Tuesday, 15th October 2019

ಬಲು ಅಪರೂಪ ನಮ್ಮ ಜೋಡಿ, ಚುನಾವಣೆಗೆ ನಾವು ರೆಡಿ!

ಅಭಿಪ್ರಾಯ ಜಯಶ್ರೀ ಕಾಲ್ಕುಂದ್ರಿ, ಬೆಂಗಳೂರು  ಮೋದಿಯವರ ವಿದೇಶ ಯಾತ್ರೆೆಗಳು ಮತ್ತು ಅಲ್ಲಿಯೇ ನೆಲೆಸಿರುವ ಭಾರತೀಯರೊಡನೆ ಅವರ ಸಂವಾದಗಳು ಹೃದಯಸ್ಪರ್ಶಿ ಮಾತ್ರವಲ್ಲ, ಅವರ್ಣನೀಯವೂ ಹೌದು. 2005ರಲ್ಲಿ ಅಮೆರಿಕ ಸರಕಾರ ನರೇಂದ್ರ ಮೋದಿಯವರಿಗೆ ವೀಸಾ ನಿರಾಕರಿಸಿತ್ತು. ಇದೀಗ ಎರಡನೆ ಭಾರಿ ಪ್ರಧಾನಿ ಹುದ್ದೆೆಗೇರಿದ ಮೋದಿಯವರಿಗೆ ಅಮೆರಿಕ ಸರಕಾರ ರೆಡ್ ಕಾರ್ಪೆಟ್ ಹರಡಿ ಸ್ವಾಾಗತಿಸಿರುವುದು, ಭಾರತದ ಹಿರಿಮೆ-ಗರಿಮೆಗಳು ಹೆಚ್ಚಾಾಗಿರುವುದರ ಸಂಕೇತವೇ ಸರಿ. ಈ ಭಾವಪರವಶತೆಗೆ ಭಾಷೆಯ ಬಂಧನವಿರಲಿಲ್ಲ. ವಿವಾದಗಳ ಸುಳಿಗಳಿರಲಿಲ್ಲ. ವೈಯಕ್ತಿಿಕ ಕೆಲಸದ ಒತ್ತಡಗಳು ಹಾಗೂ ಸಮಸ್ಯೆೆಗಳನ್ನು ಬದಿಗೊತ್ತಿಿ ತಮ್ಮ ಪ್ರಿಿಯಬಂಧುವೊಬ್ಬರನ್ನು […]

ಮುಂದೆ ಓದಿ

ಹಣವೆಂದರೆ ಒಂದು ಜವಾಬ್ದಾರಿ ಎಂದ ವಾಣಿಜ್ಯ ದ್ರಷ್ಟಾರ

ಜಯಶ್ರೀ ಕಾಲ್ಕುಂದ್ರಿ,  ವಿಶ್ವದ ಅತಿ ದೊಡ್ಡ ಇ-ಕಾಮರ್ಸ್ ಸಂಸ್ಥೆಯಾದ ಅಲಿಬಾಬಾ ಗ್ರೂಪ್ ಹೋಲ್ಡಿಿಂಗ್‌ನ ಸಂಸ್ಥಾಾಪಕ ಹಾಗೂ ಕಾರ್ಯನಿರ್ವಾಹಕರಾದ ಜ್ಯಾಾಕ್ ಮಾ ತಮ್ಮ ಪೂರ್ವ ನಿರ್ಧಾರಿತ ಯೋಜನೆಯಂತೆ, ಅಧ್ಯಕ್ಷ...

ಮುಂದೆ ಓದಿ

ಸ್ವಚ್ಛ ಪ್ರವಾಸೋದ್ಯಮ ಅಭಿಯಾನಕ್ಕೆೆ ಕರೆ

ದೂರದೃಷ್ಟಿ ಜಯಶ್ರೀ ಕಾಲ್ಕುಂದ್ರಿ, ಬೆಂಗಳೂರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು, ದೇಶವನ್ನುದ್ದೇಶಿಸಿ ಮಾಡಿದ ತಮ್ಮ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ, ಸ್ವಚ್ಛ ಪ್ರವಾಸೋದ್ಯಮದ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಸಹಕರಿಸುವಂತೆ ಜನತೆಗೆ ಕರೆ...

ಮುಂದೆ ಓದಿ

ಕುದಿ ಕಾಶ್ಮೀರಕ್ಕೆ ನೆಮ್ಮದಿಯ ಸಿಂಚನ!

ಕಾಶ್ಮೀರದ ಮಾಜಿ ಮುಖ್ಯಮಂತ್ರಿಯೊಬ್ಬರು ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿದ್ದರು. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿದ್ದ 370ನೇ ವಿಧಿಯನ್ನು ಅಸಿಂಧುಗೊಳಿಸಿರುವ ಕೇಂದ್ರ ಸರಕಾರದ ನಡೆ, ಕಾಶ್ಮೀರಿ ಜನತೆಗೆ...

ಮುಂದೆ ಓದಿ