Friday, 15th November 2019

ಕರುಣೆ, ಅಧಿಕಾರ ಒಂದಾಗಿ ನೀಡಿತು ಸಂತ್ರಸ್ತರಿಗೆ ಸಾಂತ್ವನ!

ಮಿಡಿತ ಸಂಗಮೇಶ ಆರ್. ನಿರಾಣಿ,  ‘ಒಬ್ಬ ಮನುಷ್ಯನಿಗೆ ಎಷ್ಟು ಭೂಮಿ ಬೇಕು?’-ಇದು ಟಾಲ್‌ಸ್ಟಾಾಯ್ ಅವರ ಜಗತ್‌ಪ್ರಸಿದ್ಧ ಕಥೆ. ಗಾಂಧೀಜಿ, ನೆಲ್ಸನ್ ಮಂಡೇಲಾ, ದಕ್ಷಿಣ ಆಫ್ರಿಿಕಾದ ನೊಬೆಲ್ ಪ್ರಶಸ್ತಿಿ ವಿಜೇತ ಲೇಖಕಿ ಟೋನಿ ಮೋರಿಸನ್ ಮುಂತಾದ ಗಣ್ಯರು ಬದುಕು ರೂಪಿಸಿಕೊಳ್ಳುವುದಕ್ಕೆೆ ಪ್ರೇರಣೆಯಾದ ಕಥೆ ಇದು. ‘ಸಾವಿರಾರು ಎಕರೆ ಆಸ್ತಿಿ ಇದೆ, ಮಣಗಟ್ಟಲೇ ಬಂಗಾರ ಇದೆ, ಎಣಿಕೆ ಇಲ್ಲದಷ್ಟು ದುಡ್ಡಿಿದೆ. ಇದೆಲ್ಲ ಸರಿ, ಆಯುಷ್ಯ ಎಲ್ಲಿದೆ? ಪುರುಸೊತ್ತು ಎಲ್ಲಿದೆ? ಇರುವುದು ಮತ್ತು ಇಲ್ಲದಿರುವುದರ ನಡುವೆ ಏನಾದರೂ ವ್ಯತ್ಯಾಾಸ ಇದೆಯೇ?’ ಎಂದು […]

ಮುಂದೆ ಓದಿ

ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದ ನೀರಿನ ಪಾಠಗಳು

ಜಲ ಕ್ರಾಂತಿ  ಸಂಗಮೇಶ ಆರ್.ನಿರಾಣಿ,  ಉತ್ತರ ಕರ್ನಾಟಕ ಸಮಗ್ರ ನೀರಾವರಿ ಅಭಿವೃದ್ಧಿಿ ಸಮಿತಿಯ ಸದಸ್ಯರಾದ ನಮಗೆ ಕೇಂದ್ರ ಜಲಶಕ್ತಿಿ ಮಂತ್ರಿಿ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ...

ಮುಂದೆ ಓದಿ