Friday, 15th November 2019

ಭಾರತಕ್ಕೆ ಬುದ್ಧಿವಾದ ಹೇಳುವ ನೈತಿಕತೆ ಚೀನಾಕ್ಕೆ ಇದೆಯೇ?

ಗಣೇಶ ಭಟ್, ವಾರಾಣಸಿ ತನ್ನ ಬಟ್ಟಲಲ್ಲಿ ಹೆಗ್ಗಣ ಸತ್ತು ಬಿದ್ದಿರುವಾಗ ಇನ್ನೊೊಬ್ಬರ ಬಟ್ಟಲಲ್ಲಿ ನೊಣ ಸತ್ತು ಬಿದ್ದಿದ್ದನ್ನು ಬೆರಳು ತೋರಿಸಲು ಹೋಗಬಾರದು ಎಂಬ ಮಾತಿದೆ. ಚೀನಾಕ್ಕೆೆ ಈ ಗಾದೆ ಸಂಪೂರ್ಣವಾಗಿ ಅನ್ವಯಿಸುತ್ತದೆ. ಮೊನ್ನೆೆ ವಿಶ್ವಸಂಸ್ಥೆೆಯ ಸಭೆಯಲ್ಲಿ ಮಾತನಾಡಿದ ಚೀನಾದ ವಿದೇಶಾಂಗ ಮಂತ್ರಿಿ ಚಿನ್ ವಾಂಗ್ ಲೀ ಜಮ್ಮು ಕಾಶ್ಮೀರದ ರಾಜಕೀಯ ಹಾಗೂ ಸಾಮಾಜಿಕ ವ್ಯವಸ್ಥೆೆಯನ್ನು ಬದಲಿಸಬಲ್ಲ ಏಕಪಕ್ಷೀಯ ನಿರ್ಧಾರವನ್ನು ಭಾರತ ತೆಗೆದುಕೊಳ್ಳಬಾರದು ಎಂದು ಹೇಳಿದ್ದಾರೆ. ಚೀನಾ ಭಾರತದ ಆಂತರಿಕ ವಿಷಯವಾದ ಕಾಶ್ಮೀರದ ವಿಚಾರದಲ್ಲಿ ಮಾನವ ಹಕ್ಕುಗಳ ಬಾತ್ಮೀದಾರನಂತೆ […]

ಮುಂದೆ ಓದಿ