ಕೆಆರ್‌ಎಸ್‌ನಲ್ಲಿ 27 ಟಿಎಂಸಿ ನೀರು, ಈ ಸಲ ಬೆಂಗಳೂರಿಗೆ ಜಲಕ್ಷಾಮ ಇಲ್ಲ
ಬೆಂಗಳೂರಿಗೆ (Bengaluru) ಮುಖ್ಯ ನೀರಿನ ಮೂಲವಾದ ಕೆಆರ್‌ಎಸ್ ಅಣೆಕಟ್ಟಿನಲ್ಲಿ 6 ಟಿಎಂಸಿ ಅಡಿ ನೀರಿನ ಅವಶ್ಯಕತೆಗೂ ಹೆಚ್ಚಾಗಿ 27 ಟಿಎಂಸಿ ಅಡಿ ನೀರು ಲಭ್ಯವಿದೆ. ಹೀಗಾಗಿ ಈ ಬಾರಿಯ ಬೇಸಿಗೆಯಲ್ಲಿ ನಗರದಲ್ಲಿ ನೀರಿನ ಕೊರತೆ ಎದುರಾಗುವುದಿಲ್ಲ.