Saturday, 2nd December 2023

ನೀರು ಶುದ್ದವಿಲ್ಲ, ಹಣ್ಣು ಹಸನಲ್ಲ, ತರಕಾರಿ ತಿನ್ನೋ ಹಾಗಿಲ್ಲ !

ಸುಪ್ತಸಾಗರ rkbhadti@gmail.com ಮೊನ್ನೆ ಮೊನ್ನೆ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಲಭ್ಯ ತರಕಾರಿಗಳಲ್ಲಿ ಸುರಕ್ಷತಾ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಭಾರದ ಲೋಹ ಗಳಿರುವುದು ಬೆಳಕಿಗೆ ಬಂದಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ), ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಯೋಗಾಲಯದಲ್ಲಿ ತರಕಾರಿಯ ಮಾದರಿಗಳ ಸಮಗ್ರ ವಿಶ್ಲೇಷಣೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದೆ. ಮಾಧ್ಯಮ ವರದಿಗಳ ಆಧಾರದಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವ ಎನ್‌ಜಿಟಿಯ ನ್ಯಾ.ಪ್ರಕಾಶ್ ಶ್ರೀವಾಸ್ತವ ನೇತೃತ್ವದ ಪ್ರಧಾನ ಪೀಠ, ‘ಇದೊಂದು ಗಂಭೀರ ಪರಿಸರಕ್ಕೆ ಸಂಬಂಧಿಸಿದ ಪ್ರಕರಣ’ […]

ಮುಂದೆ ಓದಿ

ಕಣ್ಮರೆಯಾದ ಶತಮಾನದ ನೆಲಸಂತ ಆನಂದ ಆಳ್ವ

ಸುಪ್ತ ಸಾಗರ rkbhadti@gmail.com ನಾನವರನ್ನು ಭೇಟಿಯಾಗಿದ್ದು ಆರೇಳು ವರ್ಷಗಳ ಹಿಂದೆ. ಆವಾಗ ಅವರಿಗೆ ಅವರಿಗೆ ತೊಂಬತ್ತೆಂಟೋ, ತೊಂಬತ್ತೊಬಂತ್ತರದೋ ಜವ್ವನ! ಮೂಡುಬಿದಿರೆ ಆಳ್ವಾಸ್‌ನ ಯಾವುದೋ ಪರಿಸರ ಸಂಬಂಧಿ ಕಾರ್ಯಕ್ರಮಕ್ಕೆ...

ಮುಂದೆ ಓದಿ

ಐವತ್ತರಲ್ಲೇ ಕನ್ನಡತನಕ್ಕೆ ಅಡರಿದ ಅರಳು, ಮರಳು

ಸುಪ್ತ ಸಾಗರ rkbhadti@gmail.com ನಾಮಕರಣದ ಐವತ್ತನೇ ವರ್ಷದಲ್ಲಿ ‘ಕರ್ನಾಟಕ’ ಮತ್ತದರ ಪ್ರಜೆಗಳಾದ ನಾವು ಇದ್ದೇವೆ. ಇಂಥ ಸನ್ನಿವೇಶದಲ್ಲೇ ‘ಕನ್ನಡಿಗ ಸಮಾಜ’ ಹಿಂದೆಂದಿ ಗಿಂತಲೂ ಹೆಚ್ಚು ವಿಘಟನಾ ಸ್ಥಿತಿಯನ್ನು...

ಮುಂದೆ ಓದಿ

ರಾಷ್ಟ್ರ ರಾಜಧಾನಿ ಮತ್ತೆ ಉಸಿರುಗಟ್ಟಿಸುತ್ತಿದೆ

ಸುಪ್ತ ಸಾಗರ rkbhadti@gmail.com ಇಲ್ಲಿ ಭತ್ತ-ಗೋಧಿ- ಭತ್ತ-ಗೋಧಿ ಈ ವಿಧಾನ ಅನುಸರಿಸುವುದರಿಂದ, ಒಂದು ಬೆಳೆಯ ನಂತರ ಇನ್ನೊಂದು ಬೆಳೆಯ ತಯಾರಿಗೆ ಹೆಚ್ಚು ಸಮಯ ಸಿಗದು, ಯಂತ್ರೋಪಕರಣಗಳನ್ನು ಖರೀದಿಸಲಾಗದ...

ಮುಂದೆ ಓದಿ

ಬಿಸಿಗೋಳದ ಬೀಜಕಣದಿಂದ; ಎರಡು ಕಾಮ ಪುರಾಣ !

ಸುಪ್ತ ಸಾಗರ rkbhadti@gmail.com ಸೂರ್ಯನಿಂದಲೇ ಸಿಡಿದ ತುಂಡುಗಳು ತಣಿದು ಗೋಳಗಳ ಮಂಡಲ ಸೃಷ್ಟಿಯಾಯತಂತೆ. ಅದಾದರೂ ಎಂಥಾ ಸ್ಫೋಟ! ಇಡೀ ಗೋಲಕ್ಕೆ ಗೋಲವೇ ಕೆರಳಿ ಕೆಂಡವಾಗಿ, ಉರುಳುರುಳಿ, ಒಳಗೊಳಗೇ...

ಮುಂದೆ ಓದಿ

ರಘು ಏನಾಗಿದ್ದರೆಂಬುದು ನಮಗೆ ಅರ್ಥವಾಗಲೇ ಇಲ್ಲ !

ಸುಪ್ತ ಸಾಗರ rkbhadti@gmail.com ಸಾಮಾನ್ಯವಾಗಿ ಆಪ್ತರು, ಬಂಧು-ಮಿತ್ರರು ನಿಧನರಾದಾಗ ಮೃತರ ವ್ಯಕ್ತಿತ್ವ, ಅವರೊಂದಿಗಿನ ಒಡನಾಟದ ಕ್ಷಣಗಳು, ನಮಗೆ ಆ ವ್ಯಕ್ತಿಯ ಜತೆಗಿನ ಸಂಬಂಧ, ಮಿತ್ರತ್ವ, ಆತ್ಮೀಯತೆ ಇತ್ಯಾದಿಗಳ...

ಮುಂದೆ ಓದಿ

ಸಹಜ ಕೃಷಿಯಲ್ಲಿ ಸಂತೃಪ್ತಿ ಕಂಡಿರುವ ಕೃಷಿಕ

ಸುಪ್ತ ಸಾಗರ rkbhadti@gmail.com ಸಹಜ ಕೃಷಿಯೆಂದರೆ ಬದುಕೂ ಸಹಜವಾಗಬೇಕು. ಕೃಷಿಕನು ಪರಿಸರದಲ್ಲಿನ ಲಭ್ಯ ಸಂಪನ್ಮೂಲವನ್ನೇ ಬಳಸಿ ಕೃಷಿ ಮಾಡಲು, ಬದುಕಲು ಕಲಿತಾಗ ಮಾತ್ರವೇ ಪರಿಪೂರ್ಣವಾಗಲು ಸಾಧ್ಯ. ಸಹಜವೆಂದರೆ...

ಮುಂದೆ ಓದಿ

ಭಾವಸೆಲೆ ಬತ್ತಿದಾಗ ಬಿರುಕು; ಬುವಿಯಲ್ಲೂ ಬದುಕಲ್ಲೂ !

ಸುಪ್ತ ಸಾಗರ rkbhadti@gmail.com ರಾಮಾಯಾಣದ ಕಥೆ ಕೇಳಿರಬಹುದು. ಅಶ್ವಮೇಧ ಯಾಗದ ಪೂರ್ಣಾಹುತಿ ಮುಗಿಸಿದ ರಾಮನೆದುರು ಋಷಿ ವಾಲ್ಮೀಕಿ ಕುಶ- ಲವರನ್ನು ತಂದು ನಿಲ್ಲಿಸುತ್ತಾನೆ. ನೋಡುತ್ತ ನಿಂತರೆ ಕಣ್ಣು...

ಮುಂದೆ ಓದಿ

ಹುರ‍್ರೇ, ಭೂಮಿ ಮೇಲೆ ಹೊಸ ಖಂಡ ಹುಟ್ಟಿದೆಯಂತೆ !

ಸುಪ್ತ ಸಾಗರ rkbhadti@gmail.com ಭೂ ಫಲಕಗಳ ಚಲನೆಯ ಪರಿಣಾಮವೇ ಒಂದ ಕ್ಕೊಂದು ದೂರ ಸರಿಯುತ್ತ ಪ್ರತ್ಯೇಕವಾಗಿ ಏಷ್ಯಾ, ಯೂರೋಪ್, ಉತ್ತರ-ದಕ್ಷಿಣ ಅಮೆರಿಕ, ಆಫ್ರಿಕಾ, ಆಸ್ಟ್ರೇಲಿಯಾ (ಓಷಿಯಾನಿಯಾ), ಅಂಟಾರ್ಕ್ಟಿಕಾ...

ಮುಂದೆ ಓದಿ

ಕಾವೇರಿಯ ನೀರಿಗೆ, ಅನ್ಯಾಯಕ್ಕೂ ಬೇಕಿವೆ ಒಡ್ಡುಗಳು

ಸುಪ್ತ ಸಾಗರ rkbhadti@gmail.com ಜಗತ್ತಿನಲ್ಲಿ ದಿನವೊಂದಕ್ಕೆ ಸರಾಸರಿ ೨ ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೆಚ್ಚುತ್ತಿರುವ ಪರಿಸ್ಥಿತಿಯಲ್ಲಿ ಇಂಥ ಪರಿಹಾ ರೋಪಾಯ ಗಳು ಮಾತ್ರ ನಮ್ಮ ದಾಹವನ್ನು ನೀಗಿಸಬಲ್ಲವು....

ಮುಂದೆ ಓದಿ

error: Content is protected !!