ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಚಿತ್ರ ಶೀರ್ಷಿಕೆ: ಅಹವಾಲು ಸ್ವೀಕರಿಸಿದ ಸಚಿವ ವಿ ಸುನಿಲ್ ಕುಮಾರ್

ಚಿತ್ರ ಶೀರ್ಷಿಕೆ: ಅಹವಾಲು ಸ್ವೀಕರಿಸಿದ ಸಚಿವ ವಿ ಸುನಿಲ್ ಕುಮಾರ್

ಚಿತ್ರ ಶೀರ್ಷಿಕೆ: ಅಹವಾಲು ಸ್ವೀಕರಿಸಿದ ಸಚಿವ ವಿ ಸುನಿಲ್ ಕುಮಾರ್

Profile Vishwavani News Sep 30, 2021 11:50 PM
image-39f69fc3-490c-4cb4-80d3-58107ef7baf0.jpg
ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ ಸುನಿಲ್ ಕುಮಾರ್ ಅವರು ಇಂದು ಕನ್ನಡ ಭವನದಲ್ಲಿ ಸಾಹಿತಿ- ಕಲಾವಿದರನ್ನು ಭೇಟಿ ಮಾಡಿ ಅವರ ಅಹವಾಲು ಸ್ವೀಕಾರ ಮಾಡುವ ಕೆಲಸ ಆರಂಭ ಮಾಡಿದರು. ಅಸಂಖ್ಯ ಕಲಾವಿದರು ಇಂದು ಸಚಿವರನ್ನು ಭೇಟಿ ಮಾಡಿ ಅವರ ಅಹವಾಲು ಸಲ್ಲಿಸಿದರು.