Monday, 30th January 2023

 ‘ದೈಹಿಕ- ಮಾನಸಿಕ ಸ್ಥಿರತೆಗೆ ಕ್ರೀಡೆ ಅವಶ್ಯ’ : ನೀಲಕಂಠ ಸ್ವಾಮೀಜಿ

ಕೊಡೇಕಲ್: ಪ್ಯಾರಾ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟ ಹುಣಸಗಿ: ಪ್ರತಿಯೊಬ್ಬ ವಿದ್ಯಾರ್ಥಿಯು ನಾನಾ ಮಾದರಿಯ ಕ್ರೀಡೆಗಳಲ್ಲಿ ಭಾಗವಹಿಸು ವುದರಿಂದ ದೈಹಿಕ ಹಾಗೂ ಮಾನಸಿಕ ಸ್ಥಿರತೆ ಹೊಂದಲು ಸಾಧ್ಯವಿದೆ’ ಎಂದು ನೀಲಕಂಠ ಸ್ವಾಮೀಜಿ ವಿರಕ್ತಮಠ ಹೇಳಿದರು. ಪಟ್ಟಣದ ಯುಕೆಪಿ ಕ್ಯಾಂಪ್ ಹಿಂಭಾಗದಲ್ಲಿರುವ ಆರ್.ಟಿ.ಜೆ ಕ್ರೀಡಾಂಗಣದಲ್ಲಿ ಕೊಡೇಕಲ್ ಪಟ್ಟಣದ ಶ್ರೀದೇವಿ ಮಹಿಳಾ ಗ್ರಾಮೀಣಾಭಿವೃದ್ದಿ ಶಿಕ್ಷಣ ಸಂಸ್ಥೆಯಡಿಯಲ್ಲಿ ಪ್ಯಾರಾ ಮೆಡಿಕಲ್ ಕಾಲೇಜ್ ಕೊಡೇಕಲ್, ಹುಣಸಗಿ ಹಾಗೂ ಮುದಗಲ್ ವಿದ್ಯಾರ್ಥಿಗಳ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ಗ್ರಾಮೀಣ ಪ್ರದೇಶದ ಯುವಕರಲ್ಲಿನ ಕ್ರೀಡಾ […]

ಮುಂದೆ ಓದಿ

ವಚನ ಸಾಹಿತ್ಯ ಭಂಡಾರ ಹೆಚ್ಚಿಸಿದ ಡಾ.ಫ.ಗು.ಹಳಕಟ್ಟಿ ಸದಾಸ್ಮರಣೀಯರು

ಯಾದಗಿರಿ: ಶರಣರ ವಚನಗಳನ್ನು ಸಂಶೋಧಿಸಿ, ಸಂಗ್ರಹಿಸಿ ವಿಶ್ವಕ್ಕೆ ಪರಿಚಯಿಸಿದ ಮತ್ತು ವಚನ ಸಾಹಿತ್ಯ ಭಂಡಾರ ಹೆಚ್ಚಿಸಿದ ವಚನ ಪಿತಾಮಹ ಡಾ.ಫ.ಗು. ಹಳಕಟ್ಟಿ ಅವರನ್ನು ಆಧುನಿಕ ಶ್ರೀ ಬಸವಣ್ಣರೆಂದೇ...

ಮುಂದೆ ಓದಿ

ಇಂಧನ ಆಧಾರಿತ ಸಾಮಾಜಿಕ ಅಭಿವೃದ್ಧಿ ಕಾರ್ಯಾಗಾರ

ಮಹಿಳೆ‌ ಸಬಲೀಕರದಿಂದ-ಕುಟುಂಬ ಸದೃಢ-ಸೌರ ಉದ್ಯಮಿ ನಿರ್ಮಲಾ‌ ಗಾಣಾಪುರ… ಯಾದಗಿರಿ: ಸೆಲ್ಕೋ ಸೋಲಾರ್ ಲೈಟ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ನಗರದ ಎನ್.ವಿ.ಎಂ. ಹೊಟೇಲ್ ಸಭಾಂಗಣದಲ್ಲಿ ಬುಧವಾರ ಇಂಧನ ಆಧಾರಿತ...

ಮುಂದೆ ಓದಿ

ಯಾದಗಿರಿಯಲ್ಲಿ ತರಗತಿ ಆರಂಭ, ವಿದ್ಯಾರ್ಥಿಗಳಿಗೆ ಚಾಕೊಲೆಟ್ ನೀಡಿ ಸ್ವಾಗತ

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಲ್ಲಿ ಸೋಮವಾರದಿಂದ 1 ರಿಂದ 5 ನೇ ತರಗತಿ ಆರಂಭವಾಯಿತು. ಶಾಲಾ ಸಮವಸ್ತ್ರ ಧರಿಸಿ ಆಗಮಿಸಿದ ವಿದ್ಯಾರ್ಥಿಗಳು, ಮಾಸ್ಕ್ ಧರಿಸದವರಿಗೆ ಶಿಕ್ಷಕರು ಮಾಸ್ಕ್...

ಮುಂದೆ ಓದಿ

ಕಲುಷಿತ ನೀರು ಸೇವಿಸಿ 200ಕ್ಕೂ ಹೆಚ್ಚು ಜನ ಅಸ್ವಸ್ಥ

ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ಮಾಚಗುಂಡಾಳ್‌ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 200ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದಾರೆ. ಕಲುಷಿತ ನೀರು ಸೇವಿಸಿದ ಪರಿಣಾಮ ಮಕ್ಕಳು, ಹಿರಿಯರು ಸೇರಿ...

ಮುಂದೆ ಓದಿ

ಯಾದಗಿರಿ ಬ್ರೇಕಿಂಗ್‌: ಮಹಿಳೆ ಮೇಲೆ ಅಮಾನವೀಯ ದೌರ್ಜನ್ಯ, ವಿಕೃತಿ

ಯಾದಗಿರಿ: ಯಾದಗಿರಿ ಜಿಲ್ಲೆಯಲ್ಲಿ ರಾತ್ರಿ ವೇಳೆಯಲ್ಲಿ ಮಹಿಳೆಯ ಮೇಲೆ ಅಮಾನವೀಯವಾಗಿ ದೌರ್ಜನ್ಯ ನಡೆಸಲಾಗಿದೆ. ಮಹಿಳೆಯನ್ನು ಬೆತ್ತಲೆಗೊಳಿಸಿ ಕಬ್ಬಿನ ಜಲ್ಲೆಯಿಂದ ಥಳಿಸಲಾಗಿದ್ದು, ಅಂಗಾಂಗಗಳನ್ನು ಮುಟ್ಟಿ ವಿಕೃತವಾಗಿ ವರ್ತಿಸಿದ್ದಾರೆ. ನಾಲ್ಕೈದು...

ಮುಂದೆ ಓದಿ

ಗುಂಡು ಹಾರಿಸಿ ಸ್ವಾಗತ: ಪಿಎಸ್‌ಐ ಸೇರಿದಂತೆ ನಾಲ್ವರ ಅಮಾನತು

ಯಾದಗಿರಿ : ಬಿಜೆಪಿ ಜನಾಶೀರ್ವಾದ ಯಾತ್ರೆ ಸಂದರ್ಭದಲ್ಲಿ ಕೇಂದ್ರ ಸಚಿವ ಬಗವಂತ ಕೂಬಾ ಅವರನ್ನು ನಾಡ ಬಂದೂಕಿನ ಮೂಲಕ ಗುಂಡು ಹಾರಿಸಿ, ಸ್ವಾಗತಿಸಿದ ಪ್ರಕರಣದಲ್ಲಿ ಕರ್ತವ್ಯ ಲೋಪದ ಆರೋಪದ...

ಮುಂದೆ ಓದಿ

ಹಬ್ಬದ ದಿನವೇ ಮಟನ್ ವ್ಯಾಪಾರಿ ಹತ್ಯೆ

ಯಾದಗಿರಿ: ಈದ್ ಹಬ್ಬದ ದಿನವೇ ಶಾಹಪುರ ತಾಲೂಕಿನ ಗೂಗಿ ಗ್ರಾಮದಲ್ಲಿ ದುಷ್ಕರ್ಮಿಗಳು ನೆತ್ತರು ಹರಿಸಿದ್ದಾರೆ. ಬುಧವಾರ ಮೋಟಾರ್ ಬೈಕ್ ನಲ್ಲಿ ಬರುತ್ತಿದ್ದ ಖಾಸಿಂಸಾಬ್ ಚೌದ್ರಿ (50 ವ)...

ಮುಂದೆ ಓದಿ

ಯಾಳಗಿಯಲ್ಲಿ ಕಲುಷಿತ ನೀರು ಸೇವನೆ: 15ಕ್ಕೂ ಹೆಚ್ಚು ಜನರು ಅಸ್ವಸ್ಥ

ಯಾದಗರಿ : ಜಿಲ್ಲೆಯ ಸುರಪುರ ತಾಲೂಕಿನ ಯಾಳಗಿಯಲ್ಲಿ ಕಲುಷಿತ ನೀರು ಸೇವಿಸಿ 15ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಸುರಪುರ ತಾಲೂಕಿನ ಯಾಳಗಿಯಲ್ಲಿ ಕುಡಿಯುವ ನೀರಿನ...

ಮುಂದೆ ಓದಿ

ಕೃಷಿ ಹೊಂಡಕ್ಕೆ ಹಾರಿ ಆರು ಮಂದಿ ಆತ್ಮಹತ್ಯೆ

ಯಾದಗಿರಿ: ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಘೋರ ದುರಂತ ಸಂಭವಿಸಿದೆ. ಒಂದೇ ಕುಟುಂಬದ ಆರು ಮಂದಿ ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲ ಭಾದೆ...

ಮುಂದೆ ಓದಿ

error: Content is protected !!