Friday, 4th December 2020

ಪಟಾಕಿ ಅವಘಡ 7 ಮಂದಿಗೆ ತೀವ್ರ ಗಾಯ

ಈದ್ ಮಿಲಾದ್ ಮೆರವಣಿಗೆಯಲ್ಲಿ ಕೋಲಾರ: ಈದ್ ಮಿಲಾದ್ ಮೆರವಣಿಗೆಯಲ್ಲಿ ನಡೆದ ಪಟಾಕಿ ಅವಘಡದಿಂದಾಗಿ ಮೂವರ ಸ್ಥಿಿತಿ ಚಿಂತಾಜನಕವಾಗಿದ್ದು 7 ಮಂದಿ ತೀವ್ರವಾಗಿ ಗಾಯಗೊಂಡಿದ್ದಾಾರೆ. ನಗರದ ಹೊಸ ಬಸ್ ನಿಲ್ದಾಾಣದ ಎಂಬಿ ರಸ್ತೆೆಯಲ್ಲಿ ಮೆರವಣಿಗೆ ಬರುತ್ತಿಿದ್ದಾಾಗ ವಾಹನದ ಮೇಲಿದ್ದವರು ಪಟಾಕಿಗಳನ್ನು ಹಚ್ಚಿಿ ಹೊರಕ್ಕೆೆ ಎಸೆಯುತ್ತಿಿದ್ದರು. ಒಬ್ಬನು ಹಚ್ಚಿಿದ ಪಟಾಕಿ ಹೊರಗೆ ಎಸೆಯುವಷ್ಟರಲ್ಲಿ ಕೈನಿಂದ ಜಾರಿ ಕೆಳಗೆ ಬಿದ್ದಿದ್ದು ಅಲ್ಲಿ ಪಟಾಕಿ ಬಾಕ್‌ಸ್‌ ಇದ್ದ ಕಾರಣ ಒಮ್ಮೆೆಲೆ ಪಟಾಕಿಗಳು ಸ್ಫೋೋಟವಾಗಿ ಅನಾಹುತ ಸಂಭವಿಸಿದೆ. ಪಟಾಕಿ ಸಿಡಿತದ ರಭಸಕ್ಕೆೆ ಮೂವರಿಗೆ ತೀವ್ರ […]

ಮುಂದೆ ಓದಿ