ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kamla Persad-Bissessar:ಟ್ರಿನಿಡಾಡ್ ಮತ್ತು ಟೊಬಾಗೋ ಪ್ರಧಾನಿಗೆ ಭಾರತದ ನಂಟು? ಮೋದಿ ಕೊಟ್ಟ ಆ ಉಡುಗೊರೆಯಾದ್ರೂ ಏನು?

ಪ್ರಸ್ತುತ ಟ್ರಿನಿಡಾಡ್ ಮತ್ತು ಟೊಬೆಗೊದ ಪ್ರಧಾನಿಯಾಗಿರುವ ಕಮಲಾ ಪ್ರಸಾದ್-ಬಿಸ್ಸೆಸ್ಸರ್, 2010 ರಿಂದ 2015 ರವರೆಗೆ ಟ್ರಿನಿಡಾಡ್ ಮತ್ತು ಟೊಬೆಗೊದ ಮೊದಲ ಮಹಿಳಾ ಪ್ರಧಾನಿಯೂ ಆಗಿದ್ದಾರೆ. ಮೋದಿ ಕಮಲಾ ಅವರನ್ನು ಬಿಹಾರದ ಮಗಳು ಎಂದು ಬಣ್ಣಿಸಿದ್ದಾರೆ.

ಟ್ರಿನಿಡಾಡ್ ಮತ್ತು ಟೊಬಾಗೋ ಪ್ರಧಾನಿಗೂ ಭಾರತಕ್ಕೂ ನಂಟು?

Profile Vishakha Bhat Jul 4, 2025 1:56 PM