Wednesday, 27th September 2023

ಮನುಷ್ಯ ಮಾತ್ರ ಏಕೆ ಬುದ್ಧಿವಂತ?

ಹಿಂದಿರುಗಿ ನೋಡಿದಾಗ ಆಧುನಿಕ ವಿಜ್ಞಾನದ ನೆರವಿನಿಂದ ಚಿಂಪಾಂಜಿ ಮತ್ತು ಮನುಷ್ಯನ ನಡುವೆ ವಂಶವಾಹಿಗಳಲ್ಲಿ ಶೇ.೯೮.೮ರಷ್ಟು ಏಕರೂಪವಾಗಿವೆ ಎನ್ನುವ ಸತ್ಯವನ್ನು ಮನಗಂಡಿದ್ದೇವೆ. ಅಂದರೆ ವೈಜ್ಞಾನಿಕವಾಗಿ ಮಾತನಾಡುವುದಾದರೆ, ಚಿಂಪಾಂಜಿ ಮತ್ತು ಮನುಷ್ಯನ ನಡುವೆ ಇರುವ ವ್ಯತ್ಯಾಸ ಶೇ.೧.೨ರಷ್ಟು ಮಾತ್ರ! ನಮ್ಮ ಭೂಮಿಯ ಮೇಲೆ ೮೭ ಲಕ್ಷಕ್ಕೂ ಹೆಚ್ಚಿನ ಜೀವಪ್ರಭೇದಗಳು (ಜೀವರಾಶಿಗಳು) ಇವೆ. ಇವೆಲ್ಲವೂ ಒಂದೇ ಒಂದು ಜೀವಕೋಶದ ಸರಳ ಏಕಕಣ ಜೀವಿಗಳಿಂದ ರೂಪುಗೊಂಡವು ಎಂದರೆ ನಂಬಲು ಕಷ್ಟವಾಗುತ್ತದೆ. ಆದರೆ ಏಕಕಣ ಜೀವಿಗಳೇ ವಿಕಾಸವಾಗಿ ಬಹುಕಣ ಜೀವಿಗಳಿಗೆ ಜನ್ಮ ನೀಡಿ, ಆ […]

ಮುಂದೆ ಓದಿ

ರೋಮರಹಿತ ದ್ವಿಪಾದಿಯೂ, ಅನ್ಯಗ್ರಹಜೀವಿಯೂ

ಹಿಂದಿರುಗಿ ನೋಡಿದಾಗ ಭೂಮಿ ಮೇಲೆ ೮೪ ಲಕ್ಷ ಜೀವರಾಶಿಗಳಿವೆ ಎಂದು ಕ್ರಿ.ಶ. ೪ನೇ ಶತಮಾನದಲ್ಲಿ ರಚನೆಯಾದ ಪದ್ಮಪುರಾಣ, ೧೨ನೇ ಶತಮಾನದಲ್ಲಿದ್ದ ಅಲ್ಲಮಪ್ರಭು ಮತ್ತು ೧೬ನೇ ಶತಮಾನದಲ್ಲಿದ್ದ ಕನಕದಾಸರು...

ಮುಂದೆ ಓದಿ

ನೆಪೋಲಿಯನ್‌ನನ್ನು ಸೋಲಿಸಿದ ಹೇನು!

ನಮ್ಮ ಶರೀರದ ಮೇಲೆ ವಾಸಿಸುವ, ರಕ್ತ ಹೀರಿ ಬದುಕುವ ಹೇನುಗಳು ಭೂಮಿಯಲ್ಲಿ ಮನುಷ್ಯ ಉದಯಿಸುವುದಕ್ಕೂ ಮೊದಲೇ ಹುಟ್ಟಿದ್ದವು.  ಜೀವವಿಕಾಸದಲ್ಲಿ ಇಂದಿಗೆ ೧೦ ದಶಲಕ್ಷ ವರ್ಷಗಳ ಹಿಂದೆ ಹುಟ್ಟಿದ...

ಮುಂದೆ ಓದಿ

ತಿಗಣೆಯ ಕಿರಿಕಿರಿ ತಪ್ಪಿಸಿಕೊಂಡವರುಂಟೇ?!

ನಮ್ಮ ಪೂರ್ವಜರು ಇಂದಿನ ಮೆಡಿಟೇರೇನಿಯನ್ ಪ್ರದೇಶದ ಆಸುಪಾಸಿನಲ್ಲಿ ತಮ್ಮ ಮೊದಲ ನಾಗರಿಕತೆಯನ್ನು ಕಟ್ಟಿಕೊಂಡರು. ಗುಹಾವಾಸಿಗಳಾಗಿದ್ದ ಅವರೊಡನೆ ಇನ್ನೂ ಹಲವು ಜೀವಿಗಳು ವಾಸಿಸುತ್ತಿದ್ದು, ಅವುಗಳಲ್ಲಿ ಬಾವಲಿಗಳೂ ಸೇರಿದ್ದವು. ಈ...

ಮುಂದೆ ಓದಿ

ಸ್ವಚ್ಛತೆಯ ಕೊರತೆ, ಬರಬಹುದು ಕಜ್ಜಿತುರಿಕೆ

ನಮ್ಮ ಪೂರ್ವಜರು ನಾನಾ ಕಾಯಿಲೆಗಳಿಂದ ನರಳುತ್ತಿದ್ದರು. ಅವುಗಳಲ್ಲಿ ಚರ್ಮಕಾಯಿಲೆಗಳು ಮುಖ್ಯವಾಗಿದ್ದವು. ಅದರಲ್ಲೂ ಕಜ್ಜಿ ಅಥವಾ ತುರಿಕಜ್ಜಿ ಸಾಮಾನ್ಯವಾಗಿತ್ತು. ತುರಿಕಜ್ಜಿಗೆ ಕಾರಣ ಒಂದು ಜೀವಿ ಎನ್ನುವ ವಿಚಾರ ನಮಗೆ...

ಮುಂದೆ ಓದಿ

ಸ್ನಾಯು ಸಡಿಲಕವಾದ ಬಾಣ ವಿಷ!

ಮಧ್ಯಯುಗದ ಯೂರೋಪ್ ಖಂಡದಲ್ಲಿ ವೈದ್ಯಕೀಯ ವಿಜ್ಞಾನವು ಶರವೇಗದಲ್ಲಿ ಬೆಳೆಯಿತು. ಅದರ ಫಲವಾಗಿ ನೈಟ್ರಸ್ ಆಕ್ಸೈಡ್, ಈಥರ್ ಮತ್ತು ಕ್ಲೋರೋಫಾರಂ ಅರಿವಳಿಕೆಗಳು ಬಳಕೆಗೆ ಬಂದವು. ಮನುಕುಲದ ಇತಿಹಾಸದಲ್ಲಿ ಮೊದಲ...

ಮುಂದೆ ಓದಿ

ಕ್ಲೋರೋಫಾರಂ ಮತ್ತು ಇಂಗ್ಲೆಂಡಿನ ರಾಣಿ

ಹಿಂದಿರುಗಿ ನೋಡಿದಾಗ ಕ್ಲೋರೋಫಾರಂ! ೭೦-೮೦ರ ದಶಕದ ಭಾರತೀಯ ಚಲನಚಿತ್ರಗಳನ್ನು ನೆನಪಿಸಿಕೊಳ್ಳಿ. ನಾಯಕಿಯನ್ನು ಖಳನಾಯಕ ಅಪಹರಿ ಸಬೇಕು. ಅದಕ್ಕೆ ಆತ ಹಿಂದಿನಿಂದ ಬಂದು, ನಾಯಕಿಯ ಮುಖಕ್ಕೆ ಕರವಸವನ್ನು ಒತ್ತಿಹಿಡಿದಾಗ...

ಮುಂದೆ ಓದಿ

ದುರಂತದಲ್ಲಿ ಕೊನೆಗೊಂಡ ಈಥರ‍್ ಅರಿವಳಿಕೆ

ಹಿಂದಿರುಗಿ ನೋಡಿದಾಗ ಶಸ್ತ್ರಚಿಕಿತ್ಸೆ ಮಾಡುವಾಗ, ರೋಗಿಗೆ ಯಾವುದೇ ರೀತಿಯ ನೋವಾಗದಂಥ ಮಾರ್ಗವನ್ನು ಕಂಡು ಹಿಡಿಯುವುದು ಮನುಕುಲದ ಕನಸುಗಳಲ್ಲಿ ಒಂದಾಗಿತ್ತು. ಈ ದಿಶೆಯಲ್ಲಿ ನೈಟ್ರಸ್ ಆಕ್ಸೈಡನ್ನು ಬಳಸಿ ಭಾಗಶಃ...

ಮುಂದೆ ಓದಿ

ಆವಿಷ್ಕರದಲ್ಲಿ ಆತ್ಮಹತ್ಯೆ ಮಾಡಿಕೊಂಡ !

ಹಿಂದಿರುಗಿ ನೋಡಿದಾಗ ಕ್ಲೋರೋಫಾರಂ ಚಟಕ್ಕೆ ತುತ್ತಾದ ದಂತವೈದ್ಯ ಹೋರೇಸ್ ಒಂದು ರಾತ್ರಿ ಮಿತಿಮೀರಿ ಕ್ಲೋರೋ-ರಂ ಸೇವಿಸಿ, ಅದರ ಮತ್ತಿನಲ್ಲಿ ತೊಡೆಯ ಧಮನಿಯನ್ನು ಛೇದಿಸಿಕೊಂಡ. ವಿಪರೀತ ರಕ್ತಸ್ರಾವವಾಗಿ ಅಸುನೀಗಿದ....

ಮುಂದೆ ಓದಿ

ವೈದ್ಯಕೀಯ ಗಾಂಜಾ ಬಳಕೆ: ಎರಡಲುಗಿನ ಖಡ್ಗ !

ಹಿಂದಿರುಗಿ ನೋಡಿದಾಗ ನಮ್ಮ ಪೂರ್ವಜರು ತಮ್ಮ ಅಲೆಮಾರಿ ಬದುಕು ತ್ಯಜಿಸಿ ಒಂದೆಡೆ ನಿಂತು ಕೃಷಿ ಚಟು ವಟಿಕೆಗಳನ್ನು ಆರಂಭಿಸಿದ ಹೊಸದರಲ್ಲಿ ಬೆಳೆದ ವಿವಿಧ ಸಸ್ಯಗಳಲ್ಲಿ ಭಂಗಿಸೊಪ್ಪು ಅಥವಾ...

ಮುಂದೆ ಓದಿ

error: Content is protected !!