ಶ್ವೇತ ಪತ್ರ shwethabc@gmail.com ಕೋಪದ ನಿರ್ವಹಣೆ ಒಂದು ಕಲೆ. ಒಂದೇ ದಿನಕ್ಕೆ ಒಂದೇ ಕ್ಷಣಕ್ಕೆ ಸಿದ್ಧಿಸುವುದಿಲ್ಲ. ಸಾಧನೆ ಮಾಡಬೇಕು. ನಿಮ್ಮ ಕೋಪದ ಹಿಂದಿನ ನಿಜವಾದ ಕಾರಣ ಅರ್ಥಮಾಡಿಕೊಳ್ಳಿ. ನಾನು ಈ ಕಾರಣಕ್ಕೆ ಕೋಪ ಮಾಡಿಕೊಳ್ಳಬೇಕಾ? ಎಂದು ನಿಮಗೆ ನೀವೇ ಪ್ರಶ್ನೆ ಮಾಡಿಕೊಳ್ಳಿ. ನಿಮ್ಮ ಕೋಪದ ಮೂಲ ಏನು ಎನ್ನುವುದನ್ನು ಹುಡುಕಿ. ಹೀಗೆ ಹುಡುಕಿದ ಕಾರಣಗಳನ್ನು ಎಷ್ಟು ಚೆನ್ನಾಗಿ ಕಮ್ಯುನಿಕೇಟ್ ಮಾಡಬಹುದು, ಅದನ್ನು ಹೇಗೆ ಸರಿಪಡಿಸಿಕೊಳ್ಳಬಹುದು ಎಂಬುದನ್ನು ಯೋಚಿಸಿ. ತನಗೆ ಮುನಿದವರಿಗೆ ತಾ ಮುನಿಯಲೇಕಯ್ಯಾ? ತನಗಾದ ಆಗೇನು? ಅವರಿಗಾದ […]
ಶ್ವೇತಪತ್ರ ಹೊಸ ಸಂದರ್ಭಗಳನ್ನು ಒಪ್ಪಿಕೊಂಡು ಮುಂದೆ ನಡೆಯುವುದಕ್ಕೆ ಅನುವುಮಾಡಿಕೊಡುತ್ತವೆ. ನಿಮ್ಮ ನಿಮ್ಮ ಭಾವನೆ ಗಳನ್ನು ಅನುಭವಿಸಿ ಕಷ್ಟಗಳು ನಿಧಾನವಾಗಿ ಕರಗಿ ಹೊಸ ದಾರಿಗಳು ಕಾಣಸಿಗುತ್ತವೆ. ಕಷ್ಟದ ಸಂದರ್ಭದಲ್ಲಿ...
ಶ್ವೇತಪತ್ರ shwethabc@gmail.com ಒತ್ತಡ ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದಲ್ಲಿ ವ್ಯತ್ಯಾಸವನ್ನುಂಟು ಮಾಡುತ್ತದೆ ಎಂಬ ನಂಬಿಕೆಗಳಿಂದ ನಾವು ಹೊರಬರಬೇಕಿದೆ. ಈ ಮನಸ್ಥಿತಿ ನಮಗೆ ಎಂತಹುದೇ ಸವಾಲನ್ನು ಎದುರಿಸುವ...
ಶ್ವೇತ ಪತ್ರ shwethabc@gmail.com ಮನಸುಗಳು ಬದಲಾದರೆ ಬದುಕುಗಳೂ ಬದಲಾಗುತ್ತವೆ. ಇದೊಂದು ಮ್ಯಾಜಿಕ್ ಮಂತ್ರ. ಈ ಮಂತ್ರ ನಮ್ಮ ಈ ಕ್ಷಣದ ಅನುಭವ ಗಳನ್ನು ಒಪ್ಪಿಕೊಂಡು ಬ್ಯಾಲೆನ್ಸ್ ಮಾಡುತ್ತ...