Tuesday, 22nd October 2024

Slowest Animals

Slowest Animals: ಪ್ರಪಂಚದಲ್ಲೇ ಅತ್ಯಂತ ನಿಧಾನವಾಗಿ ಚಲಿಸುವ ಪ್ರಾಣಿಗಳಿವು!

ಜಗತ್ತಿನಲ್ಲಿ ಅತ್ಯಂತ ನಿಧಾನವಾಗಿ ನಡೆಯುವ (Slowest Animals) ಪ್ರಾಣಿಗಳು ಇವೆ. ಅವುಗಳಿಗೆ ಕನಿಷ್ಠ ಒಂದು ಕಿ.ಮೀ. ಪ್ರಯಾಣಿಸಲು ಹಲವಾರು ದಿನಗಳೇ ಬೇಕಾಗುತ್ತದೆ. ಅಂತಹ ಪ್ರಾಣಿಗಳಲ್ಲಿ ಈ ಐದು ಪ್ರಾಣಿಗಳು ಗಂಟೆಗೆ 0.3 ಕಿ.ಮೀ. ನಡೆಯುವುದೇ ಬಹು ಕಷ್ಟದಲ್ಲಿ. ದೈತ್ಯ ಆಮೆಗಳು ಗಂಟೆಗೆ 0.3 ಕಿ.ಮೀ. ವೇಗದಲ್ಲಿ ಚಲಿಸುತ್ತವೆ. ಸಮುದ್ರದಲ್ಲಿರುವ ನಕ್ಷತ್ರ ಮೀನಿಗೆ ನಿಮಿಷಕ್ಕೆ ಕೆಲವು ಸೆಂಟಿ ಮೀಟರ್ ಗಳಷ್ಟು ದೂರಕ್ಕೆ ಮಾತ್ರ ಚಲಿಸಲು ಸಾಧ್ಯವಾಗುತ್ತದೆ. ಇನ್ನು ಬಸವನ ಹುಳ ಗಂಟೆಗೆ ಸುಮಾರು 0.03 ಕಿ.ಮೀ., 3 ಕಾಲ್ಬೆರಳುಗಳನ್ನು ಹೊಂದಿರುವ ಹಿಮ ಕರಡಿಯು ಗಂಟೆಗೆ 0.24 ಕಿ.ಮೀ. ಮಾತ್ರ ಚಲಿಸುತ್ತದೆ.

ಮುಂದೆ ಓದಿ

‌Vishweshwar Bhat Column: ಸಮುದ್ರದ ಮೇಲೆ ಡ್ರೋನ್‌

ಸಂಪಾದಕರ ಸದ್ಯಶೋಧನೆ ವಿಶ್ವೇಶ್ವರ ಭಟ್ ಸಮುದ್ರದ ಮೇಲೆ ಡ್ರೋನ್ ಹಾರಿಸುವುದು ಒಂದು ರೋಮಾಂಚನಕಾರಿ ಅನುಭವವಾಗಿದ್ದರೂ, ಇದು ಹಲವಾರು ಸವಾಲುಗಳು ಮತ್ತು ಅಪಾಯಗಳನ್ನು ಹೊಂದಿದೆ. ಹೀಗಾಗಿ ಸಮುದ್ರದ ಮೇಲೆ...

ಮುಂದೆ ಓದಿ

Vishweshwar Bhat Column: ವಿಮಾನವನ್ನು ಇಳಿಸುವುದು

ಇದು ಒಂದು ಸಮಗ್ರವಾದ ಪ್ರಕ್ರಿಯೆ ಯಾಗಿದ್ದು, ಇದರಲ್ಲಿ ಹವಾಮಾನ ಪರಿಸ್ಥಿ‌ತಿಗಳು, ವಿಮಾನದ ತೂಕ, ಇಂಧನ ಮಟ್ಟ, ಏರ್‌ಟ್ರಾಫಿಕ್ ನಿಯಂತ್ರಣ ಸೂಚನೆಗಳು ಮತ್ತು ಇನ್ನೂ ಹಲವು ಅಂಶಗಳು...

ಮುಂದೆ ಓದಿ

Vishweshwar Bhat Column: ಗುಜ್ರಾಲ್‌ ಟಿವಿ ಸಂದರ್ಶನ

ಸಂಪಾದಕರ ಸದ್ಯಶೋಧನೆ ವಿಶ್ವೇಶ್ವರ ಭಟ್ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಹತ್ತು ವರ್ಷಗಳಾದರೂ ಮಾಧ್ಯಮ ಪ್ರತಿನಿಧಿಗಳಿಂದ ಸುರಕ್ಷಿತ ಅಂತರ ಕಾಪಾಡಿಕೊಂಡಿದ್ದರ ಬಗ್ಗೆ ಬರೆದಿದ್ದೆ. ಪ್ರಧಾನಿ ಕಾರ್ಯಾಲಯದಲ್ಲಿ ಹಲವು ಅಧಿಕಾರಿಗಳಿದ್ದಾರೆ....

ಮುಂದೆ ಓದಿ

Vishweshwar Bhat Column: ಕೆಎಲ್ಎಂ ಏರ್‌ಲೈನ್ಸ್

ಸಂಪಾದಕರ ಸದ್ಯಶೋಧನೆ ವಿಶ್ವೇಶ್ವರ ಭಟ್ ಕೆಎಲ್ಎಂ (Koninklijke Luchtvaart Maatschappij-KLM) ರಾಯಲ್ ಡಚ್ ಏರ್‌ಲೈನ್ಸ್ ನೆದರ್ಲ್ಯಾಂಡ್‌ನ ರಾಷ್ಟ್ರೀಯ‌ ವಿಮಾನಯಾನ ಸಂಸ್ಥೆ ಮಾತ್ರವಲ್ಲ, ಇದು ವಾಸ್ತವವಾಗಿ ಇಂದಿಗೂ ಕಾರ್ಯ...

ಮುಂದೆ ಓದಿ

C P Yogeshwar: ಶಿಸ್ತಿನ ಪಕ್ಷಕ್ಕೆ ಸಿಪಾಯಿ ಕಾಟ, ತೆನೆ ಹೊತ್ತವರಿಗೆ ತೊಳಲಾಟ

ಬಿಜೆಪಿಗೆ ನುಂಗಲಾರದ ತುತ್ತಾದ ಸಿ.ಪಿ.ಯೋಗೇಶ್ವರ್ ತಾವಿರುವ ಪಕ್ಷಕ್ಕೇ ತಿರುಗೇಟು ನೀಡುವ ಸೈನಿಕ ಬೆಂಗಳೂರು: ಚನ್ನಪಟ್ಟಣದ ಉಪಚುನಾವಣೆ ರಾಜ್ಯದಲ್ಲೀಗ ಹೈವೋಲ್ಟೇಜ್ ಕಣವಾಗಿ ಮಾರ್ಪಟ್ಟಿದ್ದು, ಕೇಂದ್ರಹಾಗೂ ರಾಜ್ಯ ಸಚಿವರ ನಡುವಿನ...

ಮುಂದೆ ಓದಿ

Vishweshwar Bhat Column: ವಿಮಾನ ಸಂಚಾರ ನಿಯಂತ್ರಣ

ಸಂಪಾದಕರ ಸದ್ಯಶೋಧನೆ ವಿಶ್ವೇಶ್ವರ ಭಟ್ ವಿಮಾನ ಪ್ರಯಾಣ ಮಾಡುವ ಅನೇಕರಿಗೆ ವಿಮಾನ ಸಂಚಾರ ನಿಯಂತ್ರಣ (Air Traffic Control- ATC) ಎಂಬ ವ್ಯವಸ್ಥೆಯಿದೆ ಎಂಬುದು ಗೊತ್ತಿರುವುದಿಲ್ಲ. ಯಾವ...

ಮುಂದೆ ಓದಿ

DK Shivakumar
D K ShivaKumar Interview: ರಾಜಧಾನಿ ಬಾಯಾರಿಕೆ ನೀಗಿಸಲು ಹೋರಾಟ

ಸಂದರ್ಶನ: ರಂಜಿತ್ ಎಚ್. ಅಶ್ವತ್ಥ ಇಂದಿನಿಂದಲೇ 55 ಲಕ್ಷ ಜನರಿಗೆ ಕುಡಿಯುವ ನೀರಿನ ಸಂಪರ್ಕ ಕಾವೇರಿ ನೀರಿನ ಬಗ್ಗೆ ಜಾಗೃತಿ ರಾಜಧಾನಿ ಬೆಂಗಳೂರಿನ ದಶಕದ ಕನಸು ಈಡೇರುವ...

ಮುಂದೆ ಓದಿ

‌Vishweshwar Bhat Column: ಹೀಗಿದ್ದರು ಡಾ.ಅಬ್ದುಲ್‌ ಕಲಾಂ

ಸಂಪಾದಕರ ಸದ್ಯಶೋಧನೆ ವಿಶ್ವೇಶ್ವರ ಭಟ್ ಕೆಲವರನ್ನು ಅರ್ಥ ಮಾಡಿಕೊಳ್ಳಲು ಅವರ ಜತೆ 20-30 ವರ್ಷ ಒಡನಾಡಬೇಕಿಲ್ಲ. ಮುಖತಃ ಭೇಟಿ ಮಾಡಿ ಅರ್ಧ ಗಂಟೆ ಮಾತಾಡಿದರೂ ಸಾಕು. ಅಂದಿನ...

ಮುಂದೆ ಓದಿ

Vishweshwar Bhat Column: ರಾಜೀವ್‌ – ವಿ.ಪಿ.ಸಿಂಗ್‌ ಮಾತುಕತೆ

ಸಂಪಾದಕರ ಸದ್ಯಶೋಧನೆ ವಿಶ್ವೇಶ್ವರ ಭಟ್ 1987ರ ಜೂನ್. ಪ್ರಧಾನಿ ರಾಜೀವ್ ಗಾಂಧಿ ಮತ್ತು ಅವರ ಸಂಪುಟ ಸಹೋದ್ಯೋಗಿ ವಿ.ಪಿ.ಸಿಂಗ್ ಸಂಬಂಧಹಳಸಿತ್ತು. ರಾಜೀವ್ ಸಂಪುಟದಿಂದ ಹೊರಬಿದ್ದ ಆರೀಫ್ ಮಹಮ್ಮದ್‌...

ಮುಂದೆ ಓದಿ