Friday, 19th August 2022

ಗೋವಾವು ಪ್ರತಿ ಮನೆಗೂ ನೀರು ಒದಗಿಸಿದ ಮೊದಲ ರಾಜ್ಯ: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಹರ್ ಘರ್ ಜಲ ಉತ್ಸವ್ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ‘ನೀರನ್ನು ಉಳಿಸುವುದು ವಿಶ್ವದ ಅತಿದೊಡ್ಡ ಸವಾಲಾಗಿದೆ ಎಂದು ಹೇಳಿದರು. ನಮ್ಮ ಸರ್ಕಾರ ನೀರಿನ ಭದ್ರತೆಗಾಗಿ ಕೆಲಸ ಮಾಡುತ್ತಿದ್ದು, ನಾವು ಜಲಶಕ್ತಿಯ ಪ್ರತ್ಯೇಕ ಸಚಿವಾಲಯವನ್ನ ಸಹ ರಚಿಸಿದ್ದೇವೆ. ಗೋವಾವು ಪ್ರತಿ ಮನೆಗೂ ನೀರು ಒದಗಿಸಿದ ಮೊದಲ ರಾಜ್ಯವಾಗಿದೆ’ ಎಂದರು. ಜಲ ಜೀವನ್ ಮಿಷನ್ ಅಡಿಯಲ್ಲಿ, ನಮ್ಮ ಸರ್ಕಾರವು 10 ಕೋಟಿ ಗ್ರಾಮೀಣ ಕುಟುಂಬಗಳಿಗೆ ಕೊಳವೆ ಮೂಲಕ ನೀರನ್ನ ಒದಗಿಸಿದೆ ಎಂದು ಪ್ರಧಾನಿ ಹೇಳಿದರು. ಕಳೆದ […]

ಮುಂದೆ ಓದಿ

ಮದ್ರಾಸ್ ಹೈಕೋರ್ಟ್’ನಲ್ಲಿ ಓ.ಪನ್ನೀರ್ ಸೆಲ್ವಂಗೆ ಬಿಗ್ ರಿಲೀಫ್

ಚೆನ್ನೈ: ಜುಲೈ 11ರಂದು ಚೆನ್ನೈನಲ್ಲಿ ನಡೆದಿದ್ದ ಎಐಎಡಿಎಂಕೆ ಸಾಮಾನ್ಯ ಸಭೆಯಲ್ಲಿ ಓ. ಪನ್ನೀರ್ ಸೆಲ್ವಂ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ವಜಾ ಮಾಡಲಾಗಿತ್ತು. ಇದರ ವಿರುದ್ದ ಓ. ಪನ್ನೀರ್ ಸೆಲ್ವಂ...

ಮುಂದೆ ಓದಿ

’ಆಕಾಶ ಏರ್’ ಮೊದಲ ವಿಮಾನ ಹಾರಾಟ ಯಶಸ್ವಿ

ಮುಂಬೈ: ಉದ್ಯಮಿ ರಾಕೇಶ್ ಜುಂಜುನ್‌ವಾಲಾ ಮಾಲೀಕತ್ವದ ‘ಆಕಾಶ ಏರ್’ ತನ್ನ ಮೊದಲ ವಾಣಿಜ್ಯ ಹಾರಾಟವನ್ನು ಭಾನು ವಾರ ಕಂಡಿದೆ. ಮುಂಬೈ- ಅಹಮದಾಬಾದ್ ಮಾರ್ಗದಲ್ಲಿ ಮೊದಲ ವಿಮಾನ ಹಾರಾಟ...

ಮುಂದೆ ಓದಿ

ನವಲಗುಂದ-ನರಗುಂದದಲ್ಲಿನ ಗೋಲಿ ಬಾರ್‌: ಘಟನೆಗೆ 42 ವರ್ಷ !

ಬಾಗೇಪಲ್ಲಿ: ರಾಜ್ಯದ ರೈತ ಹೋರಾಟ ಇತಿಹಾಸದಲ್ಲಿ ನವಲಗುಂದ-ನರಗುಂದದಲ್ಲಿ ರೈತರ ಮೇಲೆ ಸರ್ಕಾರ ಗೋಲಿಬಾರ್ ನಡೆಸಿತು. ರೈತರ ಹೋರಾಟ ಬೆಂಬಲಿಸಿ 1980 ಆ.7 ರಂದು ಕಮ್ಯುನಿಸ್ಟರ ನೇತೃತ್ವದಲ್ಲಿ ಬಾಗೇಪಲ್ಲಿ ಯಲ್ಲಿ...

ಮುಂದೆ ಓದಿ

ಅಜಾದಿ ಕಾ ಅಮೃತ ಮಹೋತ್ಸವ ವಿಜೃಂಬಣೆಯಿ0ದ ಆಚರಿಸಲು ಕಾಸುಗೌಡ ಬಿರಾದಾರ ಕರೆ

ಇಂಡಿ: ಸ್ವಾತ್ರಂತ್ರö್ಯ ಅಮೃತ ಮಹೋತ್ಸವ ಹಿನ್ನಲೆಯಲ್ಲಿ ಅ.೧೩ ರಿಂದ್ ಅ.೧೫ರ ಸೂರ್ಯಾಸ್ತದವರೆಗೆ ತಾಲೂಕಿನಾದ್ಯೆಂತ ಪ್ರತಿ ಭಾರತೀಯರ ಮನೆಗಳ ಮೇಲೆ ತ್ರೀವರ್ಣ ಧ್ವಜಾರೋಹಣ ಮಾಡುವ ಗುರಿ ಬಿಜೆಪಿ ಮಂಡಲದಿ0ದ...

ಮುಂದೆ ಓದಿ

ಕೇರಳದಲ್ಲಿ ಮಳೆಯ ಆರ್ಭಟ: ಮೃತರ ಸಂಖ್ಯೆ 13ಕ್ಕೆ ಏರಿಕೆ

ತಿರುವನಂತಪುರಂ: ಕೇರಳದಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಮಳೆಗೆ ಸಂಬಂಧಿತ ಘಟನೆಗಳಲ್ಲಿ ಮೃತಪಟ್ಟಿದ್ದು, ಮೃತರ ಸಂಖ್ಯೆ 13ಕ್ಕೆ ತಲುಪಿದೆ. ಕೇರಳದ ಕೊಟ್ಟಾಯಂ, ಇಡುಕ್ಕಿ ಮತ್ತು ಎರ್ನಾಕುಲಂ ಜಿಲ್ಲೆಗಳಲ್ಲಿ ದಿನಕ್ಕೆ ರೆಡ್...

ಮುಂದೆ ಓದಿ

ಕಿರುತೆರೆ ನಟ ಚಂದನ್’ಗೆ ಶಾಶ್ವತ ಬಹಿಷ್ಕಾರ

ಹೈದರಾಬಾದ್: ದುರ್ವರ್ತನೆ ಆರೋಪದ ಹಿನ್ನೆಲೆಯಲ್ಲಿ ಕಿರುತೆರೆ ನಟ ಚಂದನ್ ವಿರುದ್ಧ ತೆಲುಗು ಟಿವಿ ಫೆಡರೇಶನ್ ವತಿಯಿಂದ ಶಾಶ್ವತ ಬಹಿಷ್ಕಾರ ಹಾಕಲಾಗಿದೆ. ತೆಲುಗು ಟೆಲಿವಿಜನ್, ಡಿಜಿಟಲ್ ಮೀಡಿಯಾದಿಂದ ಚಂದನ್...

ಮುಂದೆ ಓದಿ

ಬಾಬುರಾವ್ ಚಿಂಚನಸೂರ್ ನಾಮಪತ್ರ ಸಲ್ಲಿಕೆ

ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ರಾಜೀನಾಮೆ ನಂತರ, ತೆರವಾದ ಸ್ಥಾನಕ್ಕೆ ಚುನಾವಣೆ ಘೋಷಣೆ ಯಾಗಿದ್ದು, ಬಿಜೆಪಿ ಅಭ್ಯರ್ಥಿ ಬಾಬುರಾವ್ ಚಿಂಚನ ಸೂರ್ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಯಲ್ಲಿ...

ಮುಂದೆ ಓದಿ

7,700 ಔಷಧ ಕಳಪೆ ಗುಣಮಟ್ಟ, 670 ಮಾದರಿ ಕಲಬೆರಕೆ

ನವದೆಹಲಿ: ಕಳೆದ ಮೂರು ವರ್ಷಗಳಲ್ಲಿ ಪರೀಕ್ಷೆಗೊಳಪಡಿಸಿದ ಒಟ್ಟು 84,874 ಔಷಧಗಳ ಮಾದರಿಗಳ ಪೈಕಿ 7,700 ಮಾದರಿಗಳನ್ನು ಕಳಪೆ ಗುಣಮಟ್ಟದವು ಮತ್ತು 670 ಮಾದರಿಗಳನ್ನು ಕಲಬೆರಕೆ ಎಂದು ಘೋಷಿಸಲಾಗಿದೆ. ಕೇಂದ್ರ...

ಮುಂದೆ ಓದಿ

ಷೇರು ಮಾರುಕಟ್ಟೆ: ಸೆನ್ಸೆಕ್ಸ್ 500 ಅಂಕ ಏರಿಕೆ

ಮುಂಬೈ: ಅಮೆರಿಕ ಫೆಡ್ ರಿಸರ್ವ್ ಬಡ್ಡಿ ದರ ಏರಿಕೆ ಮಾಡಿದ ಬೆನ್ನಲ್ಲೇ ಭಾರತದ ಷೇರು ಮಾರುಕಟ್ಟೆ ಮೇಲೆ ಸಕಾರಾತ್ಮಕ ಬೆಳವಣಿಗೆ ಕಂಡು ಬಂದಿದೆ. ಶುಕ್ರವಾರ ವಹಿವಾಟು ಆರಂಭವಾಗುತ್ತಿದ್ದಂತೆ...

ಮುಂದೆ ಓದಿ