ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Metro In Dino: ʼಮೆಟ್ರೋ ಇನ್ ದಿನೋʼ ಚಿತ್ರದ ಪ್ರಮೋಷನ್‌ಗೆ ಬಾಲಿವುಡ್ ಸ್ಟಾರ್‌ಗಳ ಗ್ರ್ಯಾಂಡ್ ಎಂಟ್ರಿ

ಅನುರಾಗ್ ಬಸು ಅವರ ʼಮೆಟ್ರೋ ಇನ್ ದಿನೋʼ ಚಿತ್ರದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಸಿನಿಮಾವು ಜುಲೈ 4ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು. ಈಗಾಗಲೇ ಚಿತ್ರತಂಡ ಭರ್ಜರಿ ಪ್ರಚಾರ ಕಾರ್ಯವನ್ನು ಕೈಗೊಂಡಿದೆ‌. ಚಿತ್ರದ ಪ್ರಮೋಷನ್‌ ಈವೆಂಟ್‌ನಲ್ಲಿ ಸಾರಾ ಅಲಿ ಖಾನ್, ಫಾತಿಮಾ ಸನಾ ಶೇಖ್, ಕಾಂಕಣಾ ಸೇನ್ ಸೇರಿದಂತೆ ಬಾಲಿವುಡ್‌ ಸ್ಟಾರ್‌ಗಳು ತಮ್ಮದೇ ಆದ ಸ್ಟೈಲ್‌ ಲುಕ್ ಮೂಲಕ ಎಂಟ್ರಿ ನೀಡಿದ್ದಾರೆ.

ʼಮೆಟ್ರೋ ಇನ್ ದಿನೋʼ ಪ್ರಮೋಷನ್‌ನಲ್ಲಿ ಬಾಲಿವುಡ್‌ ತಾರೆಯರ ಸಮಾಗಮ

Metro In Dino Promotions

Profile Pushpa Kumari Jun 24, 2025 8:10 PM