Tuesday, 25th June 2024

ಐಟಿ ವಿಚಾರಣೆಗೆ ಕಾಲಾವಕಾಶ ಕೇಳಿದ ಪರಮೇಶ್ವರ

ಮಾಜಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಅವರ ಪಿಎ ರಮೇಶ್ ಅವರ ಆತ್ಮಹತ್ಯೆೆ ಪ್ರಕರಣಕ್ಕೆೆ ಸಂಬಂಧಪಟ್ಟಂತೆ ಐಟಿ ವಿಚಾರಣೆಗೆ ಪರಮೇಶ್ವರ ಕಾಲಾವಕಾಶ ಕೇಳಿದ್ದಾರೆ. ಪರಮೇಶ್ವರ ಅವರ ಪಿಎ ರಮೇಶ್ ಅವರ ಆತ್ಮಹತ್ಯೆೆ ಪ್ರಕರಣ ಸಂಬಂಧ ವಿಚಾರಣೆಗೆ ಐಟಿ ಇಲಾಖೆ ನೋಟಿಸ್ ಜಾರಿಗೊಳಿಸಲಾಗಿತ್ತು. ಆದರೆ ಕೆಲ ವೈಯಕ್ತಿಿಕ ಕಾರಣಗಳಿಂದಾಗಿ ಶನಿವಾರ ವಿಚಾರಣೆಗೆ ಹಾಜರಾಗದೇ ಸೋಮವಾರ ಹಾಜರಾಗುವುದಾಗಿ ಐಟಿ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಕಳೆದೆರೆಡು ದಿನಗಳ ಹಿಂದೆ ಮಾಜಿ ಡಿಸಿಎಂ ಜಿ.ಪರಮೇಶ್ವರ ಐಟಿ ಅಧಿಕಾರಿಗಳ ವಿಚಾರಣೆಗೆ ಹಾಜರಾಗಿ ಕೆಲ ಪ್ರಶ್ನೆೆಗಳಿಗೆ ಉತ್ತರ ನೀಡಿ […]

ಮುಂದೆ ಓದಿ

ನೋಟಿಸ್‌ಗೆ ಪ್ರತಿಕ್ರಿಯಿಸದ ಯತ್ನಾಳ್‌ಗೆ ಕಟೀಲ್ ಎಚ್ಚರಿಕೆ

ಯಾದಗಿರಿ: ಪಕ್ಷದ ಶಿಸ್ತು ಸಮಿತಿ ನೀಡುವ ಪ್ರತಿ ನೋಟಿಸ್‌ಗೆ ಉತ್ತರಿಸುವುದು ಪ್ರತಿಯೊಬ್ಬ ಪಕ್ಷದ ಕಾರ್ಯಕರ್ತರ ಕರ್ತವ್ಯ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದರು....

ಮುಂದೆ ಓದಿ

ಸಿಇಟಿ ವಿರುದ್ಧ ನೀಟ್, ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ!

ಇಂದು ನೀಟ್‌ಗೆ ಪ್ರವೇಶ ಪಡೆಯುತ್ತಿರುವ ವಿದ್ಯಾಾರ್ಥಿಗಳ ಸಂಖ್ಯೆೆ ಗಮನಿಸಿದರೆ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳ ಸಾಧನೆ ತೀರಾ ಕಡಿಮೆ.  ಗೊರೂರು ಶಿವೇಶ್, ಪತ್ರಕರ್ತರು...

ಮುಂದೆ ಓದಿ

ಎರಡು ಕಡೆ ಡಿಕೆಶಿಗೆ ಹಿನ್ನೆಡೆ

 10 ದಿನ ನ್ಯಾಯಾಂಗ ಬಂಧನ ವಿಸ್ತರಿಸದ ಇಡಿ ವಿಶೇಷ ನ್ಯಾಯಾಲಯ  ದೆಹಲಿ ಹೈಕೋರ್ಟ್‌ನಿಂದ ಜಾಮೀನು ಅರ್ಜಿ ತೀರ್ಪು  ಮುಂದೂಡಿಕೆ ತಿಹಾರ್ ಜೈಲಿನಿಂದ ಬಿಡುಗಡೆಗೆ ಹವಣಿಸುತ್ತಿರುವ ಡಿಕೆಶಿ ಮನವಿಗೆ...

ಮುಂದೆ ಓದಿ

ಬಣ್ಣ, ಭಾವನೆ ಮತ್ತು ಗುರುತುಗಳು

ಹಲವಾರು ಬಾರಿ ಬಣ್ಣಗಳು ಜನರನ್ನು ಅನುರಣಿಸುತ್ತವೆ. ಬೆಚ್ಚನೆಯ ಬಣ್ಣಗಳು: * ಕೆಂಪು, ಹಳದಿ ಮತ್ತು ಕೇಸರಿ *ಆವುಗಳು ಮನಸೆಳೆಯುವ ಬಣ್ಣಗಳು *ನಮ್ಮಲ್ಲಿ ಉತ್ಸಾಾಹದ ಭಾವನೆಗಳನ್ನು ಮೂಡಿಸುತ್ತವೆ ಶೀತಲ...

ಮುಂದೆ ಓದಿ

ಬಂಡುಕೋರರಿಗೆ ನಿಗಮ ಅನರ್ಹರ ಹಾದಿ ಸುಗಮ

ಅನರ್ಹ ಶಾಸಕರಿಗಿಲ್ಲ ಟಿಕೆಟ್ ತಪ್ಪುುವ ಆತಂಕ ಬಂಡಾಯ ನಾಯಕರಿಗೆ ನಿಗಮ ಮಂಡಳಿ ಹುದ್ದೆೆ ನೀಡಿದ ಸರಕಾರ ಶರತ್ ನಂದೀಶ್ ರೆಡ್ಡಿ ಸೇರಿ ಎಂಟು ಜನರಿಗೆ ನಿಗಮ ಮಂಡಳಿ...

ಮುಂದೆ ಓದಿ

ರಂಗಕರ್ಮಿ ಪ್ರಸನ್ನ ಕಾವು!

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಪ್ರಸನ್ನ ಅವರನ್ನು ಭೇಟಿ ಮಾಡಿ, ಸತ್ಯಾಗ್ರಹ ಕೈಬಿಡುವಂತೆ ಮನವೊಲಿಸುವ ಪ್ರಯತ್ನ ಮಾಡಿದರು. ಪವಿತ್ರ ಆರ್ಥಿಕತೆಗೆ...

ಮುಂದೆ ಓದಿ

ಇಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಡಾಲ್ಮಿಯಾ ಸಿಮೆಂಟ್ ಭಾರತ್ ರೂ.75 ಲಕ್ಷ

ಇಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಡಾಲ್ಮಿಯಾ ಸಿಮೆಂಟ್ ಭಾರತ್ ರೂ.75 ಲಕ್ಷ ಚೆಕ್ ಅನ್ನು ಡಾಲ್ಮಿಯಾ ಸಿಮೆಂಟ್‌ನ ಕಾರ್ಯನಿರ್ವಾಹಕ ನಿರ್ದೇಶಕ ಕರ್ನಲ್ ಹರ್ಮಿತ್ ಸಿಂಗ್...

ಮುಂದೆ ಓದಿ

ಪ್ರತಿಫಲಾಪೇಕ್ಷೆ ಇಲ್ಲದ ಸೇವೆ ಪವಿತ್ರವಾದುದು

ಡಾ|| ಮುರಲೀ ಮೋಹನ್ ಚೂಂತಾರು ರಾಷ್ಟ್ರಾದ್ಯಂತ ಸೆಪ್ಟೆಂಬರ್ 24ನ್ನು `ರಾಷ್ಟ್ರೀಯ ಸೇವಾ ಯೋಜನಾ ದಿನ’ ಎಂದು ಆಚರಿಸಲಾಗುತ್ತದೆ. ಸ್ವಾತಂತ್ರ್ಯದ ನಂತರದ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸೇವಾ ಬದ್ಧತೆಯನ್ನು...

ಮುಂದೆ ಓದಿ

ದಾರಿದೀಪೋಕ್ತಿ

ಈ ಕೆಲಸ ನಿನ್ನಿಂದ ಸಾಧ್ಯವಿಲ್ಲ ಎಂದು ಕೆಲವರು ಹೇಳುತ್ತಾರೆ. ಆ ಕೆಲಸವನ್ನು ಮಾಡದೇ ಇರಬೇಡಿ. ಆ ಕೆಲಸವನ್ನು ಮಾಡುವುದರಲ್ಲಿ ಇರುವ ಸಂತಸ ಮತ್ತು ಸವಾಲು ಬೇರೆ ಯಾವುದೂ...

ಮುಂದೆ ಓದಿ

error: Content is protected !!