Wednesday, 30th September 2020

ರೈತರ ಜಮೀನನ್ನು ಬಲವಂತವಾಗಿ ಪಡೆದುಕೊಳ್ಳುವುದಿಲ್ಲ: ಸಚಿವ ವಿ.ಸೋಮಣ್ಣ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು ರೈತರ ಜಮೀನನ್ನು ಯಾವುದೇ ಕಾರಣಕ್ಕೂ ಬಲವಂತವಾಗಿ ಪಡೆದುಕೊಳ್ಳುವ ಕೆಲಸ ಆಗುವುದಿಲ್ಲ, ಬಡಾವಣೆ ನಿರ್ಮಾಣದಿಂದ ರೈತರಿಗೂ ಕೂಡ ನೆಮ್ಮದಿ ಆಗಲಿದೆ ಎಂದು ವಸತಿ ಸಚಿವ ವಿ.ಸೋಮಣ್ಣ  ತಿಳಿಸಿದ್ದಾರೆ. ಇಂಡ್ಲವಾಡಿ ಗ್ರಾಾಮ ಪಂಚಾಯಿತಿ ವ್ಯಾಾಪ್ತಿಿಯ ಕಾಡುಜಕ್ಕನಹಳ್ಳಿಿಯಲ್ಲಿ ಪ್ರಧಾನಮಂತ್ರಿ ವಸತಿ ನಿರ್ಮಾಣ ಯೋಜನೆ ಸೂರ್ಯನಗರದ ನಾಲ್ಕನೇ ಹಂತದ ಭೂಮಿ ವೀಕ್ಷಣೆಗೆ ಆಗಮಿಸಿ ರೈತರ ಜತೆ ಮಾತನಾಡಿದ ಅವರು, ನಮ್ಮ ಸರಕಾರ ರೈತರ ಹಿತಾಸಕ್ತಿ ಕಾಪಾಡಲು ಸದಾ ಸಿದ್ದ, ಸೂರ್ಯನಗರ 4ನೇ ಹಂತದ ಜಮೀನು ವಶಪಡಿಸಿಕೊಳ್ಳುವುದರಿಂದ ನನಗೆ ಯಾವುದೇ […]

ಮುಂದೆ ಓದಿ

ನಗರದಲ್ಲಿ ಸೋಂಕು ಹೆಚ್ಚಳ: ತಪಾಸಣೆ ಚುರುಕು  

ವಿಶ್ವವಾಣಿ ಸುದ್ದಿಮನೆ ಬೆಂಗಳೂರು ನಗರದಲ್ಲಿ  ಕರೋನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ತಪಾಸಣಾ ಪ್ರಕ್ರಿಯೆ ತೀವ್ರಗೊಳಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಬಿ.ಹೆಚ್ ಅನಿಲ್ ಕುಮಾರ್ ತಿಳಿಸಿದ್ದಾರೆ. ನಗರದಲ್ಲಿ...

ಮುಂದೆ ಓದಿ

ಮೈಷುಗರ್ ಕಾರ್ಖಾನೆ ಮಂಡ್ಯದ ಜನರ ಭಾವನೆಗೆ ತಕ್ಕಂತೆ ಆರಂಭವಾಗುತ್ತದೆ ಸಚಿವ ಶಿವರಾಂ ಹೆಬ್ಬಾರ್

ಮಂಡ್ಯ: ಮೈಷುಶುಗರ್ ಕಾರ್ಖಾನೆ ಖಾಸಗೀಕರಣಕ್ಕೆ ಹೋಗಬಾರದು ಇದು ಮಂಡ್ಯದ ಸಾಂಪ್ರದಾಯಕ ಮತ್ತು ನಗರದ ಹಿರಿಮೆಯನ್ನು ಎತ್ತರಕ್ಕೆ ಕೊಂಡು ಹೋಗುವಂತದ್ದು ಮತ್ತು ಮೈಷುಗರ್ ಕಾರ್ಖಾನೆ ಮಂಡ್ಯದ ಜನರ ಭಾವನೆಗೆ...

ಮುಂದೆ ಓದಿ

ಕಾಮನ್ ಸೆನ್ಸ್ ಜತೆಗೆ ಜನರಲ್ ನಾಲೇಡ್ಜೂ ಇರಬೇಕು: ಪಾಟೀಲ

– ಮಾಜಿ ಸಿಎಂ ಸಿದ್ದರಾಮಯ್ಯಗೆ ಬಿ.ಸಿ.ಪಾಟೀಲ್ ಟಾಂಗ್ – ಅವರ ಅಧಿನಾಯಕಿ ಸೋನಿಯಾಗಾಂಧಿಯವರ ದೇಶದಲ್ಲೇ ಕರೊನಾ ಕೇಸ್ ಹೆಚ್ಚು – ಸಚಿವರ ಕಾರ್ಯಕ್ರಮದಲ್ಲಿ ಪಾಲನೆಯಾಗದ ಸಾಮಾಜಿಕ ಅಂತರ...

ಮುಂದೆ ಓದಿ

ಮಹಾರಾಷ್ಟ್ರದಲ್ಲಿ ಕರ್ನಾಟಕ ಮೂಲದ ಸ್ವಾಮೀಜಿ ಹತ್ಯೆ: ಸಮಗ್ರ ತನಿಖೆಗೆ ಈಶ್ವರ್ ಖಂಡ್ರೆ ಆಗ್ರಹ

ಬೆಂಗಳೂರು ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ನಾಗಠಾಣದಲ್ಲಿ ಕರ್ನಾಟಕ ಮೂಲದ ಸ್ವಾಮೀಜಿ ಹತ್ಯೆಯ ಸತ್ಯಾಸತ್ಯತೆ ಹೊರಗೆಡವಬೇಕು. ರಾಜ್ಯದ ಗೃಹಸಚಿವರು ಮಹಾರಾಷ್ಟ್ರದ ಗೃಹಸಚಿವರೊಂದಿಗೆ ಮಾತನಾಡಿ ಅಲ್ಲಿರುವ ಉಳಿದ ಲಿಂಗಾಯತ ಶ್ರೀಗಳಿಗೆ...

ಮುಂದೆ ಓದಿ

ಹಂತ ಹಂತವಾಗಿ ರಸ್ತೆ ವೈಮಾನಿಕ ಸಾರಿಗೆ ಆರಂಭಕ್ಕೆ ಚಿದಂಬರಂ ಸಲಹೆ

ದೆಹಲಿ: ಅಂತರರಾಜ್ಯ ಪ್ರಯಾಣಿಕ ರೈಲುಗಳ ಕಾರ್ಯಾಚರಣೆಯನ್ನು ಎಚ್ಚರವಹಿಸಿ ಆರಂಭಿಸುವ ಸರಕಾರದ ನಿರ್ಧಾರವನ್ನು ಸ್ವಾಗತಿಸಿರುವ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ, ಹಂತ ಹಂತವಾಗಿ...

ಮುಂದೆ ಓದಿ

ಸರಳವಾಗಿ ವೈವಾಹಿಕ ಜೀವನಕ್ಕೆೆ ಕಾಲಿಟ್ಟ ಅದ್ದೂರಿ ನಿರ್ದೇಶಕ ಎ.ಪಿ.ಅರ್ಜುನ್

ವಿಶ್ವವಾಣಿ ಸುದ್ದಿಮನೆ ಬೆಂಗಳೂರು ಕಿಸ್ ಸಿನಿಮಾ ನಿರ್ದೇಶಕ ಎ.ಪಿ.ಅರ್ಜುನ್ ಅನ್ನಪೂರ್ಣ ಅವರನ್ನು ವರಿಸಿದ್ದಾರೆ. ಕರೋನಾ ಹಾವಳಿಯ ನಡುವೆ ಸಾಮಾಜಿಕ ಅಂತರ ಕಾಯ್ದುಕೊಂಡು ಚಲನಚಿತ್ರ ನಿರ್ದೇಶಕ ಎ.ಪಿ.ಅರ್ಜುನ್ ಅನ್ನಪೂರ್ಣ...

ಮುಂದೆ ಓದಿ

ಒಮ್ಮೊಮ್ಮೆ ನಾವು ಬರೆದಿದ್ದನ್ನು ನಾವೇ ತಿನ್ನಬೇಕಾಗುತ್ತದೆ !

– ವಿಶ್ವೇಶ್ವರ ಭಟ್ ಪತ್ರಿಕೋದ್ಯಮದಲ್ಲಿ ಒಂದು ಮಾತಿದೆ – ‘ಕ್ಷಮೆ ಕೇಳಲು ಸಿದ್ಧನಿರುವ ಸಂಪಾದಕ ಎಂಥ ಲೇಖನವನ್ನಾದರೂ ಪ್ರಕಟಿಸುತ್ತಾನೆ. ಯಾರನ್ನು ಬೇಕಾದರೂ ಎದುರು ಹಾಕಿಕೊಳ್ಳುತ್ತಾನೆ.’ ಆದರೆ ಕ್ಷಮೆ...

ಮುಂದೆ ಓದಿ

ದಾವಣಗೆರೆಯಲ್ಲಿ ಹೊಸದಾಗಿ 12 ಕೊರೊನಾ ಪ್ರಕರಣ-ಮಹಿಳೆ ಸಾವು

  ದಾವಣಗೆರೆ: ದಾವಣಗೆರೆಯಲ್ಲಿ ಇಂದು ಹೊಸದಾಗಿ 12 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು ಈ ಪೈಕಿ 50 ವರ್ಷದ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ...

ಮುಂದೆ ಓದಿ

ಅಮೆರಿಕದಲ್ಲಿ ಕೊಂಚ ತಗ್ಗಿದ ಕರೋನಾ ಅಬ್ಬರ

ವಾಷಿಂಗ್ಟನ್: ಮಹಾಮಾರಿ  ಕರೋನಾ ವೈರಸ್ ದಾಳಿಯಿಂದ ತತ್ತರಿಸುತ್ತಿರುವ ಅಮೆರಿಕದಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಸೋಂಕಿತರ ಸಂಖ್ಯೆಯಲ್ಲಿ ಸ್ವಲ್ಪ ಇಳಿಕೆ ಕಂಡು ಬಂದಿದೆ....

ಮುಂದೆ ಓದಿ