Wednesday, 16th October 2019

ಈ ಎಡಬಿಡಂಗಿಗಳ ಮುಖವಾಡಗಳನ್ನು ಕಳಚೋಣ ಬನ್ನಿ!

ನಮ್ಮ ನಡುವಿನ ಈ ನವರಂಗಿ ವಿದ್ವಾಾಂಸರು ತಮ್ಮ ಸಿದ್ಧಾಂತವನ್ನು ಶತಾಯಗತಾಯ ಸಾಧಿಸಲು ಸತ್ಯವನ್ನಾದರೂ ಹೇಳಿ ಬಿಡಬಹುದು ಎಂಬ ಕಾಲ ಎಂದು ಬಂದೀತೆಂದು ಕಾಯುತ್ತಿದ್ದೇನೆ! ಪ್ರಜಾವಾಣಿಯ ವಿಜ್ಞಾಾನಾಂಕಣಕಾರ ನಾಗೇಶ ಹೆಗಡೆ ವಿಜ್ಞಾಾನದ ಹೆಸರಲ್ಲಿ ಅದೆಷ್ಟು ಸುಳ್ಳು ಪೊಳ್ಳು ಜೊಳ್ಳುಗಳನ್ನು ಓದುಗರ ಕಣ್ಣಿಿಗೆ ತೂರುತ್ತಾಾರೆಂಬುದನ್ನು ಕಳೆದ ಮೂರ್ನಾಲ್ಕು ವರ್ಷಗಳಿಂದ ವಿವರಿಸುತ್ತ ಬಂದಿದ್ದೇನೆ. ಹಾಗೆ ವಿವರಿಸುವಾಗ ಅವರ ಸುಳ್ಳುಗಳನ್ನು ಬಿಚ್ಚಿಿಡುವುದಷ್ಟೇ ನನ್ನ ಉದ್ದೇಶವಾಗಿರಲಿಲ್ಲ. ಕಮ್ಯುನಿಸ್‌ಟ್‌ ಪಾಳೆಯದ ಪ್ರಳಯಾಂತಕ ಚಿಂತಕರು ಹೇಗೆ ನಾಜೂಕಾಗಿ ಸುಳ್ಳುಗಳನ್ನು ಪೋಣಿಸುತ್ತಾಾರೆಂಬ ಸೂಕ್ಷ್ಮವನ್ನು ಓದುಗರಿಗೆ ತಿಳಿಸುವುದೂ ಒಂದು ಉದ್ದೇಶವಾಗಿತ್ತು. […]

ಮುಂದೆ ಓದಿ

ರೋಮಿಲಾ ಕೈಯಲ್ಲಿ ಇತಿಹಾಸ ವಿಲವಿಲ!

ಚಕ್ರವ್ಯೂಹ 1970 ರಿಂದ 2014 ರವರೆಗೆ ಭಾರತದ ಶಾಲೆ, ಕಾಲೇಜು, ವಿಶ್ವವಿದ್ಯಾಾಲಯಗಳಲ್ಲಿ ಪಠ್ಯವಾಗಿದ್ದ ಯಾವುದೇ ಚರಿತ್ರೆೆಯ ಪುಸ್ತಕ ತೆರೆದುನೋಡಿ; ಅಲ್ಲಿ ಸಂಪಾದಕೀಯ ಮಂಡಳಿ ಅಥವಾ ಲೇಖಕರ ಪಟ್ಟಿಿಯಲ್ಲಿ...

ಮುಂದೆ ಓದಿ

ತಥಾಕಥಿತ ಬುದ್ಧಿಜೀವಿಗಳ ಆರ್ಯ-ದ್ರಾವಿಡ ಸಿ(ರಾ)ದ್ಧಾಂತ

ಆರ್ಯರು ಭಾರತಕ್ಕೆೆ ಬಂದರು, ಭಾರತದ ಮೂಲನಿವಾಸಿಗಳನ್ನು ದಕ್ಷಿಣಕ್ಕೆೆ ಓಡಿಸಿದರು – ಎಂಬ ಒಂದು ವಾದವನ್ನು ಕಳೆದ ಐವತ್ತು ವರ್ಷಗಳಿಂದ ನಿರಂತರವಾಗಿ ಕೇಳುತ್ತ ಬಂದಿದ್ದೇವೆ. ನಮ್ಮ ಪಠ್ಯಪುಸ್ತಕಗಳಲ್ಲಿ ಇದನ್ನು...

ಮುಂದೆ ಓದಿ

ಬೇಕು ಪದವೀಧರರನ್ನಲ್ಲ ಪಂಡಿತರನ್ನು ಹುಟ್ಟಿಸುವ ಶಿಕ್ಷಣ

ಚಕ್ರವ್ಯೂಹ ತೈತ್ತಿರೀಯ ಉಪನಿಷತ್ತಿನಲ್ಲಿ ಒಂದು ಮಾತು ಬರುತ್ತದೆ: ಸತ್ಯವನ್ನು ಹೇಳು, ಧರ್ಮವನ್ನು ಆಚರಿಸು, ಸ್ವಾಧ್ಯಾಯವನ್ನೆಂದೂ ಕೈಬಿಡಬೇಡ. ಗುರುದಕ್ಷಿಣೆಯನ್ನು ಕೊಟ್ಟ ಮೇಲೆ ಪ್ರಜಾತಂತುವನ್ನು ಕತ್ತರಿಸಬೇಡ. ಹನ್ನೆರಡು ವರ್ಷಗಳ ಗುರುಕುಲ...

ಮುಂದೆ ಓದಿ

ನಾಟಕಗಳಲ್ಲಿ ಅಬ್ಬರಿಸಿದರೂ ಸ್ವಗತದಲ್ಲೆ ಬದುಕು ಕಳೆದರು

ಇಪ್ಪತ್ತನೆ ಶತಮಾನದ ಆದಿಯಲ್ಲಿ, ಸರಿಯಾಗಿ ಹೇಳಬೇಕೆಂದರೆ 1919ರಲ್ಲಿ, ಕನ್ನಡ ರಂಗಭೂಮಿಯು ಒಂದು ಹೊಸ ದಿಕ್ಕಿಗೆ ಹೊರಳಿಕೊಂಡಿತು. ಕಾವ್ಯಜಗತ್ತಿನಲ್ಲಿ ಅರುಣೋದಯ, ನವೋದಯ ಇತ್ಯಾದಿ ಕಾಲಘಟ್ಟಗಳನ್ನು ಗುರುತಿಸುವಂತೆ ನಾಟಕಕ್ಷೇತ್ರದಲ್ಲಿ ಗುರುತಿಸುವ...

ಮುಂದೆ ಓದಿ

ಬಿಲ್ಲು ತಾ! ಬಾಣ ತಾ ಲಕ್ಷ್ಮಣ! ಎಂದನಂತೆ ಶ್ರೀಕೃಷ್ಣ ಪರಮಾತ್ಮ!

ಚಕ್ರವ್ಯೂಹ ಕೃಷ್ಣೇನಾಂಬ ಗತೇನ ರಂತುಮಧುನಾ ಮೃದ್ಭಕ್ಷಿತಾ ಸ್ವೇಚ್ಛಯಾ ತಥ್ಯಂ ಕೃಷ್ಣ ಕ ಏವಮಾಹ ಮುಸಲೀ ಮಿಥ್ಯಾಂಬ ಪಶ್ಯಾನನಮ್| ವಾದೇಹೀತಿ ವಿದಾರಿತೇ ಶಿಶುಮುಖೇ ದೃಷ್ಟ್ವಾ ಸಮಸ್ತಂ ಜಗ- ನ್ಮಾತಾ...

ಮುಂದೆ ಓದಿ

ಸದಾ ಮೇಲ್ಮುಖವಿರಲಿ ನೋಟ ಎನ್ನುತ್ತಿದೆ ಶ್ರೀಹರಿ ಕೋಟಾ!

ಚಕ್ರವ್ಯೂಹ 90ರ ದಶಕದಲ್ಲಿ ಸ್ಕೂಲು ಹುಡುಗರಾಗಿದ್ದ ನಮಗೆ ಪರೀಕ್ಷೆಗಳಲ್ಲಿ ತಪ್ಪದೆ ಕಾಣಿಸಿಕೊಳ್ಳುತ್ತಿಿದ್ದ ಒಂದು ಪ್ರಶ್ನೆೆ ಎಂದರೆ ವಿಶ್ವಸಂಸ್ಥೆೆಯ ಮಹಾಕಾರ್ಯದರ್ಶಿ ಯಾರು ಎಂಬುದು. ನಾವು ಬರೆಯಬೇಕಿದ್ದ ಉತ್ತರ ಬುಟ್ರೊೊಸ್...

ಮುಂದೆ ಓದಿ

ಅದೃಷ್ಟ: ಇದ್ದರೆ ತಲೆಗೆ ಕಿರೀಟ; ಕೆಟ್ಟರೆ ಕೈಗೆ ಕರಟ!

ಚಕ್ರವ್ಯೂಹ ರೋಹಿತ್ ಚಕ್ರತೀರ್ಥ ಎಚ್ಚರವಾಯಿತು. ಮೈಯೆಲ್ಲ ನೋಯುತ್ತಿತ್ತು. ನನ್ನ ಹಾಸಿಗೆಯ ಪಕ್ಕದಲ್ಲಿ ದಾದಿಯೊಬ್ಬಳು ನಿಂತಿದ್ದಳು. `ಮಿಸ್ಟರ್ ಫ್ಯೂಜಿಮ, ನೀವು ತುಂಬ ಅದೃಷ್ಟವಂತರು! ಎರಡು ದಿನದ ಹಿಂದೆ ಹಿರೋಷಿಮದಲ್ಲಿ...

ಮುಂದೆ ಓದಿ