Friday, 27th May 2022

ಹೊರಗಿನ ಕಳ್ಳರಿಗೆ ಒಳಗಿನವರ ಬೆಂಬಲ

ರಾವ್-ಭಾಜಿ ಪಿ.ಎಂ.ವಿಜಯೇಂದ್ರ ರಾವ್ journocate@gmail.com ದೇಶಭಕ್ತ ಹೆಡ್ಗೇವಾರರನ್ನು ಶಾಲಾಪಠ್ಯದಲ್ಲಿ ಪರಿಚಯಿಸುವುದನ್ನು ಮಕ್ಕಳಲ್ಲಿ ಜನಾಂಗೀಯ ದ್ವೇಷ ತುಂಬುವ ಕ್ರಮ ಎಂದು ಪ್ರತಿಪಾದಿಸುವ ಬಿಳಿಮಲೆಗೆ ತಮಗೆ ಅನ್ನ-ನೀರು-ವಗೈರೆ ನೀಡಿದ ಕಾಂಗ್ರೆಸ್ ಪಕ್ಷದ ಸಂಸದ ಶಶಿ ತರೂರರನ್ನು ಪುನರ್‌ ಪರಿಚಯಿಸಬೇಕಾದ ತುರ್ತಿದೆ. ಮನಸೋ ಇಚ್ಛೆ ಸ್ನೇಹ ಬಯಸುವುದು ಮತ್ತು ಸ್ನೇಹದ ಆಹ್ವಾನವನ್ನು ಹಿಂದೆ ಮುಂದೆ ನೋಡದೆ ಒಪ್ಪಿಕೊಳ್ಳುವುದು, ಇವೆರ ಡನ್ನೂ ಫೇಸ್ಬುಕ್ ಸಾಧ್ಯವಾಗಿಸಿದೆ. ವಯಸ್ಸು, ಲಿಂಗ, ರಾಷ್ಟ್ರೀಯತೆ, ಗಡಿಗಳನ್ನು ಮೀರಿ ಸ್ನೇಹ ಪಡೆಯಬಲ್ಲ ವಿಪುಲ ಅವ ಕಾಶಕ್ಕೆ ಫೇಸ್ಬುಕ್ ಸಂಖ್ಯೆಯ ಮಿತಿ […]

ಮುಂದೆ ಓದಿ

ಚುರ‍್ರೆನ್ನುವ ಕರುಳು, ಚುರುಕು ಮೆದುಳು

ರಾವ್-ಭಾಜಿ ಪಿ.ಎಂ.ವಿಜಯೇಂದ್ರ ರಾವ್ journocate@gmail.com ದಾರಿದ್ರ್ಯ ನಿರ್ಮೂಲನಗೊಳಿಸಲು ಬೇಕಾದ್ದು ಬಡತನವನ್ನು ನೋಡಿಚುರ್ ಎನ್ನುವ ಕರುಳು. ಮರುಕ್ಷಣವೇ ಸಮಸ್ಯೆಗೆ ಪರಿಹಾರ ಒದಗಿಸಲು ಮೆದುಳು ಚುರುಕು ಗೊಳ್ಳಬೇಕು. ಕರುಳು ಕಿತ್ತುಬರುವಂತೆ...

ಮುಂದೆ ಓದಿ

ಸೋರಿದ್ದು ಪ್ರಶ್ನೆಪತ್ರಿಕೆಯಲ್ಲ, ವ್ಯವಸ್ಥೆಯ ಚಾವಣಿ

ರಾವ್ ಭಾಜಿ ಪಿ.ಎಂ.ವಿಜಯೇಂದ್ರ ರಾವ್ journocate@gmail.com ನಾನು ಮನಸ್ಸು ಬಂದ ಗಿರಾಕಿ. ಓದಿನ ವಿಷಯದಲ್ಲಿ ಇನ್ನೂ ಹಾಗೇ. ಆದರೆ ಓದಬೇಕೆಂಬ ಮನಸ್ಸು ಬಂದದ್ದು ಅಪರೂಪ. ಹಾಗೆಂದೇ, ಪದವಿಪೂರ್ವ...

ಮುಂದೆ ಓದಿ

ಮುಂದೆ ಬಂದರೆ ಹಾಯುವ ರೇವಣ್ಣ

ರಾವ್ ಭಾಜಿ ಪಿ.ಎಂ.ವಿಜಯೇಂದ್ರ ರಾವ್ journocate@gmail.com ನಾನು ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿದ್ದಾಗ ಪತ್ರಿಕೆಯ ಪುಟಗಳ ವಿನ್ಯಾಸವನ್ನು ಸಿದ್ಧಪಡಿಸುವ ಜವಾಬ್ದಾರಿ ಸರದಿಯ ಮೇರೆಗೆ ನನಗೂ ದೊರಕುತ್ತಿತ್ತು. ಪೇಸ್ಟ್-ಅಪ್ ಆರ್ಟಿಸ್ಟ್‌ಗಳು ನಮ್ಮ...

ಮುಂದೆ ಓದಿ

ಬಿಟ್ಟಿಳಿಯುತ ಬಿಟ್ಟಾಳೇ ಚಾಮುಂಡಿ !

ರಾವ್ ಭಾಜಿ ಪಿ.ಎಂ.ವಿಜಯೇಂದ್ರ ರಾವ್ journocate@gmail.com ನನ್ನ ಹುಟ್ಟೂರಾದ ಬೆಂಗಳೂರಿಗೆ ಹಿಂತಿರುಗುವ ತವಕ ಹೆಚ್ಚಾಗುತ್ತಿದೆ. ಘರ್ ವಾಪಸಿಯಾದರೆ, ಅಲ್ಲಿನ ಹೊಸಕೆರೆಹಳ್ಳಿಯಲ್ಲಿ ಬೆಟ್ಟದ ಮೇಲೆ ಟಾಟಾ ಕಂಪನಿ ನಿರ್ಮಿಸಿರುವ...

ಮುಂದೆ ಓದಿ

ಸಾಮಾಜಿಕ ಕ್ಷೋಭೆಯ ಹೊಣೆ ಸಿದ್ದು, ಸ್ವಾಮಿ ಹೊರಬೇಕಾಗುತ್ತದೆ

ರಾವ್-ಭಾಜಿ ಪಿ.ಎಂ.ವಿಜಯೇಂದ್ರ ರಾವ್ journocate@gmail.com ಗಲಭೆಗೊಳಗಾದ ಪ್ರದೇಶವಿನ್ನೂ ಸಹಜ ಸ್ಥಿತಿಗೆ ಮರಳಿರುವುದಿಲ್ಲ, ಮತ್ತೆ ಗಲಭೆ ನಡೆದರೂ ನಡೆಯಬಹುದೆಂಬ ವಾತಾವರಣ ನೆಲೆಸಿರುತ್ತದೆ. ಅಂತಹ ಪ್ರಕ್ಷುಬ್ಧ ವಾತಾವರಣವನ್ನು ಇಂಗ್ಲಿಷ್ ಮಾಧ್ಯಮ...

ಮುಂದೆ ಓದಿ

ಸುಖೀ ಹಿಂದೂಸ್ಥಾನಕ್ಕೆ ಹಲವು ಸೂತ್ರಗಳು

ರಾವ್ – ಭಾಜಿ ಪಿ.ಎಂ.ವಿಜಯೇಂದ್ರ ರಾವ್ journocate@gmail.com ನಮ್ಮದು ಸಂಪ್ರದಾಯಸ್ಥ ಕುಟುಂಬ. ತಾಯಿತಂದೆಯರದ್ದು ಉದಾರ ಮನಸ್ಥಿತಿ. ನನಗೆ ಬಹಳ ತಡವಾಗಿ ಮನದೊಳಗೆ ಇಳಿದ ವಿಷಯವೇನೆಂದರೆ ಉದಾರ ಧೋರಣೆ...

ಮುಂದೆ ಓದಿ

ಔದಾರ್ಯಕ್ಕೆ ಕೊನೆ ನರಮೇಧದಿಂದ ಬೇಡ

ರಾವ್-ಭಾಜಿ ಪಿ.ಎಂ.ವಿಜಯೇಂದ್ರ ರಾವ್ journocate@gmail.com ಇತ್ತೀಚೆಗೆ ಇಂಟರ್ನೆಟ್‌ನಲ್ಲಿ ಓದಿದ ಸುದ್ದಿ. ಅಮೆರಿಕದ ಒಂದು ಹೊಟೆಲ್‌ನಲ್ಲಿ ತಮ್ಮ ಇಬ್ಬರು ಮಕ್ಕಳೊಂದಿಗೆ ಉಳಿದು ಕೊಂಡಿದ್ದ ಆ ದೇಶದ ದಂಪತಿಗಳು ಹೊರಗಿನಿಂದ...

ಮುಂದೆ ಓದಿ

ಗೊಬ್ಬರದಿಂದ ಪೊರೆದ ದುರಂತ ಪ್ರಜ್ಞೆಯ ಪೊರೆ ಛಿದ್ರ

ರಾವ್-ಭಾಜಿ ಪಿ.ಎಂ.ವಿಜಯೇಂದ್ರ ರಾವ್ journocate@gmail.com ಚಲನಚಿತ್ರಗಳ ಬಗ್ಗೆ ನನ್ನ ಒಲವು ಕಡಿಮೆನೇ. ಹಾಲಿವುಡ್ ಸಿನಿಮಾಗಳ ಒಂದು ನೂರೈವತ್ತು ಸಿಡಿಗಳನ್ನು ನೋಡಲಿಕ್ಕೆ ಪುರುಸೊತ್ತಾ ಗದೇ ಹಾಗೆಯೇ ಇಟ್ಟಿದ್ದೇನೆ. ಅದಕ್ಕಿಂತ...

ಮುಂದೆ ಓದಿ

ಶೌಚೋಪಚಾರದ ತಾಪತ್ರಯಗಳು

ರಾವ್-ಭಾಜಿ ಪಿ.ಎಂ.ವಿಜಯೇಂದ್ರ ರಾವ್ journocate@gmail.com ಟಾಯ್ಲೆಟ್ ಸೀಟಿನ ಮೇಲೆ ಕುಳಿತಾಗ ನಾನು ಮಸಾಲೆ ದೋಸೆ ತಿನ್ನಬ ಎಂದು ಒಮ್ಮೆ ಅರಣ್ಯ ಇಲಾಖೆಯ ಅಧಿಕಾರಿ ಯೊಬ್ಬರು ನನಗೆ ಹೇಳಿದ್ದರು....

ಮುಂದೆ ಓದಿ