Saturday, 6th March 2021

ಅನುದಿನವೂ ಆನಂದಾನುಭವ

ಮಹಾದೇವ ಬಸರಕೋಡ ಪ್ರತಿ ದಿನದಲ್ಲೂ ಹೊಸತನವಿದೆ. ಪ್ರತಿ ಕ್ಷಣದಲ್ಲೂ ಸಂತಸ ಬೆರೆತಿದೆ. ಅದನ್ನು ಗುರುತಿಸಿ, ಆನಂದಪಡಲು ನಮ್ಮನ್ನು ನಾವು ಸಿದ್ಧಪಡಿಸಿಕೊಳ್ಳಬೇಕು. ಆಗ ನಮ್ಮ ಬದುಕಿನ ಪ್ರತಿದಿನವೂ ಸಾರ್ಥಕ ಎನಿಸುತ್ತದೆ. ಕೆಲವು ಬಾರಿ ನಮ್ಮ ಮನಸ್ಸೆಲ್ಲವೂ ಖಾಲಿಯಾದಂತೆ ಅನಿಸುತ್ತದೆ. ಏನನ್ನೋೋ ಕಳೆದುಕೊಂಡಾಗ, ಬಯಸಿದ್ದು ಇನ್ನೇನು ಸಿಕ್ಕೇ ಬಿಟ್ಟಿತು ಎಂದುಕೊಳ್ಳುತ್ತಿರುವಾಗಲೇ ಅದು ಕೈಜಾರಿ ಹೋದಾಗ, ಗರಿಗೆದರಿದ ಕನಸುಗಳ ರೆಕ್ಕೆೆಗಳು ಜಡಗೊಂಡಾಗ, ನಮ್ಮ ನಿರೀಕ್ಷೆಯಂತೆ ಇತರರು ನಡೆದುಕೊಳ್ಳದಿದ್ದಾಗ, ಒಟ್ಟಿನಲ್ಲಿ ನಮ್ಮ ಜೀವನ ನಾವು ಬಯಸಿದಂತೆ ಸಾಗುತ್ತಿಲ್ಲ ಎಂಬ ಭಾವ ಪರವಶತೆಗೆ ಒಳಗಾದಾಗ […]

ಮುಂದೆ ಓದಿ

ಬೆಂಕಿ ಕೆಂಡವೇ ದೇವರ ನೈವೇದ್ಯ

ಅನಂತ ಪದ್ಮನಾಭ ರಾವ್ ಎಸ್. ಎನ್. ಕೆಂಡ ತುಳಿಯುವುದನ್ನು ಕೇಳಿದ್ದೇವೆ. ಆದರೆ ಕೆಂಡವೇ ನೈವೇದ್ಯದ ರೀತಿಯಲ್ಲಿ ದೇವರಿಗೆ ಅರ್ಪಣೆಗೊಳ್ಳುವುದನ್ನು ಕೇಳಿದ್ದೀರಾ? ರಾಶಿ ರಾಶಿ ಕೆಂಡವನ್ನು ಭಕ್ತರ ಮೈಮೇಲೆ...

ಮುಂದೆ ಓದಿ

ಕೃಷ್ಣ ನನಗಿಷ್ಟ

ಕವಿತಾ ಭಟ್ ನನಗೆ ನೆನಪಿದ್ದಾಗಿನಿಂದಲೂ ನಾನು ಕೃಷ್ಣ ಪ್ರಿಯೆ. ನಾನು ನಿಷ್ಠಾವಂತ ದೈವಿಕ ಭಕ್ತಳಾಗಿಲ್ಲದಿರುವುದೇ ಅದಕ್ಕೆ ಕಾರಣವಾಗಿದ್ದಿರಬೇಕು! ಮನಸಿನ ಬಯಕೆಗಳನ್ನು ದೇವರ ಮುಂದೆ ಒಡ್ಡಿ, ‘ಅದನ್ನು ಮಾಡಿ...

ಮುಂದೆ ಓದಿ

ಸಾಧನೆಯಿಂದ ಸಫಲತೆ

ವೇದ ದರ್ಶನ ಹೇಮಂತ್‌ ಕುಮಾರ್‌ ಜಿ ಯತ್ ಸಾನೋಃ ಸಾನುಮಾರುಹದ್ ಭೂರ್ಯಸ್ಪಷ್ಟ ಕರ್ತ್ವಮ್ ತದಿಂದ್ರೋ ಅರ್ಥಂ ಚೇತತಿ ಯೂಥೇನ ವೃಷ್ಣಿರೇಜತಿ ॥ ಋಗ್ವೇದ 1-10-2 ಯಾವಾಗ (ಸಾಧಕರು)...

ಮುಂದೆ ಓದಿ

ದ್ರೌಪದಿಯ ಹಿಂದಿನ ಜನ್ಮ

ಬೇಲೂರು ರಾಮಮೂರ್ತಿ ಕುರುಕ್ಷೇತ್ರವಾಸಿಗಳಾಗಿದ್ದ ಮುದ್ಗಲ ಮಹರ್ಷಿಗಳು ತಮ್ಮ ಪತ್ನಿ ನಾರಾಯಣಿಯ ಪಾತಿವ್ರತ್ಯವನ್ನು ಪರೀಕ್ಷಿಸಲು ತಮಗೆ ಕುಷ್ಠ ರೋಗವನ್ನು ಅಂಟಿಸಿಕೊಂಡರು. ಆದರೂ ನಾರಾಯಣಿಯು ಪತಿಸೇವೆಯನ್ನು ಬಿಡಲಿಲ್ಲ. ಪ್ರತಿನಿತ್ಯ ಯಾವುದೇ...

ಮುಂದೆ ಓದಿ

ಆ ಎರಡು ಅಮರ ಪಾರಿವಾಳಗಳು

ಮಣ್ಣೆ ಮೋಹನ್ ಅಮರನಾಥ ಗುಹೆಯಲ್ಲಿ ಹಿಮದ ಲಿಂಗದಷ್ಟೇ ಪ್ರಸಿದ್ಧಿಯನ್ನು ಪಡೆದಿವೆ. ಆ ಎರಡು ಪಾರಿವಾಳಗಳು. ಪ್ರತಿ ಹುಣ್ಣಿಮೆ ಯ ರಾತ್ರಿ ಆ ಎರಡು ಪಾರಿವಾಳಗಳು ಗುಹೆಗೆ ಭೇಟಿನೀಡುತ್ತವೆಂದು...

ಮುಂದೆ ಓದಿ

ಸುಖ ಎಂದರೇನು ?

ಜಯಶ್ರೀ ಅಬ್ಬಿಗೇರಿ ಜಗವೆಲ್ಲ ನಗುತಿರಲಿ ಜಗದಳಲು ನನಗಿರಲಿ’ ಎಂಬ ಆಶಯ ತುಂಬಿದ ಕವನ ಬರೆದವರು ಕವಿ ಈಶ್ವರ ಸಣಕಲ್ಲರವರು. ನಾವು ಸುಖವನ್ನು ಬಯಸುತ್ತೇವೆ. ಅದು ತಪ್ಪಲ್ಲ. ಆದರೆ...

ಮುಂದೆ ಓದಿ

ನಮ್ಮಲ್ಲಿ ಅಡಗಿರುವ ಮಹಾಸಿಂಹ

ಬಿ.ಜಿ.ಅನಂತ ಒಂದು ದಿನ ಕುರಿಗಾಹಿಯೊಬ್ಬ ಎಂದಿನಂತೆ ಕುರಿಗಳನ್ನು ಮೇಯಿಸಲು ಕಾಡಿನ ಅಂಚಿಗೆ ಹೋದ. ಅಚ್ಚರಿಯೆಂಬಂತೆ ಅಂದು ಕಾಡಿನಲ್ಲಿ ಅವನಿಗೆ ಸಿಂಹದ ಮರಿಯೊಂದು ಕಾಣಿಸಿತು. ಕುರಿಗಾಹಿಯು ಇನ್ನೂ ಕಣ್ಣು...

ಮುಂದೆ ಓದಿ

ನಾಡನ್ನು ರಕ್ಷಿಸುವ ಧರ್ಮ

ರಾಜಗೋಪಾಲನ್. ಕೆ. ಎಸ್. ಮಹಾಭಾರತದ ಯುದ್ಧ ಆರಂಭವಾಗುವುದರಲ್ಲಿತ್ತು. ಇದ್ದಕ್ಕಿದ್ದಂತೆ ಅಳುಕಿತು, ಅರ್ಜುನನ ಮನಸ್ಸು- ‘ಛೆ! ನಾವೇನು ಮಾಡಹೊರಟಿದ್ದೇವೆ? ದಾಯಾದಿಗಳನ್ನು ಕೊಲ್ಲುವುದೇ? ಗುರುಗಳನ್ನು ಹತ್ಯೆೆ ಮಾಡುವುದೇ? ಸಲಹಿದ ತಾತ,...

ಮುಂದೆ ಓದಿ

ರಥಸಪ್ತಮಿ

ಶೈನಾ ಶ್ರೀನಿವಾಸ್ ಶೆಟ್ಟಿ ಸೂರ್ಯದೇವನನ್ನು ಆರಾಧಿಸುವ ಪರ್ವ ದಿನವೇ ರಥಸಪ್ತಮಿ. ಸಪ್ತ ಕುದುರೆಗಳನ್ನೊಳಗೊಂಡ ರಥವನ್ನು ಏರಿ ಸೂರ್ಯದೇವ ತನ್ನ ಭ್ರಮಣೆಯ ದಿಕ್ಕನ್ನು ಉತ್ತರದ ಕಡೆಗೆ ಮುಖ ಮಾಡುತ್ತಾನೆ....

ಮುಂದೆ ಓದಿ