Sunday, 19th January 2020

ಸಿದ್ದರಾಮಯ್ಯಗೆ ಅಧಿಕಾರ ಸಿಕ್ಕರೆ ಮಾತ್ರ ಪಕ್ಷ ಬೇಕು

ದಾವಣಗೆರೆ: ಪಕ್ಷದೊಳಗಿನ ಗುಂಪುಗಾರಿಕೆಯಿಂದ ಪ್ರತಿಪಕ್ಷದ ನಾಯಕತ್ವವನ್ನು ಕಳೆದುಕೊಂಡ ಬಳಿಕ ಸಿದ್ದರಾಮಯ್ಯ ಕಾಂಗ್ರೆೆಸ್ ಬಿಟ್ಟು ಹೋಗಲಿದ್ದಾರೆ ಎಂದು ಗ್ರಾಾಮೀಣಾಭಿವೃದ್ಧಿಿ ಸಚಿವ ಕೆ.ಎಸ್.ಈಶ್ವರಪ್ಪ ಅಭಿಪ್ರಾಾಯಪಟ್ಟರು. ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆೆಸ್‌ನಲ್ಲಿ ಸಿದ್ದರಾಮಯ್ಯ ಎಲ್ಲಿರುತ್ತಾಾರೆ? ಈಗಾಗಲೇ ಒಳಜಗಳ ಆರಂಭವಾಗಿದೆ. ಪ್ರತಿಪಕ್ಷದಿಂದ ಸಿದ್ದರಾಮಯ್ಯ ಅವರನ್ನು ಕಿತ್ತು ಬೇರೆಯವರನ್ನು ಮಾಡುತ್ತಾಾರೆ. ಸಿದ್ದರಾಮಯ್ಯ ಶಾಶ್ವತವಾಗಿ ಪ್ರತಿಪಕ್ಷದ ನಾಯಕರಾಗಿರುತ್ತಾಾರೆ ಎಂದು ಯಡಿಯೂರಪ್ಪ ನೀಡಿರುವ ಹೇಳಿಕೆಯೇ ಸುಳ್ಳು. ಸಿದ್ದರಾಮಯ್ಯ ಅವರಿಗೆ ಪ್ರತಿಪಕ್ಷದ ನಾಯಕರಾಗುವ ಯೋಗ್ಯತೆ ಇಲ್ಲ. ಅಧಿಕಾರ ಇದ್ದರೆ ಪಕ್ಷದಲ್ಲಿ ಇರುತ್ತಾಾರೆ, ಅಧಿಕಾರ ಇಲ್ಲದಿದ್ದರೆ ಆ ಪಕ್ಷವನ್ನು ಒದ್ದು ಬೇರೆ […]

ಮುಂದೆ ಓದಿ