ವರ್ತಮಾನ maapala@gmail.com ಜಾತಿ ಗಣತಿ ಇದೀಗ ಭಾರೀ ರಾಜಕೀಯ ಚರ್ಚೆಗೆ ಕಾರಣವಾಗಿವೆ. ಆಡಳಿತ ಪಕ್ಷದಲ್ಲೇ ಈ ಕುರಿತಾಗಿ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿವೆ. ಗಮನಿಸ ಬೇಕಾದ ಸಂಗತಿ ಎಂದರೆ ಒಂದೆಡೆ ವರದಿಗೆ ವಿರೋಧ ವ್ಯಕ್ತಪಡಿಸುತ್ತಿರುವ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಇನ್ನೊಂದೆಡೆ ಆ ವರದಿಯನ್ನು ಅಂಗೀಕರಿಸಬೇಕು ಎನ್ನುತ್ತಿವೆ. ಸಿದ್ದರಾಮಯ್ಯ ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ಅವರ ಮೂಲಕ ಮಾಡಿಸಿದ ಸಾಮಾಜಿಕ, ಶೈಕ್ಷಣಿಕ ಗಣತಿ ಇದೀಗ ಜಾತಿ ಗಣತಿ ಹೆಸರಿನಲ್ಲಿ ರಾಜ್ಯರಾಜಕೀಯದಲ್ಲಿ ಸಂಚಲನವುಂಟು ಮಾಡುತ್ತಿದೆ. […]
ವರ್ತಮಾನ maapala@gmail.com ಹಿಂದಿನ ಬಿಜೆಪಿ ಸರಕಾರದ ವಿರುದ್ಧ ಭ್ರಷ್ಟಾಚಾರ, ಅಕ್ರಮಗಳು, ೪೦ ಪರ್ಸೆಂಟ್ ಕಮಿಷನ್ ಆರೋಪಗಳ ಸುರಿಮಳೆಗೈದು ಭ್ರಷ್ಟಾಚಾರ ಮುಕ್ತ ಆಡಳಿತದ ಭರವಸೆಯೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂತು....
ವರ್ತಮಾನ maapala@gmail.com ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಅವರನ್ನು ನೇಮಿಸಿದ ವರಿಷ್ಠರ ನಿರ್ಧಾರಕ್ಕೆ ಪಕ್ಷದಲ್ಲಿ ಅಸಮಾಧಾನ ಇರಬಹುದು. ಆದರೆ, ಅಂಥ ಅನಿವಾರ್ಯತೆ ಸೃಷ್ಟಿಯಾಗಲು ಪ್ರಮುಖ ಕಾರಣ ಬಿಜೆಪಿ ರಾಜ್ಯ...
ವರ್ತಮಾನ maapala@gmail.com ಬಿಗಿಯಾಗಿ ಮೂಗು ಹಿಡಿದರೆ ಸ್ವಲ್ಪ ಹೊತ್ತು ಉಸಿರಾಡದೇ ಇರಬಹುದು. ಆದರೆ, ಹೆಚ್ಚು ಹೊತ್ತು ಮೂಗು ಹಿಡಿದು, ಜತೆಗೆ ಬಾಯಿ ಮುಚ್ಚಿದರೆ ಎಷ್ಟು ಹೊತ್ತು ತಾನೇ...
ವರ್ತಮಾನ maapala@gmail.com ಬಹುಮತ ಇದ್ದೆಡೆ ಭಿನ್ನಮತವೂ ಸಾಮಾನ್ಯ. ಆದರೆ, ಕಾಂಗ್ರೆಸ್‌ನಲ್ಲಿ ಅಂತಹ ಭಿನ್ನಮತ ಎದುರಾದಾಗಲೆಲ್ಲ ಪಕ್ಷದ ಹೈಕಮಾಂಡ್ ಕೈಗೊಳ್ಳುವ ತೀರ್ಮಾನಗಳು ಭಿನ್ನಮತವನ್ನು ಮುಚ್ಚಿಹಾಕುತ್ತದೆ. ಸಮಸ್ಯೆ ಬಗೆಹರಿಸಲು ಮುಖ್ಯಮಂತ್ರಿ...
ವರ್ತಮಾನ ಎಚ್.ಡಿ.ಕುಮಾರಸ್ವಾಮಿ ಮತ್ತು ಆಡಳಿತಾರೂಢ ಕಾಂಗ್ರೆಸ್ ನಾಯಕರ ನಡುವಿನ ಆಣೆ-ಪ್ರಮಾಣಗಳ ರಾಜಕೀಯ ಜಿದ್ದಾಜಿದ್ದಿ ವಿಪರೀತಕ್ಕೆ ಹೋಗಿದೆ. ಕುಮಾರಸ್ವಾಮಿಯವರಿಗೆ ಜೆಡಿಎಸ್ ಅಸ್ತಿತ್ವ ಉಳಿಸಿ ಕೊಳ್ಳುವ ಹೋರಾಟವಾದರೆ, ವಿಧಾನಸಭೆ ಚುನಾವಣೆಯಲ್ಲಿ...
ವರ್ತಮಾನ maapala@gmail.com ಆದಾಯ ತೆರಿಗೆ, ಜಾರಿ ನಿರ್ದೇಶನಾಲಯಗಳು ರಾಜಕಾರಣಿಗಳು ಅಥವಾ ಅವರ ಆಪ್ತರ ಮೇಲೆ ದಾಳಿ ನಡೆಸಿದಾಗಲೆಲ್ಲಾ ಕೇಳಿಬರುತ್ತಿರುವ ಒಂದೇ ಒಂದು ಮಾತು- ಅವರೆಡೂ ಕೇಂದ ಸರಕಾರದ...
ವರ್ತಮಾನ maapala@gmail.com ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷವಾದರೂ ರಾಜ್ಯ ನಾಯಕತ್ವ ಇಲ್ಲದಿದ್ದರೆ ಏನು ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂಬುದಕ್ಕೆ ಬಿಜೆಪಿ ಉದಾಹರಣೆ. ಪ್ರಧಾನಿ ಮೋದಿ ಅವರಂಥ ರಾಷ್ಟ್ರೀಯ ನಾಯಕರಿದ್ದರೂ, ಪಕ್ಷ...
ವರ್ತಮಾನ maapala@gmail.com ಬಿಜೆಪಿ ಸಹಾವಸವೇ ಬೇಡ ಎಂದು ಪ್ರಧಾನಿ ಹುದ್ದೆಯನ್ನೇ ತ್ಯಜಿಸಿದ, ಪಕ್ಷ ಅಧಿಕಾರ ಕಳೆದುಕೊಂಡು ಸೋತರು ಪರವಾಗಿಲ್ಲ ಎಂಬ ಕಾರಣಕ್ಕೆ ೨೦೦೮ರಲ್ಲಿ ಬಿಜೆಪಿಗೆ ಅಧಿಕಾರ ಬಿಟ್ಟುಕೊಡದೆ...
ವರ್ತಮಾನ maapala@gmail.com ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ಮೂಲಕ ಕಾಂಗ್ರೆಸ್‌ನ ಆಪರೇಷನ್ ಕಮಲಕ್ಕೆ ಸರಿಯಾದ ಪ್ರತ್ಯುತ್ತರವನ್ನೇ ನೀಡಿದೆ. ಲೋಕಸಭೆ ದೃಷ್ಟಿಯಿಂದ ರಾಜ್ಯದಲ್ಲಿ ಎರಡೂ ಪಕ್ಷಗಳಿಗೆ ಮೈತ್ರಿ ಅನಿವಾರ್ಯವಾಗಿತ್ತಾದರೂ...