Sunday, 19th May 2024

ದಶಕದಲ್ಲಿ ಬದಲಾದ ಭಾರತ

ವೀಕೆಂಡ್ ವಿತ್ ಮೋಹನ್ camohanbn@gmail.com ಕೇವಲ ೧೦-೧೫ ವರ್ಷಗಳ ಹಿಂದಿನ ಹಳ್ಳಿಯ ಚಿತ್ರಣವನ್ನು ಒಮ್ಮೆ ನೆನಪಿಸಿಕೊಳ್ಳಿ. ಬೆಳಗಾಗುತ್ತಿದ್ದಂತೆ ಊರ ಜನರು ತಂಬಿಗೆ ಹಿಡಿದು ಶೌಚಕ್ಕೆಂದು ಹೊಲಗಳ ಕಡೆಗೆ ತೆರಳುವ ದೃಶ್ಯ ಆಗ ಸಾಮಾನ್ಯವಾಗಿತ್ತು. ಹಾಗೆ ಹೋಗುವಾಗ ಕಾಲಿಗೆ ಮಲ-ಮೂತ್ರ ಅಂಟುತ್ತಿತ್ತು. ಭಾರತಕ್ಕೆ ಸ್ವಾತಂತ್ರ್ಯ ದೊರೆತು ೬ ದಶಕಗಳು ಕಳೆದರೂ ಶೌಚ ವ್ಯವಸ್ಥೆಯ ಸಮಸ್ಯೆ ಬಗೆಹರಿದಿರಲಿಲ್ಲ. ಉತ್ತರ ಭಾರತದ ಅನೇಕ ರಾಜ್ಯಗಳಲ್ಲಿ ಶೌಚಕ್ಕೆಂದು ಹೊರಗೆ ಹೋದ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರಗಳಾಗುತ್ತಿದ್ದವು. ಕಾಡಂಚಿನ ಗ್ರಾಮದಲ್ಲಿದ್ದವರ ಮೇಲೆ ಕಾಡುಪ್ರಾಣಿಗಳಿಂದ ದಾಳಿಗಳಾಗುತ್ತಿದ್ದವು. […]

ಮುಂದೆ ಓದಿ

ಮುಸಲ್ಮಾನರು ಅಲ್ಪಸಂಖ್ಯಾತರಲ್ಲ

ವೀಕೆಂಡ್ ವಿತ್ ಮೋಹನ್ camohanbn@gmail.com ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮತ್ತೊಮ್ಮೆ ಜಾತಿ ಗಣತಿಯ ಚರ್ಚೆ ಶುರುವಾಗಿದೆ. ಬ್ರಿಟಿಷರ ಕಾಲದಲ್ಲಿ ನಡೆದಿದ್ದ ಜಾತಿಗಣತಿಯನ್ನಾ ಧರಿಸಿ ಭಾರತದ ವಿವಿಧ ಜಾತಿಗಳ...

ಮುಂದೆ ಓದಿ

ಪಾಕಿಸ್ತಾನದಲ್ಲಿ ರಾಜಕೀಯ ಅರಾಜಕತೆ

ವೀಕೆಂಡ್ ವಿತ್ ಮೋಹನ್ camohanbn@gmail.com ಪಾಕಿಸ್ತಾನವೆಂದರೆ ನೆನಪಾಗುವುದು ಭಯೋತ್ಪಾದಕತೆ, ಸೇನಾಡಳಿತ, ಬಡತನ, ಧರ್ಮಾಂಧತೆ ಮತ್ತು ರಾಜಕೀಯ ಅರಾಜಕತೆ. ಹುಟ್ಟಿದಾಗಿನಿಂದಲೂ ರಾಜಕೀಯ ಅರಾಜಕತೆಯಲ್ಲಿ ಮಿಂದೆದ್ದಿರುವ ಪಾಕಿಸ್ತಾನ ತನ್ನನ್ನು ಇನ್ನೂ...

ಮುಂದೆ ಓದಿ

ವಿಭಜನೆಯ ಮಾತಿಗೆ ಮಾತೆಯ ಕಣ್ಣೀರು

ವೀಕೆಂಡ್ ವಿತ್ ಮೋಹನ್ camohanbn@gmail.com ಅನುದಾನ ಹಂಚಿಕೆಯಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿರುವ ಕಾಂಗ್ರೆಸ್ ನಾಯಕರು, ಭಾರತವನ್ನು ಉತ್ತರ ಮತ್ತು ದಕ್ಷಿಣವೆಂದು...

ಮುಂದೆ ಓದಿ

ಸಮಸ್ಯೆಗಳ ಮೂಲವೇ ಜನಸಂಖ್ಯೆ

ವೀಕೆಂಡ್ ವಿತ್ ಮೋಹನ್ camohanbn@gmail.com ದೇಶವನ್ನು ನಡೆಸುವುದು ಒಂದು ಕುಟುಂಬವನ್ನು ನಡೆಸಿದಂತೆಯೇ. ಕುಟುಂಬದಲ್ಲಿ ದುಡಿಯುವವರ ಸಂಖ್ಯೆ ಕಡಿಮೆಯಾಗಿ ಅವಲಂಬಿತರ ಸಂಖ್ಯೆ ಹೆಚ್ಚಾದಾಗ ಉಂಟಾಗುವ ಪರಿಣಾಮಗಳನ್ನೇ ದೇಶವೂ ಎದುರಿಸಬೇಕಾಗುತ್ತದೆ....

ಮುಂದೆ ಓದಿ

ಭಾಷಾಭಿಮಾನ ಮೆರೆದ ಮೈಪಿ ಕ್ಲಾರ್ಕ್‌

ವೀಕೆಂಡ್ ವಿತ್ ಮೋಹನ್ camohanbn@gmail.com ನ್ಯೂಜಿಲೆಂಡ್ ದೇಶದ ಸಂಸತ್ತಿನಲ್ಲಿ ಕಿರಿಯ ವಯಸ್ಸಿನ ಸಂಸದೆಯೊಬ್ಬರು ಮಾಡಿದ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡಮಟ್ಟದಲ್ಲಿ ವೈರಲ್ ಆಗಿತ್ತು. ಆಕೆ ತನ್ನ...

ಮುಂದೆ ಓದಿ

ರಾಜತಾಂತ್ರಿಕತೆ ಎಂಬ ರಾಣಿಹೆಜ್ಜೆ ಇಟ್ಟ ಭಾರತ

ವೀಕೆಂಡ್ ವಿತ್ ಮೋಹನ್ camohanbn@gmail.com ಚದುರಂಗದಲ್ಲಿ ಸೈನಿಕ ಕೇವಲ ಒಂದು ಹೆಜ್ಜೆಯನ್ನಿಡಬಹುದು. ಕುದುರೆಯದ್ದು ಅಡ್ಡ ಮತ್ತು ಉದ್ದದ ಚಲನೆ. ಆನೆಯದ್ದು ಹಿಂದೆ, ಮುಂದೆ, ಎಡಗಡೆ, ಬಲಗಡೆ ಇಡಬಹುದಾದಂಥ...

ಮುಂದೆ ಓದಿ

ಸಂವಿಧಾನದ ಮೂಲಾಶಯವೇ ಶ್ರೀರಾಮ ರಾಜ್ಯ

ವೀಕೆಂಡ್ ವಿತ್ ಮೋಹನ್ camohanbn@gmail.com ನವೆಂಬರ್ ೨೬, ೧೯೪೯ರಂದು ಅಂಗೀಕರಿಸಲ್ಪಟ್ಟು, ೧೯೫೦ರ ಜನವರಿ ೨೬ರಂದು ಜಾರಿಗೆ ಬಂದ ಭಾರತದ ಮೂಲ ಸಂವಿಧಾನವು, ಅಯೋಧ್ಯೆಯಲ್ಲಿ ರಾಮರಾಜ್ಯವನ್ನು ಸ್ಥಾಪಿಸಲು ಲಂಕೆಯಿಂದ...

ಮುಂದೆ ಓದಿ

ಕ್ಯಾಡ್ ಬರಿ, ಮಾಂಟ್ ಬ್ಲಾಂಕ್ ಮತ್ತು ಮಿಮಿಕ್ರಿ

ವೀಕೆಂಡ್ ವಿತ್ ಮೋಹನ್ camohanbn@gmail.com ಆಫ್ರಿಕಾದ ದೇಶಗಳಿಂದ ಬ್ರಿಟಿಷ್ ದ್ವೀಪಗಳಿಗೆ ೧೪೫೦ರಿಂದ ೧೮೫೦ರ ನಡುವೆ ದೊಡ್ಡ ಮಟ್ಟದ ಮಾನವ ಸಾಗಣೆ ನಡೆಯುತ್ತಿತ್ತು. ಅಮೆರಿಕ ಮತ್ತು ವೆಸ್ಟ್ ಇಂಡೀಸ್...

ಮುಂದೆ ಓದಿ

ಶ್ರೀರಾಮನನ್ನು ಜಪಿಸುತ್ತಿದ್ದ ಮಹಾತ್ಮ ಗಾಂಧಿ !

ವೀಕೆಂಡ್ ವಿತ್ ಮೋಹನ್ camohanbn@gmail.com ಮಹಾತ್ಮ ಗಾಂಧಿಯವರ ಹೆಸರಿನಲ್ಲಿ ರಾಜಕಾರಣ ಮಾಡುವ ಕಾಂಗ್ರೆಸಿಗರಿಗೆ, ಶ್ರೀರಾಮನಲ್ಲಿ ಗಾಂಧೀಜಿಗೆ ಇದ್ದಂಥ ಭಕ್ತಿಯಿಲ್ಲ. ಗಾಂಧಿಯವರ ಆದರ್ಶಗಳನ್ನು ಅನುಸರಿಸುತ್ತೇವೆ ಎನ್ನುವವರು, ರಾಮನ ವಿಷಯದಲ್ಲಿ...

ಮುಂದೆ ಓದಿ

error: Content is protected !!