ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Karisma Kapoor: ಅಭಿಷೇಕ್ ಬಚ್ಚನ್-ಕರಿಷ್ಮಾ ನಿಶ್ಚಿತಾರ್ಥ ಮುರಿದು ಬಿದ್ದಿದ್ದು ಯಾಕೆ ಗೊತ್ತಾ?

ಬಾಲಿವುಡ್‌ ನಟಿ ಕರಿಷ್ಮಾ ಕಪೂರ್ ಸಿನಿಮಾ ಅಲ್ಲದೆ ‌ ವೈಯಕ್ತಿಕ ವಿಚಾರದಲ್ಲೂ ಆಗಾಗ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗಷ್ಟೇ ಅವರ ಮಾಜಿ ಪತಿ ಸಂಜಯ್ ಕಪೂರ್ ನಿಧಾನವಾಗಿದ್ದರು. ಎಲ್ಲವೂ ಅಂದುಕೊಂಡತೆ ಆಗಿದ್ದರೆ ಐಶ್ವರ್ಯಾ ರೈ ಬದಲು ಅಮಿತಾಬ್ ಬಚ್ಚನ್ ಮನೆಯ ಸೊಸೆ ಕರಿಷ್ಮಾ ಕಪೂರ್ ಅಗಬೇಕಿತ್ತು. 2002ರಲ್ಲಿ ಅಭಿಷೇಕ್ ಮತ್ತು ಕರಿಷ್ಮಾ ಕಪೂರ್ ನಡುವೆ ನಿಶ್ಚಿತಾರ್ಥ ಕೂಡ ನಡೆದಿತ್ತು. ಈ ಮದುವೆ ಮುರಿದು ಬೀಳಲು ಕಾರಣವೇನು? ಇಲ್ಲಿದೆ ವಿವರ.

ಅಭಿಷೇಕ್- ಕರಿಷ್ಮಾ ನಿಶ್ಚಿತಾರ್ಥ ಮುರಿದು ಬೀಳಲು ಕಾರಣವೇನು?

Karisma Kapoor

Profile Pushpa Kumari Jun 22, 2025 9:08 PM