ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Umrao Jaan Re-Release: 'ಉಮ್ರಾವ್ ಜಾನ್' ರಿ-ರಿಲೀಸ್‌ ಪ್ರೀಮಿಯರ್‌ ಶೋಗೆ ಬಾಲಿವುಡ್ ನಟ- ನಟಿಯರ ಗ್ರ್ಯಾಂಡ್ ಎಂಟ್ರಿ; ಯಾರೆಲ್ಲ ಬಂದಿದ್ದರು?

ಬಾಲಿವುಡ್‌ನ ಕ್ಲಾಸಿಕ್‌ ಚಿತ್ರಗಳಲ್ಲಿ ಒಂದಾದ 'ಉಮ್ರಾವ್ ಜಾನ್' ಜೂನ್ 27ರಂದು ಥಿಯೇಟರ್‌ಗಳಲ್ಲಿ ಮರು ಬಿಡುಗಡೆಯಾಗಿದೆ. ಇದು ನಟಿ ರೇಖಾ ಅಭಿನಯದ ಚಿತ್ರವಾಗಿದ್ದು ಫಾರೂಕ್ ಶೇಖ್, ರಾಜ್ ಬಬ್ಬರ್ ಮತ್ತು ನಸೀರುದ್ದೀನ್ ಷಾ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರದ ಬಿಡುಗಡೆಗೂ ಮುನ್ನ ಮುಂಬೈಯಲ್ಲಿ ವಿಶೇಷ ಪ್ರೀಮಿಯರ್ ಶೋ ಆಯೋಜಿಸಲಾಗಿದ್ದು, ನಟಿ ರೇಖಾ ಸೇರಿದಂತೆ ಆಲಿಯಾ ಭಟ್, ಟಬು, ಜಾಹ್ನವಿ ಕಪೂರ್, ಹೇಮಾ ಮಾಲಿನಿ ಮತ್ತಿತರ ಬಾಲಿವುಡ್‌ ಕಲಾವಿದರು ಭಾಗವಹಿಸಿದ್ದರು.

'ಉಮ್ರಾವ್ ಜಾನ್' ಚಿತ್ರದ ಪ್ರೀಮಿಯರ್‌ ಶೋದಲ್ಲಿ ನಟ-ನಟಿಯರ ಮಿಂಚು

Umrao Jaan Screening

Profile Pushpa Kumari Jun 27, 2025 3:59 PM