ದಸರಾ ಆನೆ ಅರ್ಜುನನ ಸಾವು ಇಡೀ ಕನ್ನಡ ನಾಡಿನ ಜನತೆಯನ್ನು ದುಃಖದ ಮಡುವಿನಲ್ಲಿ ಮುಳುಗಿಸಿದೆ. ಈವರೆಗೆ ೨೨ ವರ್ಷಗಳ ಸುದೀರ್ಘ ಅವಧಿ ಯವರೆಗೆ ದಸರಾದಲ್ಲಿ ಭಾಗವಹಿಸಿದ್ದ, ಬರೋಬ್ಬರಿ ೮ ಬಾರಿ ಯಶಸ್ವಿಯಾಗಿ ಅಂಬಾರಿ ಹೊತ್ತಿದ್ದ ಅರ್ಜುನ, ಕಾಡು ಹಾಗೂ ನಾಡಿನ ನಡುವಿನ, ಜಾನಪದ ಹಾಗೂ ಸಾಂಸ್ಕೃತಿ ಕ್ಷೇತ್ರಗಳ ರಾಯಭಾರಿಯಂತಿದ್ದ. ೬೫ರ ವಯಸ್ಸಿನ ಅರ್ಜುನ ‘ಕನ್ನಡ ಜನತೆ ರಕ್ಷಣೆಗಾಗಿ’ ಪಕ್ಕಾ ಗಡಿಯಲ್ಲಿನ ವೀರಯೋಧನಂತೆಯೇ ತಾನು ವೀರಾವೇಶದ ಕಾದಾಟ ನಡೆಸಿ ಪ್ರಾಣಾರ್ಪಣೆ ಮಾಡಿದ್ದಾನೆ. ಹಾಸನ ಜಿ ಸಕಲೇಶಪುರ ತಾಲೂಕಿನ ಯಸಳೂರು, […]
‘ಅಂಕುಶವಿಲ್ಲದ ಆನೆ, ಲಗಾಮು ಇಲ್ಲದ ಕುದುರೆ, ಹೆಂಡ ಕುಡಿದು ಚೇಳಿನಿಂದ ಕುಟುಕಿಸಿಕೊಂಡ ಕೋತಿ ಇವನ್ನು ಹಿಡಿಯುವುದು ಕಷ್ಟ’ ಎಂಬುದೊಂದು ಮಾತಿದೆ. ಹಿರಿಯರ ಅಂಕೆಯಿಲ್ಲದೆ ಬೇಕಾಬಿಟ್ಟಿಯಾಗಿ ಹೆಜ್ಜೆಹಾಕುತ್ತಿರುವ ಇಂದಿನ...
ಉತ್ತರಾಖಂಡದ ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ ೪೧ ಕಾರ್ಮಿಕರನ್ನು ೧೭ ದಿನಗಳ ನಂತರ ಹೊರತೆಗೆಯಲಾಗಿದೆ. ಯಾವೊಬ್ಬ ಕಾರ್ಮಿಕರಿಗೂ ಪ್ರಾಣಾಪಾಯವಾಗದೇ ವಾಪಸ್ಸು ಬಂದಿದ್ದು, ಕೋಟ್ಯಂತರ ಭಾರತೀಯರ ಪ್ರಾರ್ಥನೆ ಫಲ...
ಬೆಳಗಾವಿಯಯಲ್ಲಿ ಡಿ.೪ರಿಂದ ೧೫ರ ವರೆಗೆ ನಡೆಯಲಿರುವ ಚಳಿಗಾಲದ ಅಧಿವೇಶನಕ್ಕೆ ಭರದ ಸಿದ್ಧತೆ ಆರಂಭವಾಗಿದ್ದು, ಈ ಸಂದರ್ಭದಲ್ಲೇ ಸಭಾಪತಿ ಬಸವರಾಜ ಹೊರಟ್ಟಿ ಅವರು ಸಿಎಂ ಸಿದ್ದರಾಮಯ್ಯ ಮತ್ತು ಸಚಿವರಿಗೆ...
ಬಿಜೆಪಿ ರಾಜ್ಯ ಘಟಕದಲ್ಲಿನ ಒಳಬೇಗುದಿ ತಣಿಸಿದಷ್ಟೂ ಹೆಚ್ಚುತ್ತಿರುವುದು ಇತ್ತೀಚಿನ ಬೆಳವಣಿಗೆ. ಇದುವರೆಗೂ ಬೇರೆ ಬೇರೆ ಕಾರಣಗಳಿಗಾಗಿ ಹೊತ್ತಿಕೊಂಡಿದ್ದ ಅಸಮಾಧಾನದ ಬೆಂಕಿಯು, ಈಗ ನಿರ್ದಿಷ್ಟವಾಗಿ ಬಿಜೆಪಿ ರಾಜ್ಯಾಧ್ಯಕ್ಷರ ಮತ್ತು...
ರಾಜ್ಯದಲ್ಲಿ ಭೀಕರ ಬರ ಆವರಿಸಿರುವ ಹಿನ್ನೆಲೆಯಲ್ಲಿ ರೈತಾಪಿ ವರ್ಗ ತೀರಾ ಸಂಕಷ್ಟಕ್ಕೆ ಸಿಲುಕಿದೆ. ಈ ಪರಿಸ್ಥಿತಿಯಲ್ಲಿ ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾಗುತ್ತಿದೆ. ಈ ಕಾರಣ ರೈತರ ಪ್ರತಿ...
ಭಾರತದ ಆಧುನಿಕ ಶಿಕ್ಷಣವು ನಮ್ಮ ಸಂಪ್ರದಾಯ, ಪರಂಪರೆಗಳಿಂದ ಬಹು ದೂರ ಸರಿದಿದೆ ಎಂಬ ಆರೋಪಗಳ ನಡುವೆಯೇ ರಾಮಾಯಣ ಮತ್ತು ಮಹಾಭಾರತದಂತಹ ಮಹಾಕಾವ್ಯಗಳನ್ನು ಇತಿಹಾಸದ ಪಠ್ಯಕ್ರಮ ಭಾಗವಾಗಿ ಶಾಲೆಗಳಲ್ಲಿ...
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಲಕ್ಕೇನಹಳ್ಳಿ ಗೇಟ್ ಬಳಿಯ ತುಳಸಿ ರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ಸೋಮ ವಾರ ಹೆಜ್ಜೇನು ದಾಳಿಗೆ ಒಬ್ಬರು ಮೃತಪಟ್ಟಿದ್ದು, ೨೦ ಜನ ಅಸ್ವಸ್ಥಗೊಂಡಿರುವ...
ಬೆಂಗಳೂರಿನ ವೈಟ್‌ಫೀಲ್ಡ್‌ನ ಕಾಡುಗೋಡಿನಲ್ಲಿ ರಸ್ತೆ ಬದಿ ಕಟ್ ಆಗಿ ಬಿದ್ದಿದ್ದ ಕರೆಂಟ್ ತಂತಿ ತುಳಿದು ತಾಯಿ ಮತ್ತು ೯ ತಿಂಗಳ ಮಗಳು ಮೃತಪಟ್ಟಿರು ವುದು ದುರದೃಷ್ಟಕರ. ಈ...
ಅಳೆದೂ ತೂಗಿ ಕೊನೆಗೂ ಬಿಜೆಪಿ ಹೈಕಮಾಂಡ್ ವಿಧಾನಸಭೆ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಮಾಜಿ ಡಿಸಿಎಂ ಆರ್.ಅಶೋಕ ಅವರನ್ನು ಆಯ್ಕೆ ಮಾಡಿದೆ. ಅಶೋಕ್ ಆಯ್ಕೆಯ ಬಗ್ಗೆ ಬಸನಗೌಡ ಪಾಟೀಲ್...