Friday, 9th December 2022

ಧರಣಿ ಮಂಡಲ ಮಧ್ಯದೊಳಗೆ – ಹೈಪರ್‌ ಲಿಂಕ್ ಕಥೆ

ಪ್ರಶಾಂತ್‌ ಟಿ.ಆರ್‌. ಈ ಹಿಂದೆ ಪುಟ್ಟಣ್ಣ ಕಣಗಾಲ್ ಧರಣಿ ಮಂಡಲದೊಳಗೆ ಚಿತ್ರವನ್ನು ನಿರ್ದೇಶಿಸಿದ್ದರು. ಈಗ ಅದೇ ಟೈಟಲ್‌ನಲ್ಲಿ ಮತ್ತೊಂದು ಸಿನಿಮಾ ತೆರೆಗೆ ಬಂದಿದೆ. ಶೀರ್ಷಿಕೆ ಹಳೆಯ ದಾದರೂ ಕಥೆ ಹೊಸತಾಗಿದೆ. ಹೈಪರ್ ಲಿಂಕ್ ಕಥೆ ಇಲ್ಲಿ ಅಡಕವಾಗಿದೆ. ಇದು ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರಯೋಗ ವಾಗಿದೆ. ಧರಣಿ ಮಂಡಲ ಮಧ್ಯ ದೊಳಗೆ ಚಿತ್ರದ ಕುರಿತಂತೆ ನಿರ್ಮಾಪಕ ಓಂಕಾರ್ ವಿ. ಸಿನಿಮಾಸ್‌ನೊಂದಿಗೆ ಮಾತನಾಡಿದ್ದಾರೆ. ವಿ.ಸಿನಿಮಾಸ್ : ಧರಣಿ ಮಂಡಲದೊಳಗೆ ಪುಣ್ಯಕೋಟಿ ಕಥೆಯೆ? ಓಂಕಾರ್ : ಇಲ್ಲಿ ಪುಣ್ಯಕೋಟಿ ಕಥೆ […]

ಮುಂದೆ ಓದಿ

ಕಲರ್‌ ಫುಲ್‌ ಜರ್ನಿಯ ತಿಮ್ಮಯ್ಯ

ಹಿರಿಯ ನಟ ಅನಂತ್‌ನಾಗ್ ಆಯ್ದುಕೊಳ್ಳುವ ಪಾತ್ರಗಳು ಮಹತ್ವದ್ದೇ ಆಗಿರುತ್ತವೆ. ಅದರಲ್ಲಿ ಗಟ್ಟಿತನವಿರುತ್ತದೆ. ಚಿತ್ರದಲ್ಲಿ ಒಳ್ಳೆಯ ಕಥೆಯೂ ಇರುತ್ತದೆ. ಅಂತಹದ್ದೇ ಕಥೆಯ ತಿಮ್ಮಯ್ಯ ಅಂಡ್ ತಿಮ್ಮಯ್ಯ ಚಿತ್ರದಲ್ಲಿ ಅನಂತ್‌ನಾಗ್...

ಮುಂದೆ ಓದಿ

ಡೆಡ್ಲಿ ಕಿಲ್ಲರ್‌ಗೆ ಜಗ್ಗೇಶ್‌ ಸಾಥ್‌

ಬಹಳ ದಿನಗಳ ನಂತರ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ನಿರ್ದೇಶನಕ್ಕೆ ಮರಳಿದ್ದು ಡೆಡ್ಲಿ ಕಿಲ್ಲರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಐದು ಜನ ವಿಲನ್‌ಗಳು ಹಾಗೂ ಮಹಿಳೆ...

ಮುಂದೆ ಓದಿ

ಹುಬ್ಬಳ್ಳಿ ಡಾಬಾದಲ್ಲಿ ಪ್ರತ್ಯಕ್ಷವಾದ ಛಲಪತಿ

ದಂಡುಪಾಳ್ಯದ ಪಾಪಿಗಳ ದಂಡನ್ನು ಹೆಡೆಮುರಿ ಕಟ್ಟಿದ ಪೊಲೀಸ್ ಅಧಿಕಾರಿ ಛಲಪತಿ ಈಗ ಮತ್ತೆ ಬಂದಿದ್ದಾರೆ. ಈ ಬಾರಿ ಹುಬ್ಬಳ್ಳಿ ಡಾಬಾದಲ್ಲಿ ಪ್ರತ್ಯಕ್ಷವಾಗಿದ್ದಾರೆ. ಪ್ರೀತಿ, ಮೋಸ, ಸೇಡಿನ ಕಥೆಯನ್ನು...

ಮುಂದೆ ಓದಿ

ಕಂಬ್ಳಿಹುಳ ಮೆಚ್ಚಿದ ಚಂದನವನದ ತಾರೆಯರು

ಕಂಟೆಂಟ್ ಒಳಗೊಂಡ ಸಿನಿಮಾಗಳು ಗೆಲ್ಲುತ್ತವೆ ಎಂಬುದು ಚಂದನವನದಲ್ಲಿ ಈಗಾಗಲೇ ಸಾಬೀತಾಗಿದೆ. ಅಂತಹದ್ದೇ ಹೊಸತನವುಳ್ಳು ಕಂಬ್ಳಿಹುಳ ಸಿನಿಪ್ರಿಯರ ಮನಗೆದ್ದಿದೆ. ಚಂದನವನದ ತಾರೆಯರೂ ಕೂಡ ಚಿತ್ರ ನೋಡಿ ಕೊಂಡಾಡಿದ್ದಾರೆ. ಸೋಶಿ...

ಮುಂದೆ ಓದಿ

ಟ್ರೇಲರ್‌ನಲ್ಲಿ ಪ್ರಜ್ವಲ್‌ ಅಬ್ಬರ

ಕೆ.ರಾಮ್ ನಾರಾಯಣ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಅಬ್ಬರ ಚಿತ್ರ ಮುಂದಿನ ವಾರ ರಾಜ್ಯಾದ್ಯಂತ ತೆರೆಗೆ ಬರಲಿದೆ. ಚಿತ್ರ ರಿಲೀಸ್‌ಗೂ ಮುನ್ನವೇ ಸಖತ್ ಸದ್ದು ಮಾಡುತ್ತಿದೆ. ಟ್ರೇಲರ್ ಮೂಲಕ ಸಿನಿಮಾದ...

ಮುಂದೆ ಓದಿ

ಚಿತ್ರೀಕರಣ ಮುಗಿಸಿದ ಗಜರಾಮ

ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ನಟಿಸುತ್ತಿರುವ ಗಜರಾಮ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಸಿನಿಮಾ ಸೆಟ್ಟೇರಿದ ದಿನದಿಂದಲೇ ಚಿತ್ರೀಕರಣ ಆರಂಭಿಸಿದ ಚಿತ್ರತಂಡ ಹದಿ ನಾರು ದಿನಗಳ ಕಾಲ...

ಮುಂದೆ ಓದಿ

ರಾಣಾನಾಗಿ ಬಂದ ಶ್ರೇಯಸ್ ಮಂಜು

ಪ್ರಶಾಂತ್.ಟಿ.ಆರ್ ರಾಣಾ, ಈ ಹೆಸರಿನಲ್ಲಿಯೇ ಒಂದು ಶಕ್ತಿ ಇದೆ. ಪಂಚಿಂಗ್ ಇದೆ. ಈಗ ಈ ಶೀರ್ಷಿಕೆಯಲ್ಲಿ ಸಿನಿಮಾ ಮೂಡಿಬಂದಿದೆ. ಶ್ರೇಯಸ್ ಮಂಜು ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು,...

ಮುಂದೆ ಓದಿ

ಮಲೆನಾಡಲ್ಲಿ ಕಂಬ್ಳಿಹುಳ

ಸಿನಿಮಾ ಪ್ರೀತಿಯುಳ್ಳ ಒಂದಿಷ್ಟು ಸಮಾನ ಮನಸ್ಕರು ಸೇರಿ ಹೊಸತನದ ಕಥೆಯ ಹೊಂದಿರುವ ಕಂಬ್ಳಿಹುಳ ಚಿತ್ರವನ್ನು ನಿರ್ಮಿಸಿದ್ದಾರೆ. ಕಂಬ್ಳಿಹುಳ ಟೈಟಲ್ ಕೇಳಿದಾ ಗಲೇ ಕಚಗುಳಿ ಇಟ್ಟಂತಾಗುತ್ತದೆ. ಸಿನಿರಸಿಕರಲ್ಲಿ ಒಂದಿಷ್ಟು...

ಮುಂದೆ ಓದಿ

ಅವತಾರ್‌ 2 ನಲ್ಲಿ ಹೊಸ ಮಾಯಾಲೋಕ

ಜೇಮ್ಸ್ ಕ್ಯಾಮರೂನ್ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ಅವತಾರ್ ೨ ಡಿಸೆಂಬರ್ ೧೬ರಂದು ತೆರೆಗೆ ಬರಲಿದೆ. ಸದ್ಯ ಚಿತ್ರದ ಅದ್ಭುತ ಟ್ರೇಲರ್ ರಿಲೀಸ್ ಆಗಿದ್ದು, ನೋಡುಗರನ್ನು ಹೊಸ ಲೋಕಕ್ಕೆ...

ಮುಂದೆ ಓದಿ