Saturday, 27th April 2024

ಪಿಡಬ್ಲುಡಿ: ನೇಮಕಾತಿಯನ್ನು ತ್ವರಿತಗತಿಯಲ್ಲಿ ಮುಂದುವರೆಸಿ

ಲೋಕೋಪಯೋಗಿ ಇಲಾಖೆಯಲ್ಲಿ ಖಾಲಿ ಇರುವ 300 ಕಿರಿಯ ಹಾಗೂ 570 ಸಹಾಯಕ ಎಂಜಿನಿಯರ್ ಹುದ್ದೆಗಳ ನೇಮಕಾತಿಯ ಅಧಿಸೂಚನೆಯನ್ನು ಇದೇ ವರ್ಷದಲ್ಲಿ ಮಾರ್ಚ್ 7ರ 2019 ರಂದು ಇಲಾಖೆಯ ವೆಬ್ಸೈಟ್‌ನಲ್ಲಿ ಪ್ರಕಟಿಸಿರುತ್ತಾಾರೆ. ಅದರ ಅಧಿಸೂಚನೆ ಸಂಖ್ಯೆೆಯನ್ನು ಮೇಲೆ ಉಲ್ಲೇಖಿಸಲಾಗಿದೆ. ಸದರಿ ಹುದ್ದೆಗೆ ನಾವುಗಳು ಅರ್ಜಿ ಸಲ್ಲಿಸಿ 22-23ನೇ ಜೂನ್‌ನಲ್ಲಿ ಪರೀಕ್ಷೆಯನ್ನು ಬರೆದ ನಂತರದಲ್ಲಿ ನೇಮಕಾತಿಯ ಗತಿಯು ಕುಂಠಿತವಾಗಿರುವುದನ್ನು ಮನಗಂಡ ನಾವುಗಳು ಲೋಕೋಪಯೋಗಿ ಸಚಿವರನ್ನು ಮತ್ತು ಮಾನ್ಯ ಮುಖ್ಯಮಂತ್ರಿಿಗಳನ್ನು ಭೇಟಿಯಾಗಿ ಮನವಿಯನ್ನು ಮಾಡಿದ್ದೂ ಆದರೆ, ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ, ಇನ್ನು […]

ಮುಂದೆ ಓದಿ

ಬಿಟ್ಟಿ ದುಡಿಮೆಯ ನೆಟ್ಟಿಗರು ಮತ್ತು ಸಾಮಾಜಿಕ ಜಾಲತಾಣಗಳು!

ಅಭಿಪ್ರಾಯ ವಿ.ಎನ್.ಲಕ್ಷ್ಮೀನಾರಾಯಣ, ಮೈಸೂರು  ಜನಸಾಮಾನ್ಯರ ಅರಿವಿಗೆ ಸುಲಭವಾಗಿ ನಿಲುಕದ, ಸಂವಹನ ತಂತ್ರಜ್ಞಾಾನ, ಮಾಹಿತಿ ತಂತ್ರಜ್ಞಾಾನ, ಡಿಜಿಟಲ್ ತಂತ್ರಜ್ಞಾಾನ ಮತ್ತು ಚಿನ್ನೆೆಗಳನ್ನು ಬಳಸುವ ಅಲ್ಗೊೊರಿದಮ್ ಎಂಬ ತಂತ್ರ ಭಾಷೆಯ...

ಮುಂದೆ ಓದಿ

ಯಾವ ತ್ಯಾಜ್ಯ? ವಿಭಜನೆಗೊಳ್ಳಲು ಎಷ್ಟು ಸಮಯ?

ಇತ್ತೀಚೆಗೆ ಉಲ್ಬಣಿಸುತ್ತಿರುವ ಸಮಸ್ಯೆೆ ಎಂದರೆ ತ್ಯಾಜ್ಯಗಳು ಅಧಿಕವಾಗುತ್ತಿರುವುದು. ಅದರಲ್ಲೂ ಕೆಲ ತ್ಯಾಜ್ಯಗಳು ವಿಭಜನೆಗೊಂಡು ನಾಶವಾಗಲು ವರ್ಷಕ್ಕಿಿಂತ ಹೆಚ್ಚು ಸಮಯ ತೆಗೆದುಕೊಳ್ಳುವುದು ಸಮಸ್ಯೆೆಯನ್ನು ಇನ್ನಷ್ಟು ಜಟಿಲಗೊಳಿಸಿದೆ. * ರಟ್ಟಿಿನ...

ಮುಂದೆ ಓದಿ

ಜಯಂತಿ, ಜನಾಭಿಪ್ರಾಯ: ಇರಲಿ ನೀತಿ

‘ರಜವೇ ಮಜ’ ಎಂಬ ಮನೋಭಾವ ಇಟ್ಟುಕೊಂಡಿರುವ ನಮ್ಮ ಬಹುತೇಕ (ಹೊಸ ವರ್ಷದ ಕ್ಯಾಲೆಂಡರ್ ಬಂದರೆ ಮೊದಲು ನೋಡುವುದು ಆ ವರ್ಷ ರಜಾ ಎಷ್ಟ ಸಿಗುತ್ತದೆ ಎಂದು) ಜನರು...

ಮುಂದೆ ಓದಿ

ದಾರಿದೀಪೋಕ್ತಿ

ಬೇರೆಯವರ ತಪ್ಪುಗಳಿಗೆ ನೀವು ನಿಮಗೆ ಕೊಡುವ ಶಿಕ್ಷೆಗೆ ಸಿಟ್ಟು ಎಂದು ಕರೆಯಬಹುದು. ನೀವು ಮಾಡುವ ತಪ್ಪುಗಳಿಗೆ ನಿಮಗೆ ಸಿಟ್ಟು ಬರುವುದಿಲ್ಲ. ಪ್ರತಿ ಸಲ ನೀವು ಸಿಟ್ಟು ಮಾಡಿಕೊಂಡಾಗ...

ಮುಂದೆ ಓದಿ

ವಕ್ರತುಂಡೋಕ್ತಿ

ವೀಕೆಂಡ್ ನಂತರ ಮೊದಲ ಐದು ದಿನಗಳನ್ನು  ಅತ್ಯಂತ ಕಠಿಣ ದಿನಗಳು ಎಂದು...

ಮುಂದೆ ಓದಿ

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ನಿರ್ದೇಶಕ ಮಂಡಳಿ ಸಭೆ

ಇಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ನಿರ್ದೇಶಕ ಮಂಡಳಿ ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷರು...

ಮುಂದೆ ಓದಿ

ಭರದಿಂದ ಸಾಗಿದೆ ಪ್ರವೀಣ ಚಿತ್ರೀಕರಣ!

ಹಿಂದೆ “ಹತ್ತನೇ ತರಗತಿ” ಚಿತ್ರ ತೆರೆಗೆ ಬಂದು ಯುವ ಮನಸ್ಸುಗಳನ್ನು ಸೆಳೆದಿತ್ತು. ಆ ಚಿತ್ರವನ್ನು ನಿರ್ದೇಶಿಸಿದ ಮಹೇಶ್ ಸಿಂಧುವಳ್ಳಿ ಮೊದಲ ಚಿತ್ರದಲ್ಲೇ ಗೆದ್ದಿದ್ದರು. ಈಗ ಅದೇ ಚಿತ್ರತಂಡ...

ಮುಂದೆ ಓದಿ

ಭಾರತದ ರ್ಯಾಾಂಕಿಂಗ್ ಸಮೀಕ್ಷೆಯಲ್ಲಿ ಬೆಂಗಳೂರು ಆಯ್ಕೆ

ಇದೇ ಮೊದಲ ಬಾರಿಗೆ ವಿಶ್ವ ಬ್ಯಾಾಂಕಿಂಗ್ ಈಸ್ ಆಫ್ ಡೂಯಿಂಗ್ ಬಿಸಿನೆಸ್ ರ್ಯಾಾಂಕಿಂಗ್ ಕೊಡುಗೆ ನೀಡಲಾಗುತ್ತಿಿದ್ದು, ಸಿಲಿಕಾನ್ ಸಿಟಿ ಬೆಂಗಳೂರು ಸಹ ಆಯ್ಕೆೆಯಾಗುವ ಮೂಲಕ ಕರ್ನಾಟಕ ಮತ್ತೊೊಂದು...

ಮುಂದೆ ಓದಿ

ಐಟಿ ವಿಚಾರಣೆಗೆ ಕಾಲಾವಕಾಶ ಕೇಳಿದ ಪರಮೇಶ್ವರ

ಮಾಜಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಅವರ ಪಿಎ ರಮೇಶ್ ಅವರ ಆತ್ಮಹತ್ಯೆೆ ಪ್ರಕರಣಕ್ಕೆೆ ಸಂಬಂಧಪಟ್ಟಂತೆ ಐಟಿ ವಿಚಾರಣೆಗೆ ಪರಮೇಶ್ವರ ಕಾಲಾವಕಾಶ ಕೇಳಿದ್ದಾರೆ. ಪರಮೇಶ್ವರ ಅವರ ಪಿಎ ರಮೇಶ್...

ಮುಂದೆ ಓದಿ

error: Content is protected !!