Book Release: ಅಂಕಿತ ಪುಸ್ತಕದ ನಾಲ್ಕು ಕೃತಿಗಳ ಬಿಡುಗಡೆ ಇಂದು
ಬೆಂಗಳೂರಿನ ನರಸಿಂಹರಾಜ ಕಾಲನಿಯ ಬಿಎಂಶ್ರೀ ಪ್ರತಿಷ್ಠಾನದಲ್ಲಿ ಈ ಕೃತಿಗಳು ಭಾನುವಾರ ಬೆಳಗ್ಗೆ 10.30ಕ್ಕೆ ಬಿಡುಗಡೆಗೊಳ್ಳಲಿವೆ. ಅಗ್ರಹಾರ ಕೃಷ್ಣಮೂರ್ತಿ ಕೃತಿ ಬಿಡುಗಡೆ ಮಾಡಲಿದ್ದಾರೆ. ಎಚ್.ಎಸ್ ಸತ್ಯನಾರಾಯಣ, ರವಿಕುಮಾರ್ ನೀಹ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅಂಕಿತ ಪ್ರಕಾಶನ ಈ ಕೃತಿಗಳನ್ನು ಪ್ರಕಟಿಸಿದೆ.

ಬೆಂಗಳೂರು: ಅಂಕಿತ ಪುಸ್ತಕ (ankita pustaka) ಪ್ರಕಾಶನ ಪ್ರಕಟಿಸುತ್ತಿರುವ ನಾಲ್ಕು ಕೃತಿಗಳು (Book Release) ಇಂದು (ಮಾರ್ಚ್ 2) ಬಿಡುಗಡೆಯಾಗುತ್ತಿವೆ. ಡುಂಡಿರಾಜ್ ಅವರ ಹದಿನಾಲ್ಕು ಕಿರು ಹಾಸ್ಯ ನಾಟಕಗಳು, ರಘುನಾಥ ಚ.ಹ ಅವರ ಇಳಿಸಲಾಗದ ಶಿಲುಬೆ (ಅಂಕಣ ಬರಹಗಳು), ಇಲ್ಲಿಂದ ಮುಂದೆಲ್ಲ ಕಥೆ (ಕಥಾ ಸಂಕಲನ), ಪಾರ್ವತಿ ಜಿ. ಐತಾಳ್ ಅವರ ಅಂತರಂಗದ ಸ್ವಗತ (ಆತ್ಮಕತೆ) ಬಿಡುಗಡೆಗೊಳ್ಳುತ್ತಿವೆ.
ಬೆಂಗಳೂರಿನ ನರಸಿಂಹರಾಜ ಕಾಲನಿಯ ಬಿಎಂಶ್ರೀ ಪ್ರತಿಷ್ಠಾನದಲ್ಲಿ ಈ ಕೃತಿಗಳು ಭಾನುವಾರ ಬೆಳಗ್ಗೆ 10.30ಕ್ಕೆ ಬಿಡುಗಡೆಗೊಳ್ಳಲಿವೆ. ಅಗ್ರಹಾರ ಕೃಷ್ಣಮೂರ್ತಿ ಕೃತಿ ಬಿಡುಗಡೆ ಮಾಡಲಿದ್ದಾರೆ. ಎಚ್.ಎಸ್ ಸತ್ಯನಾರಾಯಣ, ರವಿಕುಮಾರ್ ನೀಹ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅಂಕಿತ ಪ್ರಕಾಶನ ಈ ಕೃತಿಗಳನ್ನು ಪ್ರಕಟಿಸಿದೆ.
ಇದನ್ನೂ ಓದಿ: Booker Prize 2025: ಬೂಕರ್ ಪ್ರಶಸ್ತಿ ಪಟ್ಟಿಯಲ್ಲಿ ಬಾನು ಮುಷ್ತಾಕ್ ಕಥಾ ಸಂಕಲನ