Tuesday, 27th September 2022

ಅಭಿಮಾನದ ಅಂಗಳದಲ್ಲಿ ಭಸ್ಮವಾದ ಸಾಹಸಸಿಂಹ !

ಯಶೋ ಬೆಳಗು yashomathy@gmail.com ಹುಟ್ಟುತ್ತಲೇ ನಮ್ಮ ಪಯಣ ಸಾವಿನೆಡೆಗೆ ಇಂಚಿಂಚೇ ಸಾಗುತ್ತಿರುತ್ತದೆ. ಪ್ರತಿ ಹುಟ್ಟುಹಬ್ಬವೂ ನಾವು ಕಳೆದುಕೊಳ್ಳು ತ್ತಿರುವ ದಿನಗಳನ್ನು ನೆನಪಿಸುತ್ತವೆ. ಕ್ಯಾಂಡಲ್ಲನ್ನು ಆರಿಸಿ, ಕೇಕನ್ನು ಕತ್ತರಿಸಿ ಸಂಭ್ರಮಪಡುವಾಗ ಇದೆಲ್ಲ ನೆನಪಾಗು ವುದೇ ಇಲ್ಲ. ಒಮ್ಮೊಮ್ಮೆ ಇದೆಲ್ಲವನ್ನೂ ಇಲ್ಲೇ ಬಿಟ್ಟು ಅಧ್ಯಾತ್ಮವನ್ನು ಅರಸುತ್ತ ಹೊರಟುಬಿಡುವ ಮನಸ್ಸಾಗುತ್ತದೆ. ಪರಿಚಯ, ಗೆಳೆತನ, ಪ್ರೀತಿ-ಪ್ರೇಮ, ಹಿತೈಷಿ, ಅಭಿಮಾನಿ ಹೀಗೆ ಹಲವು ರೂಪಗಳಲ್ಲಿ ಕೆಲವು ಸಂಬಂಧಗಳೊಡನೆ ನಾವೆಲ್ಲ ತಳುಕು ಹಾಕಿಕೊಂಡಿರುತ್ತೇವೆ. ಹೊಸ್ತಿಲು ದಾಟಿ ಬೀದಿಗಿಳಿದರೆ ಜನಜಾತ್ರೆ. ಎಲ್ಲರೂ ತಮ್ಮ ಪಾಡಿಗೆ ತಾವು ನಡೆದು […]

ಮುಂದೆ ಓದಿ

ಪ್ರತಿ ಮಳೆಗಾಲದಲ್ಲೂ ಸೇಡು ತೀರಿಸಿಕೊಳ್ಳುವ ಮಹಾನಗರಿ

ಯಶೋ ಬೆಳಗು yashomathy@gmail.com ತನ್ನ ಪಾಡಿಗೆ ತಾನು ಕೆರೆ-ಕಾಲುವೆ, ನದಿಯಿಂದ ತುಂಬಿ ತುಳುಕುತ್ತಿದ್ದ ಬೆಂಗಳೂ ರೆಂಬ ಪುಟ್ಟ ಊರನ್ನು ಬೃಹತ್ ಬೆಂಗಳೂರಾಗಿ ಮಾರ್ಪಾಡುಗೊಳಿಸುವ ತವಕದಲ್ಲಿ ಏನು ಮಾಡಿಟ್ಟಿದ್ದೇವೆ?...

ಮುಂದೆ ಓದಿ

ನೀ ಮಾಯೆಯೊಳಗೋ? ನಿನ್ನೊಳು ಮಾಯೆಯೋ …?

ಯಶೋ ಬೆಳಗು yashomathy@gmail.com ಸಾಮಾನ್ಯವಾಗಿ ಮಠಗಳ ಬಗ್ಗೆ, ಮಠಾಧೀಶರ ಬಗ್ಗೆ, ಅದರೊಳಗೆ ನಡೆಯುವ ಅವ್ಯವಹಾರಗಳನ್ನು ಬಯಲಿಗೆಳೆದು ಸಾಕಷ್ಟು ವಿರೋಧಗಳನ್ನು ಕಟ್ಟಿಕೊಂಡಿದ್ದರೂ, ಮಾನವೀಯ ಅಂತಃಕರಣದಿಂದ ಈಗೊಂದು ಇಪ್ಪತ್ತೈದು ವರ್ಷಗಳ...

ಮುಂದೆ ಓದಿ

ಅವರೊಂದು ಮಹಾಸಾಗರ, ನಾನೊಂದು ಪುಟ್ಟ ಹನಿ !

ನಾನು ರವಿಯವರಿಗೆ ಕ್ಲೋಸ್ ಇದ್ದೀನಿ ಅನ್ನುವ ಕಾರಣಕ್ಕೆ ಕಚೇರಿಯ ಸಾಕಷ್ಟು ಚಟುವಟಿಕೆಗಳಿಂದ ನನ್ನನ್ನು ಹೊರಗಿಡ ಲಾಗುತ್ತಿತ್ತು. ಅದರಿಂದ ಆ ಕ್ಷಣಕ್ಕೆ ಬೇಸರವಾದರೂ ಅದನ್ನು ತೋರಿಸಿಕೊಳ್ಳದೆ ನಿರಂತರವಾಗಿ ಕೆಲಸದಲ್ಲಿ...

ಮುಂದೆ ಓದಿ

ಗೌರಿ ಹಬ್ಬದಲ್ಲಿ ನೆನಪಾಗಿ ಕಾಡಿದ ಗೌರಿ ಹತ್ಯೆ!

ಯಶೋ ಬೆಳಗು yashomathy@gmail.com ತನ್ನದೇ ನಿಲುವು, ಸಿದ್ಧಾಂತ ಹಾಗೂ ಓದುಗರ ಬಳಗವನ್ನು ಸೃಷ್ಟಿಸಿಕೊಂಡು ಯಶಸ್ಸಿನ ಶಿಖರದಲ್ಲಿ ಬೀಗುತ್ತಿದ್ದ ‘ಲಂಕೇಶ್ ಪತ್ರಿಕೆ’ಗೆ ‘ಹಾಯ್’ ಯಶಸ್ಸು ನುಂಗಲಾಗದ ಬಿಸಿ ತುಪ್ಪವಾಯ್ತು....

ಮುಂದೆ ಓದಿ

ಬೆಟ್ಟದ ಮೇಲೆ ಒಬ್ಬನೇ ಉಳಿದುಹೋಗುವ ಗೋಪಾಲನ ಧ್ಯಾನದಲ್ಲಿ !

ಯಶೋ ಬೆಳಗು yashomathy@gmail.com ಸಂಜೆ ೬.೩೦ರ ಸಮಯ. ತರಗತಿಯಲ್ಲಿ ಮಕ್ಕಳು ಭರತನಾಟ್ಯ ಕಲಿಯುತ್ತಿದ್ದರು. ರಿಂಗಾಗುತ್ತಿದ್ದ ಫೋನಿನಲ್ಲಿ ಸ್ವಾಮಿಗೌಡರ ಹೆಸರು ಕಂಡು ‘ಹಲೋ’ ಎಂದಾಗ, ‘ಮೇಡಮ, ನನ್ನ ಕ್ಲಾಸ್‌ಮೇಟ್...

ಮುಂದೆ ಓದಿ

ಭಾರತೀಯರ ತ್ರಿವರ್ಣ ಧ್ವಜದಲ್ಲಿದೆ ಸಹಬಾಳ್ವೆಯ ಸಂಕೇತ !

ಯಶೋ ಬೆಳಗು yashomathy@gmail.com ದಾಸ್ಯಮುಕ್ತರಾಗಿ ಅರ್ಧರಾತ್ರಿಯ ಸ್ವಾತಂತ್ರ್ಯಕ್ಕೆ ಎಪ್ಪತ್ತೈದು ವರ್ಷಗಳಾದವು! ಸಾಮಾನ್ಯವಾಗಿ ಹಿಂದೂ ಪಂಚಾಂಗದ ಪ್ರಕಾರ ಸೂರ್ಯೋದಯವನ್ನೇ ದಿನದ ಆರಂಭವಾಗಿ ಪರಿಗಣಿಸುವ ನಮಗೆ ಬ್ರಿಟಿಷ್ ಲೆಕ್ಕಾಚಾರದಲ್ಲಿ ಮಧ್ಯರಾತ್ರಿ...

ಮುಂದೆ ಓದಿ

ನಗುವಾಗ ನಕ್ಕು ಅಳುವಾಗ ಅತ್ತು ಮುಗಿದಿದೆ ಅರ್ಧ ದಾರಿ !

ಯಶೋ ಬೆಳಗು yashomathy@gmail.com ಈ ಜಗತ್ತಿಗೆ ಬರುವಾಗ ನಾವು ಯಾರನ್ನೂ ನಂಬಿಕೊಂಡು ಬಂದಿರುವುದಿಲ್ಲ. ಚುಕ್ಕು ತಟ್ಟಿ ತೊಟ್ಟಿಲಲ್ಲಿ ಮಲಗಿಸಿದ ಅಮ್ಮನಿಗೆ ಕಾಣದಂತೆ ಅಂಬೆಗಾಲಿಕ್ಕುತ್ತ ಹೊಸ್ತಿಲು ದಾಟಿದವರು ನಾವೇ...

ಮುಂದೆ ಓದಿ

ಪುಸ್ತಕವಾಗಿ ಮನೆಗೆ ನಡೆದು ಬಂದರು ಡಾ.ಗಿರಿಜಮ್ಮ !

ಯಶೋ ಬೆಳಗು yashomathy@gmail.com ಅವರನ್ನು ನಾನು ಮೊದಲ ಬಾರಿಗೆ ನೋಡಿದ್ದು ಬಹುಶಃ ಸೆಪ್ಟಂಬರ್ 1998ರಲ್ಲಿ. ಪ್ರೆಸ್ ಕ್ಲಬ್ಬಿನಲ್ಲಿ ಸ್ವಲ್ಪ ಕೆಲಸವಿದೆ. ನಾನು ಬರುವವರೆಗೂ ನೀನು ಇವರೊಂದಿಗೇ ಇರು...

ಮುಂದೆ ಓದಿ

ನಿರಂತರ ಪ್ರಯತ್ನಶೀಲತೆಯೇ ಯಶಸ್ಸಿನ ಗುಟ್ಟು !

ಯಶೋ ಬೆಳಗು yashomathy@gmail.com ಅರ್ಧ ಹೊಳೆ ಈಜಿದ ಮೇಲೆ ಹೊಳೆದಂಡೆಯೆಡೆಗೆ ಸಾಗುವ ಹಾದಿ ಸಲೀಸೆನ್ನಿಸತೊಡಗಿದೆ. ಯಾರೂ ಒತ್ತಡ ತರದೆಯೇ ಈಗ ಬರವಣಿಗೆಯೆಂಬುದು ನನ್ನ ಬದುಕಿನ ಒಂದು ಭಾಗವಾಗಿ...

ಮುಂದೆ ಓದಿ