Monday, 19th August 2019

ದೂರವಾಣಿ ಕದ್ದಾಲಿಕೆ ಕಾಲದಿಂದ ಕಾಲಕ್ಕೆ ಎಬ್ಬಿಸುವ ಹವಾ

ರಮಾನಂದ ಶರ್ಮಾ ಪ್ರಚಲಿತ ಕರ್ನಾಟಕದ ಮಾಜಿ ಮುಖ್ಯಮಂತ್ರಿಿ ದಿ.ರಾಮಕೃಷ್ಣ ಹೆಗಡೆಯವರು 1988ರಲ್ಲಿ ದೂರವಾಣಿ ಕದ್ದಾಲಿಕೆ ವಿವಾದದಲ್ಲಿ ಸಿಲುಕಿಕೊಂಡು ಮುಖ್ಯ ಮಂತ್ರಿಿ ಪದವನ್ನು ತ್ಯಜಿಸುವ ಸಂಕಷ್ಟಕ್ಕೆೆ ಒಳಗಾಗುವವರೆಗೆ, ದೂರವಾಣಿ ಕದ್ದಾಲಿಕೆ *(ಠಿಛ್ಝಿಿಛಿಟ್ಞಛಿ ಠಿಜ್ಞಿಿಜ) ಅಂಥ ಗಹನ ವಿಷಯವಾಗಿರಲಿಲ್ಲ. ಯಾರಿಗೂ ಅದರ ಬಗೆಗೆ ಅಷ್ಟಾಾಗಿ ತಿಳಿದಿರಲಿಲ್ಲ. ಅಲ್ಲಿಯವರೆಗೆ ಅದು ಒಂದು ಗುಮಾನಿ ಮಾತ್ರ ಆಗಿತ್ತು ಮತ್ತು ರಾಜಕಾರಣಿಗಳು ತಮ್ಮ ರಾಜಕೀಯ ವಿರೋಧಿಗಳ ಮೇಲೆ ಎಸೆಯುವ ಹಲವಾರು ಆರೋಪದ ಅಸ್ತ್ರಗಳಲ್ಲಿ ಒಂದಾಗಿತ್ತು ಎನ್ನುವ ಭಾವನೆ ಇತ್ತು. ಹೆಚ್ಚಾಾಗಿ ವಿರೋಧ ಪಕ್ಷದವರು ಆಡಳಿತ […]

ಮುಂದೆ ಓದಿ