Tuesday, 15th October 2019

ಭಾರತ-ನೇಪಾಳ ಬಾಂಧವ್ಯಕ್ಕೆ ಪೈಪ್‌ಲೈನ್ ಬೆಸುಗೆ

ಮುರುಗೇಶ ಆರ್. ನಿರಾಣಿ ಭಗವಾನ್ ಬುದ್ಧದೇವ ನೇಪಾಳದ ಲುಂಬಿನಿ ವನದಿಂದ ಭಾರತಕ್ಕೆೆ ಬಂದು ಧರ್ಮ-ಪ್ರೀತಿ-ಅಹಿಂಸೆಯ ಬಾಂಧವ್ಯ ಬೆಳೆಸಿರುವುದು ಐತಿಹಾಸಿಕ ಮಹತ್ವದ ಸಂಗತಿಯಾಗಿದೆ. ಇಂತಹ ಇನ್ನೊೊಂದು ಬಹುಮಹತ್ವದ ಆರ್ಥಿಕ ಉನ್ನತಿಯ ಯೋಜನೆ ಸ್ಥಾಾಪಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಈಗ ಹೊಸ ಇತಿಹಾಸ ಬರೆದಿದ್ದಾರೆ. ಭಾರತದಿಂದ ಪೆಟ್ರೋೋಲಿಯಂ ಉತ್ಪನ್ನಗಳನ್ನು ನೆರೆಯ ನೇಪಾಳ ದೇಶಕ್ಕೆೆ ಟ್ಯಾಾಂಕರ್ ಮೂಲಕ ಸಾಗಿಸಲಾಗುತ್ತಿಿತ್ತು. ಇದನ್ನು ಬದಲಿಸಿ ಪೈಪ್‌ಲೈನ್ ಮೂಲಕ ಸಾಗಿಸುವ ಮಹತ್ವದ ಯೋಜನೆಯನ್ನು ನಿರ್ಮಿಸಿ ಕಾರ್ಯರೂಪಕ್ಕೆೆ ಪ್ರಧಾನಿ ನರೇಂದ್ರ ಮೋದಿಯವರು ತಂದಿದ್ದಾಾರೆ. ಭಾರತ ಮತ್ತು […]

ಮುಂದೆ ಓದಿ

ವಿಕಸಿತ ಜನನಾಯಕ ಎಂಬ ಮಾತಿಗೆ ರೂಪಕ…

ವಿಕಸಿತ ಜನನಾಯಕ ಎಂಬ ಮಾತಿಗೆ ರೂಪಕ ಸ್ಮರಣೆ ಮುರುಗೇಶ ನಿರಾಣಿ, ಶಾಸಕ, ಉದ್ಯಮಿಸಮಾಜವಾದಿ ಪಕ್ಷದ ನಾಯಕ ಮಧು ಲಿಮಯೆ ಅವರ ಪತ್ನಿಿ ಚಂಪಾ ಲಿಮಯೆ ತಮ್ಮ ‘ನೆನಪುಗಳು’...

ಮುಂದೆ ಓದಿ

ರತನ್ ಟಾಟಾ ಹೇಳಿದ ಬದುಕಿನ ಪಾಠಗಳು

ಮುರುಗೇಶ ಆರ್ ನಿರಾಣಿ, ಶಾಸಕರು vveditoped@gmail.com ‘ಒಂದು ಉದ್ಯಮವನ್ನೋೋ ಇಲ್ಲವೆ ಹೊಸ ಕಾರ್ಯ ಯೋಜನೆಯನ್ನು ಆರಂಭಿಸಬೇಕು ಎಂದರೆ ಮಾತು ನಿಲ್ಲಿಸಿ ಕೆಲಸ ಶುರು ಮಾಡಿ ಎಂದು ಅಮೆರಿಕದ...

ಮುಂದೆ ಓದಿ