ಅಶ್ವತ್ಥಕಟ್ಟೆ ranjith.hoskere@gmail.com ರಾಜ್ಯ ವಿಧಾನಸಭಾ ಚುನಾವಣೆಯಲ್ಲಿನ ತಪ್ಪು ಹೆಜ್ಜೆಗಳಿಂದ ಎಚ್ಚೆತ್ತ ಬಿಜೆಪಿ ವರಿಷ್ಠರು, ಪಂಚರಾಜ್ಯ ಚುನಾವಣೆ ವೇಳೆ ಅದನ್ನು ಸರಿಪಡಿಸಿಕೊಳ್ಳಲು ಯತ್ನಿಸಿದ್ದರು. ಇದರ ಅಂಗವಾಗಿ, ‘೭೦ ವರ್ಷ ದಾಟಿದವರಿಗೆ ಟಿಕೆಟ್ ಇಲ್ಲ’ ಎನ್ನುವ ಸಂಪ ದಾಯಕ್ಕೆ ಇತಿಶೀ ಹಾಡಿ, ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ಎಂದು ತೀರ್ಮಾನಿಸಿದ್ದರು. ಭಾರಿ ನಿರೀಕ್ಷೆಯ ಪಂಚರಾಜ್ಯ ಚುನಾವಣಾ ಫಲಿತಾಂಶ ಬಂದಿದ್ದು, ನಿರೀಕ್ಷಿತ- ಅನಿರೀಕ್ಷಿತ ಮಿಶ್ರಣದಲ್ಲಿ ಬಂದಿರುವ ಫಲಿತಾಂಶದಿಂದ ಎರಡೂ ರಾಷ್ಟ್ರೀಯ ಪಕ್ಷಗಳು ತಮ್ಮ ತಮ್ಮ ಕಾರಣಗಳಿಗೆ ಖುಷಿಯಾಗಿವೆ. ದಕ್ಷಿಣ ಭಾರತದಲ್ಲಿ ತಾನು ಪ್ರಬಲ ಎನ್ನುವ […]
ಅಶ್ವತ್ಥಕಟ್ಟೆ ranjith.hoskere@gmail.com ಈಗಷ್ಟೇ ಬಿಜೆಪಿಯಿಂದ ಕೊಂಚ ಪ್ರಮಾಣದ ಲಿಂಗಾಯತರು ಕಾಂಗ್ರೆಸಿನತ್ತ ವಾಲುತ್ತಿದ್ದಾರೆ. ಈ ಹಂತದಲ್ಲಿ ಜಾತಿಗಣತಿಯ ವಿವಾದ ಮತ್ತೆ ಈ ಸಮುದಾಯ ವನ್ನು ಬಿಜೆಪಿಯತ್ತ ವಾಲುವಂತೆ ಮಾಡಿದರೆ...
ಅಶ್ವತ್ಥಕಟ್ಟೆ ranjith.hoskere@gmail.com ಕರ್ನಾಟಕ ವಿಧಾನಸಭಾ ಚುನಾವಣೆ ಕಳೆದು, ನೂತನ ಸರಕಾರ ಅಽಕಾರಕ್ಕೆ ಬಂದು ಆರು ತಿಂಗಳು ಕಳೆಯುವ ಕೆಲವೇ ದಿನಗಳ ಮೊದಲು ರಾಜ್ಯಾಧ್ಯಕ್ಷ ಹಾಗೂ ವಿಧಾನಸಭೆಯ ಪ್ರತಿಪಕ್ಷ...
ಅಶ್ವತ್ಥಕಟ್ಟೆ ranjith.hoskere@gmail.com ಇಡೀ ವಿಶ್ವಕ್ಕೆ ವೇದ-ಶಾಸ್ತ್ರಗಳನ್ನು ಪರಿಯಚಿಸಿದ್ದು ಹಿಂದೂ ಧರ್ಮವಾದರೆ, ಸಾಮಾಜಿಕ ಕಾಂತ್ರಿಗೆ ಮುನ್ನುಡಿ ಬರೆದಿದ್ದು ವಚನ ಸಾಹಿತ್ಯ. ಕಂದಾಚಾರದ ವಿರುದ್ಧ ಸಿಡಿದೆದ್ದು, ಅಣ್ಣ ಬಸವಣ್ಣರ ಸಾರಥ್ಯದಲ್ಲಿ...
ಅಶ್ವತ್ಥಕಟ್ಟೆ ranjith.hoskere@gmail.com ಕಾಂ ಗ್ರೆಸ್ ನಾಯಕರಿರುವ ಧಾರ್ಮಿಕ ಸಮಾವೇಶಗಳಲ್ಲಿ, ರಾಜಕೀಯ ಸಮಾವೇಶಗಳಲ್ಲಿ ಆಗಾಗ್ಗೆ ಕೇಳಿಬರುವ ಸರ್ವೇ ಸಾಮಾನ್ಯ ಮಾತೆಂದರೆ ‘ದಲಿತ ಮುಖ್ಯಮಂತ್ರಿ’ಯ ಆಗ್ರಹ. ಈ ಆಗ್ರಹವನ್ನು ಕಾಂಗ್ರೆಸ್...
ಅಶ್ವತ್ಥಕಟ್ಟೆ ranjith.hoskere@gmail.com ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಿದ ಬಳಿಕವೂ ಆರಂಭದ ದಿನದಿಂದಲೂ ‘ಅನಿಶ್ಚಿತ ಸರಕಾರ’ ಎನ್ನುವ ಮಾತಿನಿಂದಲೇ ಕಾಂಗ್ರೆಸ್ ಸರಕಾರ ಸುದ್ದಿಯಲ್ಲಿದೆ. ಆದರೆ ಈ ರೀತಿಯ...
ಅಶ್ವತ್ಥಕಟ್ಟೆ ranjith.hoskere@gmail.com ರಾಜಕೀಯದಲ್ಲಿ ಎದುರಾಳಿ ತಂಡವನ್ನು ಹೊಡೆಯುವುದಕ್ಕಿಂತ ನಾಯಕನ ಜಂಘಾಬಲ ಕುಸಿಯುವಂತೆ ಮಾಡುವ ಅಥವಾ ನಾಯಕನಿಗೆ ಆಲೋಚನೆ ಮಾಡಲು ಸಾಧ್ಯವಾಗದಂತೆ ಕಟ್ಟಿಹಾಕುವುದು ಸರ್ವೇ ಸಾಮಾನ್ಯ ತಂತ್ರಗಾರಿಕೆ. ಈ...
ಅಶ್ವತ್ಥಕಟ್ಟೆ ranjith.hoskere@gmail.com ಜಾತ್ಯತೀತ ರಾಷ್ಟ್ರದಲ್ಲಿದ್ದರೂ, ಇಡೀ ವ್ಯವಸ್ಥೆಯನ್ನು ಭಾರತದಲ್ಲಿ ರಾಜಕೀಯ ಪಕ್ಷಗಳು ಆಳುವುದು ಅದೇ ಜಾತಿಯ ಆಧಾರದಲ್ಲಿ! ಅದರಲ್ಲಿಯೂ ಕರ್ನಾಟಕ ದಾದ್ಯಂತ ಧರ್ಮಕ್ಕಿಂತ ಹೆಚ್ಚಾಗಿ ಜಾತಿ ಆಧಾರದಲ್ಲಿಯೇ...
ಅಶ್ವತ್ಥಕಟ್ಟೆ ranjith.hoskere@gmail.com ಹಾಗೆ ನೋಡಿದರೆ, ಒಂದು ದೇಶ-ಒಂದು ಚುನಾವಣೆ ಎನ್ನುವುದು ಈಗ ಎದ್ದಿರುವ ಚರ್ಚೆಯಲ್ಲ, ಇದು ಹಲವು ವರ್ಷಗಳಿಂದಲೂ ನಡೆಯುತ್ತಲೇ ಬಂದಿದೆ. ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳು...
ಅಶ್ವತ್ಥಕಟ್ಟೆ ranjith.hoskere@gmail.com ಜನರಿಂದ ಜನರಿಗಾಗಿ ಜನರಿಗೋಸ್ಕರವಿರುವ ಸರಕಾರವೇ ಪ್ರಜಾಪ್ರಭುತ್ವದ ಸೌಂದರ್ಯ. ಜನಗಳ ಸೇವೆಯೇ ಎಲ್ಲ ಸರಕಾರಗಳ ಭರವಸೆಯಾಗಿದ್ದರೂ, ಕೆಲವೊಂದು ಸರಕಾರಗಳು ಈ ವಿಷಯದಲ್ಲಿ ಬಾಯಿ ಮಾತಿಗೆ ಸೀಮಿತವಾಗಿರುತ್ತವೆ....