರುತ್ತದೆ. ನಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಮಾತು ಮುಖ್ಯವಾಗುತ್ತದೆ....
ಅದ್ಯಾರೋ ಒಬ್ಬರು ನನ್ನನ್ನು ಕೇಳಿದರು, ನಿನ್ನ ಪ್ರೇಯಸಿಯನ್ನ ಅದೆಷ್ಟು ಬಾರಿ ನೆನೆಯುತ್ತೀಯಾ? ಅಂತ. ಒಬ್ಬ ನಿಜವಾದ ಪ್ರೇಮಿ ಇನ್ನೊಂದು ಪ್ರೇಮದಲ್ಲಿಯೂ ಸುಖಿಸುವುದನ್ನ ಅರಿತುಕೊಳ್ಳುತ್ತಾನೆ. ಬಿಸಿಲ ಧಗೆಗೆ ಒಣಗಿ...
ಬೈಂದೂರು ಚಂದ್ರಶೇಖರ ನಾವಡ ಬದುಕಿನ ದಾರಿಯಲ್ಲಿ ವಿವಾಹ ನಿಸ್ಸಂದೇಹವಾಗಿಯೂ ಒಂದು ಮೈಲುಗಲ್ಲು. ವಿಶೇಷವಾಗಿ ತಾಯಿ ಮತ್ತು ಮಗನಿಗೆ ಇದೊಂದು ಪರೀಕ್ಷೆಯ ಕಾಲ. ಬದಲಾದ ಸನ್ನಿವೇಶದಲ್ಲಿ ಇಬ್ಬರಿಗೂ ಸಂಬಂಧದ...
ನಳಿನಿ. ಟಿ. ಭೀಮಪ್ಪ ಧಾರವಾಡ ವಿವಾಹವಾದ ಪ್ರತಿ ಹೆಣ್ಣಿಗೂ ತಾನು ಬೆಳೆದ ತವರುಮನೆ, ಅಪ್ಪ- ಅಮ್ಮ, ಅಣ್ಣ- ತಮ್ಮಂದಿರ ಜತೆಗೆ ಮಾತನಾಡಬೇಕು, ಕಾಲ ಕಳೆಯಬೇಕು ಎನ್ನುವ ಆಸೆಗಳು...
ಅದು ಶಿವ ಪಾರ್ವತಿಯರದಿರಬಹುದು, ವಿಷ್ಣು ಲಕ್ಷ್ಮಿ ಇರಬಹುದು, ರಾಧಾ ಕೃಷ್ಣನೇ ಇರಬಹುದು. ರಾಮಕೃಷ್ಣ ಶಾರದಾ ದೇವಿಯೇ ಇರಬಹುದು. ಅದು ಇವತ್ತಿನ ರೀತಿಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿ ಇನ್ನೆಲ್ಲೋ...
ಗಾಳಿಯಲಿ ಬೆರೆತ ಸುಗಂಧದಂತೆ ತೇಲಿ ಬಂತು ಪ್ರೀತಿಯ ಅಲೆ! ಆನಂದ ಜೇವೂರ್ ಕಲಬುರಗಿ ನನ್ನ ಲವ್ ಸ್ಟೋರಿಯ ಮೊದಲ ಭಾಗವನ್ನು ಹೇಳುವುದಾದರೆ, ಕಾಲೇಜಲ್ಲಿ ಒಬ್ಬಳು ಚೆಲುವೆ ನನ್ನ...
ಶರಣ್ಯ ಕೋಲ್ಚಾರ್ ಎನ್ನ ಹೃದಯದ ಗೂಡು ಖಾಲಿಯಾಗಿದೆ ನಿನ್ನದೇ ತಾವು ಇದು, ನೀನಿದ್ದ ಮನೆ ಇದು ಅದೇಕೆ ತೊರೆದೆಯೋ ಏನೋ ಮರಳಿ ಬಾ ಈಗ ನನ್ನೆದೆಯ ಗೂಡಿಗೆ...