ಪತ್ರಿಕಾ ದಿನಾಚರಣೆ ನಿಮಿತ್ತ ವಿಶ್ವವಾಣಿ ಕ್ಲಬ್ಹೌಸ್ನಲ್ಲಿ ಪತ್ರಿಕೋದ್ಯಮ ಹಾದಿ ತಪ್ಪಿದೆಯೇ? ಎಂಬ ವಿಚಾರದ ಕುರಿತು ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಕನ್ನಡ ಪ್ರಭ, ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ, ಸುವರ್ಣ ನ್ಯೂಸ್ ವಾಹಿನಿಯ ಸುದ್ದಿ ವಿಭಾಗದ ಮುಖ್ಯಸ್ಥ ಅಜಿತ್ ಹನುಮಕ್ಕನವರ್, ಕನ್ನಡಪ್ರಭ ಪುರವಣಿ ವಿಭಾಗದ ಮುಖ್ಯಸ್ಥ ಜೋಗಿ, ಇಂಡಿಯನ್ ಎಕ್ಸ್ಪ್ರೆಸ್ ಮೈಸೂರು ವಿಭಾಗದ ಉಪ ಸಂಪಾದಕ ಶಿವಕುಮಾರ್, ಹಿರಿಯ ಪತ್ರಕರ್ತ ಗೌರೀಶ್ ಅಕ್ಕಿ ಕಾರ್ಯಕ್ರಮ ದಲ್ಲಿ ಭಾಗವಹಿಸಿ, ಪತ್ರಕರ್ತರ […]
ವಿಶ್ವವಾಣಿ ಕ್ಲಬ್ಹೌಸ್ನಲ್ಲಿ ಮೀನು ಕೃಷಿ ತಜ್ಞ ಆತ್ರೆಯ ಅವರಿಂದ ಉಪನ್ಯಾಸ ವಿಶ್ವವಾಣಿ ಕ್ಲಬ್ಹೌಸ್ – ಸಂವಾದ ೩೨೬ ಬೆಂಗಳೂರು: ‘ಒಂದು ಮೀನು ನೀಡಿದರೆ ಅದನ್ನು ತೆಗೆದುಕೊಂಡಾತ ಒಂದು ದಿನ...
ವಿಶ್ವವಾಣಿ ಕ್ಲಬ್ಹೌಸ್ನಲ್ಲಿ ಧೃತಿ ಮಹಿಳಾ ಮಾರುಕಟ್ಟೆ ಸಂಸ್ಥೆಯ ಸಂಸ್ಥಾಪಕಿ ಅಪರ್ಣಾರಾವ್ ವಿಶ್ವವಾಣಿ ಕ್ಲಬ್ಹೌಸ್ ಬೆಂಗಳೂರು ವಿಶ್ವವಾಣಿ ಕ್ಲಬ್ಹೌಸ್ ಏರ್ಪಡಿಸಿದ್ದ ‘ಮಹಿಳೆಯರೇ, ಮನೆಯಲ್ಲೇ ಕುಳಿತು ಉದ್ಯಮಿ ಗಳಾಗಿ’ ಕಾರ್ಯಕ್ರಮದಲ್ಲಿ...
ವಿಶ್ವವಾಣಿ ಕ್ಲಬ್ಹೌಸ್ನಲ್ಲಿ ದೇಹದಾನ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷೆ ಝಾನ್ಸಿರಾಣಿ ಲಕ್ಷ್ಮೀಬಾಯಿ ಅವರಿಂದ ಉಪನ್ಯಾಸ ವಿಶ್ವವಾಣಿ ಕ್ಲಬ್ಹೌಸ್ ಬೆಂಗಳೂರು ನಾವೆಲ್ಲರೂ ಭಕ್ತಿಯಿಂದ ಪೂಜಿಸುವ ಗಜಾನನ, ಬದಲಿ ಅಂಗಗಳನ್ನು ಜೋಡಿಸಿಕೊಂಡ...
ವಿಶ್ವವಾಣಿ ಕ್ಲಬ್ಹೌಸ್ನಲ್ಲಿ ಅಧ್ಯಾತ್ಮ ಚಿಂತಕಿ, ಲೇಖಕಿ ವೀಣಾ ಬನ್ನಂಜೆ ಅವರಿಂದ ಉಪನ್ಯಾಸ ವಿಶ್ವವಾಣಿ ಕ್ಲಬ್ಹೌಸ್ ಬೆಂಗಳೂರು ಸಂವಾದ – ೩೨೩ ಕಾಮವೆಂದರೆ ಕೇವಲ ದೈಹಿಕ ಸುಖವಲ್ಲ. ಅದರಲ್ಲಿ...
ವಿಶ್ವವಾಣಿ ಕ್ಲಬ್ಹೌಸ್ನ ಕೆರೆಗಳ ಪುನರುತ್ಥಾನ ಕುರಿತ ಉಪನ್ಯಾಸದಲ್ಲಿ ಆನಂದ ಮಲ್ಲಿಗವಾಡ ವಿಶ್ವವಾಣಿ ಕ್ಲಬ್ಹೌಸ್ ಬೆಂಗಳೂರು ಬಯಲು ಸೀಮೆಯಲ್ಲಿ ನೀರಿನ ಬೇಡಿಕೆಗಳನ್ನು ಬಹುತೇಕ ಪೂರೈಸುತ್ತಿದ್ದುದು ಕೆರೆಗಳು. ಆದರೆ, ಅಭಿವೃದ್ಧಿಯ...
ಯೋಗ ದಿನಾಚರಣೆ ನಿಮಿತ್ತ ವಿಶ್ವವಾಣಿ ಕ್ಲಬ್ಹೌಸ್ನಲ್ಲಿ ಡಾ.ಸುಬ್ಬು ಬಯ್ಯಾ ಅವರಿಂದ ಉಪನ್ಯಾಸ ವಿಶ್ವವಾಣಿ ಕ್ಲಬ್ಹೌಸ್ ಬೆಂಗಳೂರು ಮಂಗಳವಾರ ವಿಶ್ವ ಯೋಗ ದಿನಾಚರಣೆ. ಯೋಗದಿಂದ ರೋಗವನ್ನು ದೂರವಿಡ ಬಹುದು...
ಸಂವಾದ – 318 ವಿಶ್ವವಾಣಿ ಕ್ಲಬ್ಹೌಸ್ನಲ್ಲಿ ಪುರಾತತ್ವ ಶಾಸ್ತ್ರ ಡಾ.ಚೂಡಾಮಣಿ ನಂದಗೋಪಾಲ್ ಅವರಿಂದ ಉಪನ್ಯಾಸ ವಿಶ್ವವಾಣಿ ಕ್ಲಬ್ಹೌಸ್ ಬೆಂಗಳೂರು ದೇವಾಲಯ. ಹೇಳಲು ಕೇವಲ ನಾಲ್ಕು ಅಕ್ಷರಗಳ ಪದ. ಆದರೆ,...
ವಿಶ್ವವಾಣಿ ಕ್ಲಬ್ಹೌಸ್ನಲ್ಲಿ ವೀರಕಪುತ್ರ ಶ್ರೀನಿವಾಸ್ ಅವರಿಂದ ಹೊಸ ಸಾಹಸದ ಅನುಭವಾಮೃತ ವಿಶ್ವವಾಣಿ ಕ್ಲಬ್ಹೌಸ್ ಬೆಂಗಳೂರು ನನ್ನ ಜೀವನದಲ್ಲಿ ಅನೇಕ ವರ್ಷಗಳ ಕಾಲ ಏಕೈಕ ಸ್ನೇಹಿತನಾಗಿದ್ದುದು ಪುಸ್ತಕ. ಫುಟ್ಪಾತ್ನಲ್ಲಿ...
ವಿಶ್ವವಾಣಿ ಕ್ಲಬ್ಹೌಸ್ನಲ್ಲಿ ವಿದುಷಿ ಡಾ.ಪ್ರಸನ್ನಾಕ್ಷಿ ಅವರಿಂದ ಅರಿವಿನ ಉಪನ್ಯಾಸ ವಿಶ್ವವಾಣಿ ಕ್ಲಬ್ಹೌಸ್ ಬೆಂಗಳೂರು ಸರಸವೇ ಜನನ, ವಿಸರವೇ ಮರಣ, ಸಮರಸವೇ ಜೀವನ ಎಂಬ ಮಾತಿದೆ. ಸಾಮರಸ್ಯಕ್ಕೆ ಮತ್ತೊಂದು...