Monday, 19th August 2019

ಭರ್ತಿನಂಚಿಗೆ ಜೀವನಾಡಿ ಕನ್ನಂಬಾಡಿ

ನೂರಡಿ ದಾಟಿದ ನಂತರ ಒಂದೇ ದಿನದಲ್ಲಿ 13 ಅಡಿ ದಾಖಲೆಯ ಏರಿಕೆ ಸಕ್ಕರೆ ನಾಡಿನ ಜೀವನಾಡಿ ಭರ್ತಿಯಂಚಿಗೆ ತಲುಪಿದೆ. 24 ತಾಸಿನಲ್ಲಿ ಜಲಾಶಯದ ನೀರಿನ ಮಟ್ಟ 13 ಅಡಿ ಏರಿಕೆಯಾಗಿದೆ. ನೂರಡಿ ದಾಟಿದ ನಂತರ ಇಷ್ಟು ಬೇಗನೆ ನೀರಿನ ಮಟ್ಟ ಹೆಚ್ಚಳವಾಗಿರುವುದು ನಾಲ್ಕು ದಶಕದಲ್ಲಿ ಇದು ದಾಖಲೆಯಾಗಿದ್ದು, ನೀರಿನ ಒಳ ಹರಿವಿನ ಪ್ರಮಾಣ ಈಗಿರುವಂತೆಯೇ ಮುಂದುವರಿದಲ್ಲಿ ಭಾನುವಾರ ರಾತ್ರಿಿ ವೇಳೆಗೆ ಜಲಾಶಯ ತುಂಬಿ ತುಳುಕಲಿದೆ. ಗರಿಷ್ಠ 124.80 ಅಡಿ ಎತ್ತರದ ಜಲಾಶಯದಲ್ಲಿ ಶನಿವಾರ ಸಂಜೆ ವೇಳೆಗೆ ನೀರು […]

ಮುಂದೆ ಓದಿ