ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Cat Island: ಮನುಷ್ಯರಿಗಿಂತಲೂ ಬೆಕ್ಕುಗಳೇ ಹೆಚ್ಚು ಈ ದ್ವೀಪದಲ್ಲಿ! ಎಲ್ಲಿದೆ ಇದು?

Aoshima: ವಿಶಿಷ್ಟವಾದ ಸ್ಥಳಕ್ಕೆ ಭೇಟಿ ನೀಡುವ ಆಸೆ ಯಾರಿಗಿರೋದಿಲ್ಲ ಹೇಳಿ. ಅಂತಹ ಪ್ರದೇಶಕ್ಕಾಗಿ ನೀವು ಹುಡುಕಾಡುತ್ತಿದ್ದರೆ ದಕ್ಷಿಣ ಜಪಾನ್‌ನ ಅಯೋಶಿಮಾ (Aoshima) ದ್ವೀಪಕ್ಕೆ ತಪ್ಪದೇ ಭೇಟಿ ನೀಡಿ. ಇಲ್ಲಿ ಮನುಷ್ಯರಿಗಿಂತಲೂ ಹೆಚ್ಚು ಸಂಖ್ಯೆಯಲ್ಲಿ ಬೆಕ್ಕುಗಳನ್ನು ಕಾಣ ಸಿಗುತ್ತವೆಂದರೆ ಎನ್ನುವುದು ವಿಶೇಷ. ಇದೇ ಕಾರಣಕ್ಕೆ ಈ ದ್ವೀಪವನ್ನು ಬೆಕ್ಕಿನ ದ್ವೀಪ (Cat Island) ಎಂದು ಕರೆಯಲಾಗುತ್ತದೆ.

ಮನುಷ್ಯರಿಗಿಂತಲೂ ಬೆಕ್ಕುಗಳೇ ಹೆಚ್ಚು ಈ  ದ್ವೀಪದಲ್ಲಿ!

Profile Ramesh B May 4, 2025 7:00 AM