Saturday, 4th April 2020

ಐಟಿ ದಿಗ್ಗಜ IBM ಮುಖ್ಯಸ್ಥರಾಗಿ ಭಾರತೀಯ ಅರವಿಂದ್ ಕೃಷ್ಣ ನೇಮಕ

ಜಾಗತಿಕ ಮಟ್ಟದ ಮಾಹಿತಿ ತಂತ್ರಜ್ಞಾನ ಜಗತ್ತಿನ ದಿಗ್ಗಜ ಸಂಸ್ಥೆಗಳ ಅತ್ಯುನ್ನತ ಹುದ್ದೆಗಳಲ್ಲಿರುವ ಭಾರತೀಯರ ಪಟ್ಟಿಗೆ ಮತ್ತೊಂದು ಹೆಸರು ಸೇರ್ಪಡೆಯಾಗಿದೆ. ಕಂಪ್ಯೂಟಿಂಗ್ ಜಗತ್ತಿನ ದೈತ್ಯ ಸಂಸ್ಥೆಗಳಲ್ಲಿ ಒಂದಾದ IBM ಮುಖ್ಯಸ್ಥರಾಗಿ ಅರವಿಂದ್ ಕೃಷ್ಣ ನೇಮಕಗೊಂಡಿದ್ದಾರೆ. ಐಐಟಿ-ಕಾನ್ಪುರದ ಪ್ರಾಡಕ್ಟ್ ಆಗಿರುವ ಕೃಷ್ಣ, ಏಪ್ರಿಲ್ 6ರಿಂದ ಕಂಪನಿಯ ಮುಖ್ಯಸ್ಥರಾಗಿ ಪಾದಾರ್ಪಣೆ ಮಾಡಲಿದ್ದಾರೆ. ಸಿಇಓ ವರ್ಜಿನಿಯಾ ರೊಮೆಟ್ಟಿ ವಿದಾಯದಿಂದ ತೆರವಾದ ಸ್ಥಾನವನ್ನು ಕೃಷ್ಣ ಭರಿಸಲಿದ್ದಾರೆ. ನಿವೃತ್ತ ಸೇನಾಧಿಕಾರಿಯ ಪುತ್ರರಾದ ಕೃಷ್ಣ, 57, ಆಂಧ್ರ ಪದೇಶದ ಪಶ್ಚಿಮ ಗೋದಾವರಿ ಜಿಲ್ಲೆಯವರಾಗಿದ್ದಾರೆ. ಕಾನ್ಪುರ ಐಐಟಿಯಲ್ಲಿ ಬಿ.ಟೆಕ್‌ […]

ಮುಂದೆ ಓದಿ

#Brexit ಹರಿಕಥೆಗೆ ಬಿತ್ತು ಅಂತಿಮ ತೆರೆ

ಮೂರೂವರೆ ವರ್ಷಗಳ ಸರ್ಕಸ್ ಬಳಿಕ ಐರೋಪ್ಯ ಒಕ್ಕೂಟವನ್ನು (EU) ಬ್ರಿಟನ್ ಕೊನೆಗೂ ಅಧಿಕೃತವಾಗಿ ತೊರೆದಿದೆ. ಈ ಮೂಲಕ 47 ವರ್ಷಗಳ ಕಾಲ EU ಜೊತೆಗಿದ್ದ ಬೆಸುಗೆಯನ್ನು ಬ್ರಿಟನ್‌...

ಮುಂದೆ ಓದಿ

ಥಾಮಸ್ ಕುಕ್ ಕಂಪನಿ ಏಕಾಏಕಿ ಲಾಕ್ ಇಪ್ಪತ್ತೆರಡು ಸಾವಿರ ಉದ್ಯೋಗಿಗಳಿಗೆ ಶಾಕ್

ಲಂಡನ್:ವಿಶ್ವದ ಅತಿ ಹಳೆಯ ಯಾತ್ರಾ ಸಂಸ್ಥೆೆಯಾದ ಥಾಮಸ್ ಕುಕ್ ದಿವಾಳಿಯಾಗಿ ಬಂದ್ ಅಗಿದೆ.ಕಂಪನಿಯು ಹಠಾತ್ತಾಾಗಿ ಈ ನಿರ್ಧಾರ ಪ್ರಕಟಿಸಿದ ಪರಿಣಾಮ, ಇದರ ಮೂಲಕ ಪ್ರವಾಸ ಕೈಗೊಂಡಿದ್ದ ಲಕ್ಷಾಾಂತರ...

ಮುಂದೆ ಓದಿ

ಇರಾನ್‌, ಚೀನಾ,ರಷ್ಯಾ,ಅಫ್ಘಾನಿಸ್ತಾನಗಳ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆಯಲ್ಲಿ ಭಾಗಿಯಾದ ಪ್ರಧಾನಿ

ಶಾಂಘಾಯ್‌ ಸಹಕಾರ ಒಕ್ಕೂಟ(SCO)ದ ಶೃಂಗದ ಸಂದರ್ಭ, ಅಫ್ಘಾನಿಸ್ತಾನದ ಮರುನಿರ್ಮಾಣಕ್ಕೆ ಭಾರತದ ಕಟಿಬದ್ಧತೆಯನ್ನು ಪುನರುಚ್ಛರಿಸಿದ ಪ್ರಧಾನಿ, ನಾಯಕರನ್ನು ಉದ್ದೇಶಿಸಿ ಸಭೆಯಲ್ಲಿ ಮಾತನಾಡುವ ಸಂದರ್ಭ, ನಾಲ್ಕು ದಶಕಗಳ ನಿರಂತರ ಆಂತರ್ಯುದ್ಧ...

ಮುಂದೆ ಓದಿ