ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Salman Khan: ಸಲ್ಮಾನ್ ಖಾನ್ ಫಿಟ್‌ನೆಸ್‌ಗೆ ಫ್ಯಾನ್ಸ್ ಫಿದಾ; ಅವರಿಗೆ ವಯಸ್ಸೇ ಆಗಲ್ಲ ಎಂದ ನೆಟ್ಟಿಗರು

ಬಾಲಿವುಡ್‌ನ ಸೂಪರ್ ಸ್ಟಾರ್ ಸಲ್ಮಾನ್‌ ಖಾನ್ ಸಿನಿಮಾ‌ ಅಲ್ಲದೆ ವೈಯಕ್ತಿಕ ವಿಚಾರವಾಗಿಯೂ ಆಗಾಗ ಸುದ್ದಿಯಲ್ಲಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಸಕ್ರಿಯವಾಗಿರುವ ಅವರು ಇತ್ತೀಚೆಗೆ ಲೇಟೆಸ್ಟ್ ಫೋಟೊಗಳನ್ನು ಶೇರ್ ಮಾಡಿದ್ದಾರೆ. ಈ ಫೋಟೊ, ಅವರ ಫಿಟ್‌ನೆಸ್‌ಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ.

ನ್ಯೂ ಲುಕ್ ಫೋಟೋ ಶೇರ್ ಮಾಡಿದ ನಟ ಸಲ್ಮಾನ್ ಖಾನ್

Salman Khan

Profile Pushpa Kumari Jun 23, 2025 7:33 PM