ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Thalapathy Vijay: ತಮಿಳು ಸ್ಟಾರ್ ನಟನಿಗೆ ಬರ್ತ್‌ ಡೇ ಸಂಭ್ರಮ; ದಳಪತಿ ವಿಜಯ್ ಕುರಿತು ನಿಮಗೆ ಗೊತ್ತಿರದ ಇಂಟ್ರಸ್ಟಿಂಗ್ ಸಂಗತಿಗಳು ಇಲ್ಲಿವೆ

ತಮಿಳು ಚಿತ್ರರಂಗದ ಸ್ಟಾರ್ ನಟ ದಳಪತಿ ವಿಜಯ್ ಗೆ ಇಂದು‌ (Thalapathy Vijay) ಹುಟ್ಟುಹಬ್ಬ.. ಸಿನಿಮಾ, ರಾಜಕೀಯ ಗಣ್ಯರು ಸೇರಿದಂತೆ ನಟನಿಗೆ ಶುಭಾಶಯ ಕೋರಿದ್ದಾರೆ. ಅಪ್ಪ ಚಂದ್ರಶೇಖರ್ ನಿರ್ದೇಶನದಲ್ಲಿ ಬಾಲನಟನಾಗಿ ಸಿನಿಮಾ ಶುರು ಮಾಡಿದ ವಿಜಯ್ ಇಂದು ಸ್ಟಾರ್ ನಟನಾಗಿ ಗುರುತಿಸಿಕೊಂಡಿದ್ದಾರೆ.

ಬಾಲನಟನಾಗಿ ಸಿನಿ ಜರ್ನಿ ಆರಂಭಿಸಿ ಸ್ಟಾರ್ ಹೀರೋ ಆದ ನಟ ವಿಜಯ್

Thalapathy Vijay

Profile Pushpa Kumari Jun 22, 2025 5:02 PM