Friday, 28th June 2024

ಸಕಲೇಶಪುರದ ರೈಲಿನಲ್ಲಿ ಕಳ್ಳ!

ಸಕಲೇಶಪುರ: ಆತ ಒಬ್ಬ ರೈಲ್ವೆೆ ಡ್ರೈವರ್ ಅಥವಾ ಲೋಕೋ ಪೈಲಟ್. ಆಂಧ್ರಪ್ರದೇಶದ ವಿಜಯನಗರದ ಸ್ವರಾಜ್ ಎಂಬಾತನು, ಮಂಗಳೂರು ಮತ್ತು ಸಕಲೇಶಪುರ ನಡುವಿನ ಗೂಡ್ಸ್ ರೈಲಿನಲ್ಲಿ ಲೋಕೋ ಪೈಲಟ್. ಆದರೆ ಈತ, ಕಳವು ಮಾಡುತ್ತಿದ್ದುದು ಬೆಂಗಳೂರು ಮಂಗಳೂರು ರೈಲುಗಳಲ್ಲಿ! ಇತ್ತೀಚೆಗೆ, ಮಂಗಳೂರಿಗೆ ಹೋಗುತ್ತಿದ್ದ ಒಬ್ಬ ವ್ಯಕ್ತಿಯು ತನ್ನ ಲ್ಯಾಪ್‌ಟಾಪ್ ಕಳವಾಗಿದೆ ಎಂದು ದೂರು ನೀಡಿದ್ದರು. ಈ ದೂರಿನ ಬೆನ್ನು ಹತ್ತಿದ ಪೊಲೀ ಸರಿಗೆ ಸಿಕ್ಕಿಬಿದ್ದದ್ದೇ ಯುನಿಫಾರ್ಮ್ ಹಾಕಿದ್ದ ಈ ಲೋಕೋ ಪೈಲಟ್. ಆತನು ಡ್ಯೂಟಿಯಲ್ಲಿ ಇಲ್ಲದ ಸಮಯದಲ್ಲಿ ಯುನಿಫಾರ್ಮ್ […]

ಮುಂದೆ ಓದಿ

error: Content is protected !!