Shweta Tiwari: ಮಗಳಿಗಿಂತ ಅಮ್ಮನೇ ಸಖತ್ ಹಾಟ್! ತಾಯಿ-ಮಗಳ ಬಿಕಿನಿ ಫೋಟೋಸ್ ಫುಲ್ ವೈರಲ್
44ರ ಹರೆಯದಲ್ಲೂ 18ರ ಹುಡುಗಿಯಂತೆ ಮಿಂಚುತ್ತಿರುವ ನಟಿ ಶ್ವೇತಾ ತಿವಾರಿ ವೈಯಕ್ತಿಕ ವಿಚಾರದಲ್ಲೂ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಸೋಷಿಯಲ್ ಮೀಡಿಯಾದಲ್ಲೂ ಸಕ್ರಿಯವಾಗಿರುವ ಶ್ವೇತಾ ತಿವಾರಿಗೆ ಲಕ್ಷಾಂತರ ಜನ ಅಭಿಮಾನಿಗಳಿದ್ದಾರೆ. ಸದ್ಯ ನಟಿ ವೆಕೇಶನ್ ಮೂಡ್ನಲ್ಲಿದ್ದು ಮಾರೀಷಸ್ಗೆ ಜಾಲಿ ಟ್ರಿಪ್ ಕೈಗೊಂಡಿದ್ದಾರೆ.

Shweta Tiwari


‘ಕಲೀರೀನ್’ ಸೀರಿಯಲ್ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ ಶ್ವೇತಾ 'ಕಸೌತಿ ಜಿಂದಗಿ ಕೇ' ಧಾರವಾಹಿಯ ಮೂಲಕ ಇವರ ಜನಪ್ರಿಯತೆ ಹೆಚ್ಚಿತ್ತು. ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ಇವರು ತಮ್ಮ ಸ್ಟೈಲಿಶ್ ಆಗಿರುವ ಫೋಟೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಈ ಭಾರಿ ನಟಿ ತಮ್ಮ ಬಿಕಿನಿ ಫೋಟೋ ಶೇರ್ ಮಾಡಿದ್ದಾರೆ.

ಸದ್ಯ ನಟಿ ಶ್ವೇತಾ ತಿವಾರಿ ತನ್ನ ಇಬ್ಬರು ಮಕ್ಕಳಾದ ಪಾಲಕ್ ತಿವಾರಿ ಮತ್ತು ರೇಯಾನ್ಷ್ ಜೊತೆಗೆ ಮಾರಿಷಸ್ನಲ್ಲಿ ಸಖತ್ ಎಂಜಾಯ್ ಮಾಡಿದ್ದಾರೆ. ಪಾಲಕ್ ತಿವಾರಿ ಕೆಂಪು ಬಿಕಿನಿಯಲ್ಲಿ ಸೆಕ್ಸಿ ಯಾಗಿ ಕಂಡರೆ, ಶ್ವೇತಾ ಕೂಡ ತಮ್ಮ ಫಿಟ್ ಲುಕ್ ನಿಂದ ಎಲ್ಲರ ಗಮನ ಸೆಳೆದಿದ್ದಾರೆ. 44ನೇ ವಯಸ್ಸಿನಲ್ಲಿ ಕೂಡಾ ಅವರು 20 ಯುವತಿಯಂತೆ ಕಾಣುತ್ತಿದ್ದಾರೆ.

ನಟಿ ಶ್ವೇತಾ ತಿವಾರಿ ಬಿಕಿನಿ ಲುಕ್ನಲ್ಲಿ ಸೆಕ್ಸಿಯಾಗಿ ಪೋಸ್ ನೀಡಿದ್ದಾರೆ. ಇವರ ಲುಕ್ ನೋಡಿ ಇವರಿಗೆ ನಿಜವಾಗ್ಲೂ 44 ವರ್ಷ ವಯಸ್ಸಾಗಿದ್ಯಾ ಅಂತ ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.

ಶ್ವೇತಾ ತಿವಾರಿ ಸಖತ್ ಆಗಿರುವ ಬೋಲ್ಡ್ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಮದುವೆ, ವಿಚ್ಛೇದನೆಗಳಿಂದಲೇ ಸುದ್ದಿಯಾಗಿರುವ ಇವರು ಇತ್ತೀಚೆಗೆ ಪ್ರಿಂಟೆಡ್ ಬ್ಲಾಕ್ ಡ್ರೆಸ್ ಧರಿಸಿ ಕ್ಯಾಮೆರಾಗೆ ಪೋಸ್ ಕೊಟ್ಟರು. ಗಾಗಲ್ಸ್ ಧರಿಸಿ ಬೀಚ್ ವೈಬ್ ಎಂಜಾಯ್ ಮಾಡಿದ ನಟಿಯ ಫೋಟೋಸ್ ಬಹಳಷ್ಟು ವೈರಲ್ ಆಗಿದೆ.

'ಕಿಸಿ ಕಾ ಭಾಯ್ ಕಿಸಿ ಕಿ ಜಾನ್ 'ಸಿನಿಮಾ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟ ಶ್ವೇತಾ ತಿವಾರಿ ಮಗಳು ಪಾಲಕ್ ತಿವಾರಿ ಕೆಂಪು ಬಿಕಿನಿ ಧರಿಸಿ ಪೊಸ್ ನೀಡಿದ್ದಾರೆ.ಈ ಲುಕ್ ಗೆ ಫ್ಯಾನ್ಸ್ ಫಿದಾ ಆಗಿದ್ದು ಅಮ್ಮನಂತೆ ಮಗಳು ಎಂದು ಕಮೆಂಟ್ ಮಾಡಿದ್ದಾರೆ.

ಚಿಕ್ಕ ವಯಸ್ಸಿನಲ್ಲಿ ಭೋಜ್ಪುರಿ ಚಿತ್ರಗಳೊಂದಿಗೆ ಸಿನಿ ಪಯಣ ಪ್ರಾರಂಭಿಸಿದ ಶ್ವೇತಾ ತಿವಾರಿ ಧಾರಾವಾಹಿ ಮತ್ತು ಬಾಲಿವುಡ್ ಚಲನಚಿತ್ರಗಳಲ್ಲಿ ಸಾಕಷ್ಟು ಖ್ಯಾತಿಯನ್ನು ಪಡೆದರು. ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವಾಗ ರಾಜಾ ಚೌಧರಿ ಚೌಧರಿಯನ್ನು ಪ್ರೀತಿಸಿ ಮದುವೆಯಾದರು.

ಶ್ವೇತಾ ತಿವಾರಿ ರಾಜಾ ಚೌಧರಿ ಅವರನ್ನು ಮದುವೆಯಾದಾಗ ಅವರಿಗೆ ಕೇವಲ 18 ವರ್ಷ ವಯಸ್ಸಾಗಿತ್ತು ಮತ್ತು 20 ನೇ ವಯಸ್ಸಿನಲ್ಲಿ ಅವರು ತಾಯಿಯಾದರು. ಮಗಳು ಪಾಲಕ್ ತಿವಾರಿ ಹುಟ್ಟಿದ ಕೂಡಲೇ ನಟಿ ತನ್ನ ಪತಿಗೆ ವಿಚ್ಛೇದನ ಕೊಟ್ಟರು. 2013 ರಲ್ಲಿ ಅಭಿನವ್ ಕೊಹ್ಲಿಯನ್ನು ಎರಡನೇ ಬಾರಿಗೆ ಮದುವೆಯಾದರು ಈ ಮದುವೆಯ ನಂತರ ಶ್ವೇತಾ ತಿವಾರಿಗೆ ಒಬ್ಬ ಮಗ ಜನಿಸಿದನು. ಆದರೆ 6 ವರ್ಷಗಳ ನಂತರ ಈ ಜೋಡಿಯೂ ಬೇರೆಯಾದರು.

ಶ್ವೇತಾ ಈಗ ಮಗಳು ಪಾಲಕ್ ತಿವಾರಿ ಹಾಗೂ ಮಗ ರೆಯಾನ್ಶ್ ಕೊಹ್ಲಿ ಜತೆ ವಾಸಿಸುತ್ತಿದ್ದಾರೆ. ಶ್ವೇತಾ ತಿವಾರಿ ಕೊನೆಯದಾಗಿ ರೋಹಿತ್ ಶೆಟ್ಟಿಯವರ 'ಇಂಡಿಯನ್ ಪೊಲೀಸ್ ಫೋರ್ಸ್' ವೆಬ್ ಸಿರೀಸ್ನಲ್ಲಿ ನಟಿಸಿದ್ದರು.